ಸರಿಯಾದ ಸಮಯಕ್ಕೆ ಪೀರಿಯಡ್ ಆಗುತ್ತಾ ಇಲ್ವಾ.? ಬಿಳಿ ಮುಟ್ಟಿನ ಸಮಸ್ಯೆ ಇದ್ಯಾ ಹಾಗಾದರೆ ಈ ಮನೆಮದ್ದನ್ನು ಹೀಗೆ ಬಳಸಿ, ಹೆಂಗಸರ ಋತುಚಕ್ರದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತೆ.
ಹೆಣ್ಣು ಮಕ್ಕಳಿಗೆ ಹುಟ್ಟಿನಿಂದ ಸಾಯುವ ತನಕ ಅವರಲ್ಲಿ ದೈಹಿಕವಾಗಿ ಬದಲಾವಣೆ ಆಗುತ್ತಲೇ ಇರುತ್ತಾರೆ ಆದರಲ್ಲಿ ಋತುಚಕ್ರವು ಒಂದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಋತುಚಕ್ರವು ಪ್ರಾರಂಭವಾಗುತ್ತದೆ ತದನಂತರದಲ್ಲಿ ಸುಮಾರು 49 ರಿಂದ 50 ವರ್ಷಗಳ ತನಕವು ಈ ಒಂದು ಋತುಚಕ್ರ ನಡೆಯುತ್ತಲೇ ಇರುತ್ತದೆ. ಈ ಒಂದು ಪೀರಿಯಡ್ ಸಮಯದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ನೋವಿನಿಂದ ನರಳುವುದು ಉಂಟು. ಸರಿಯಾದ ಪೀರಿಯಡ್ ಅಂದರೆ ಋತುಚಕ್ರದ ಅವಧಿ ಎಂದರೆ 2 ರಿಂದ 35 ದಿನಗಳು ಇದು ಸರಿಯಾದ ಋತುಚಕ್ರ ಎಂದು … Read more