ಮೂಗಿನ ಮೇಲೆ ಇರುವ ಬ್ಲಾಕೆಡ್, ವೈಟ್ ಹೆಡ್, ಕಪ್ಪು ಚುಕ್ಕಿಗಳು ಹಾಗೂ ಮೊಡವೆಯ ಕಲೆಗಳನ್ನು ಶಾಶ್ವತವಾಗಿ ದೂರ ಮಾಡುವ ಮನೆ ಮದ್ದು.
ಸಾಮಾನ್ಯವಾಗಿ ಮೂಗಿನ ಮೇಲೆ, ಕೆನ್ನೆಯ ಆಸುಪಾಸಿನಲ್ಲಿ ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ. ಇವನ್ನು ರಿಮೂವ್ ಮಾಡಲು ಅನಾವಶ್ಯಕ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸರಳವಾಗಿ ಮಾಡಬಹುದಾದ ನೈಸರ್ಗಿಕ ಮನೆಮದ್ದುಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಬ್ಲ್ಯಾಕ್ ಹೆಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಕಪ್ಪು ಚುಕ್ಕೆಯ ತರಹ, ಮಸಿ ಹಚ್ಚಿದ ಹಾಗೆ, ಪದರದ ರೀತಿ, ಮುಳ್ಳು ಚುಚ್ಚಿದ ತರಹ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಇದು ಮೂಗಿನ ಮೇಲೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕೆನ್ನೆಯ ಆಸು ಪಾಸಿನಲ್ಲಿ ಬರುತ್ತದೆ. ಇದಕ್ಕೆ ಪಾರ್ಲರ್ … Read more