ಬಸ್ಸು, ಕಾರ್ ನಲ್ಲಿ ಪ್ರಯಾಣ ಮಾಡುವಾಗ ವಾಂತಿ ಬಂದರೆ, ಈ ಮನೆಮದ್ದು ಸೇವಿಸಿ ಜೀವನದಲ್ಲಿ ಇನ್ನೆಂದು ವಾಂತಿ ಸಮಸ್ಯೆ ಕಂಡು ಬರುವುದಿಲ್ಲ.
ನಮ್ಮ ಆಹಾರದಲ್ಲಿ ಆಗುವ ವ್ಯತ್ಯಾಸದಿಂದ ಅಥವಾ ಯಾವುದಾದರೂ ವೈರಸ್ ಜ್ವರ ಬಂದಾಗ ಮತ್ತು ಕೆಲವೊಮ್ಮೆ ಬೇರೆ ಯಾವುದಾದರೂ ಕಾರಣದಿಂದಲೂ ನಮಗೆ ಈ ಡೈರಿಯ ಹಾಗೂ ವಾಂತಿಯ ಸಮಸ್ಯೆ ಉಂಟಾಗುತ್ತದೆ. ಆದರೆ ಇದು ಒಂದು ಬಾರಿ ಆದರೆ ಸುಮ್ಮನಾಗಬಹುದು ದಿನಪೂರ್ತಿ ನಿಲ್ಲದೆ ಅತಿಯಾದ ವಾಂತಿ ಹಾಗೂ ಅತಿಯಾದ ಬೇಧಿ ಆಗುವುದು ಆರೋಗ್ಯದ ವಿಚಾರದಲ್ಲಿ ತುಂಬಾ ಅಪಾಯ. ಮಕ್ಕಳಿಗಂತೂ ಅವರು ತುಂಬಾ ಸೂಕ್ಷ್ಮ ಇರುವುದರಿಂದ ಸ್ವಲ್ಪ ಫುಡ್ ಇನ್ಫೆಕ್ಷನ್ ಆದರೂ ಸಹ ಈ ರೀತಿ ಡೈರಿಯ ಹಾಗೂ ವಾಮಿಟಿಂಗ್ ಸಮಸ್ಯೆ … Read more