ಮಕ್ಕಳಾಗದವರು, ಮದುವೆ ಆಗದವರು, ಹಣಕಾಸಿನ ಸಮಸ್ಯೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ನಂತರ ನಡೆವ ಚಮತ್ಕಾರವನ್ನು ನೋಡಿ. ವರ್ಷದೊಳಗೆ ಎಲ್ಲಾ ಸಮಸ್ಯೆ ನಿವಾರಣೆ
ನಮ್ಮ ಹಿಂದೂ ಧರ್ಮದಲ್ಲಿ ಅನೇಕ ತರ್ಕಕ್ಕೆ ನಿಲುಕದ ನಂಬಿಕೆಗಳಿವೆ. ನಮ್ಮ ಹಿಂದೂ ಪದ್ಧತಿಯಲ್ಲಿ ಅನೇಕ ಆಚರಣೆಗಳು ಇವೆ. ನಾವು ಹಿಂದೂ ಧರ್ಮದಲ್ಲಿ ದೇವರನ್ನು ನಮ್ಮ ಬದುಕಿನ ಅವಿಭಾಜ್ಯ ಬಾಗವಾಗಿಸಿಕೊಂಡಿದ್ದೇವೆ. ದೇವರ ಮೇಲೆ ನಾವು ಇಟ್ಟಿರುವ ನಂಬಿಕೆ ಬೆಲೆ ಕಟ್ಟಲಾಗದ್ದು ಕಷ್ಟದಲ್ಲಿರುವ ಪ್ರತಿಯೊಬ್ಬರೂ ಕೂಡ ಭಗವಂತನನ್ನೇ ನೆನೆಯುವುದು ಮತ್ತು ಕೆಲವೊಮ್ಮೆ ಚಮತ್ಕಾರದ ರೀತಿ ಭಕ್ತಿಯಿಂದ ಬೇಡಿಕೊಂಡ ಮೇಲೆ ಕಷ್ಟಗಳು ಕರಗಿದ ಕಾರಣ ಅದನ್ನು ಇನ್ನಷ್ಟು ಜನರಿಗೆ ತಿಳಿಸಿ ಅವರಿಗೂ ಒಳಿತಾಗಲಿ ಎಂದು ಬಯಸುವುದು ಮಾಮೂಲಿ. ನಮ್ಮ ಹಿಂದೂ … Read more