ಯಾವುದೇ ಗ್ಯಾರಂಟಿ ಇಲ್ಲದೆ ಸ್ವಂತ ಉದ್ಯೋಗ ಮಾಡಲು ಬಡ್ಡಿ ಇಲ್ಲದೆ 2 ಲಕ್ಷ ಸಾಲ.! ಕೆಂದ್ರ ಸರ್ಕಾರದಿಂದ ಘೋಷಣೆ.!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಜನರಿಗಾಗಿ ಎಲ್ಲಾ ವರ್ಗವನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಂತೆಯೇ ಕಳೆದ ವರ್ಷ ದೇಶದ ಮಟ್ಟದಲ್ಲಿ ವಿಶೇಷವಾಗಿ ವಿಶ್ವಕರ್ಮ ದಿನಾಚರಣೆ ಆಚರಿಸಿ ಪಿಎಂ ವಿಶ್ವಕರ್ಮ ಯೋಜನೆಯ ( PM Vishvakarma Scheme ) ಮೂಲಕ ಕುಶಲಕರ್ಮಿಗಳ ಬದುಕನ್ನು ಬೆಳಗುವಂತಹ ಅನೇಕ ಯೋಜನೆಗಳನ್ನು ಘೋಷಿಸಿದೆ. ದೇಶದಾದ್ಯಂತೆ ಇರುವ 18ಕ್ಕೂ ಹೆಚ್ಚು ಈ ರೀತಿ ಕುಶಲಗಾರಿಕೆ ಕಸುಬುಗಳಲ್ಲಿ ತೊಡಗಿಕೊಂಡಿರುವವರಿಗೆ ಅವರ ಕೌಶಲ್ಯವನ್ನು (Skill) ಅಭಿವೃದ್ಧಿಪಡಿಸಲು ಶಿಷ್ಯ … Read more