ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡ್ಬೇಡ ಸಿನಿಮಾ ಹಿಟ್ ಆಗಲ್ಲ ಅಂತ ಎಲ್ರೂ ಬೈದ್ರು ಆದ್ರೂ ಮಾಡ್ದೆ ಕೊನೆಗೆ ಏನಾಯ್ತು ಗೊತ್ತ.?
ಎಲ್ಲರಿಗೂ ಸಹ ಒಂದೊಳ್ಳೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಬೇಕು ಎನ್ನುವಂತಹದ್ದು ಎಲ್ಲರ ಬಯಕೆ ಆಗಿರುತ್ತದೆ. ಜೈದ್ ಖಾನ್ ಕೂಡ ಇದೇ ರೀತಿಯ ಕನಸನ್ನು ಕಂಡವರು ಆ ಕನಸಿಗೆ ಜಯತೀರ್ಥ ಅವರು ಉತ್ತಮ ಕಥೆಯೋಂದಿಗೆ ಸಾತ್ ನೀಡಿದ್ದಾರೆ. ವಿಭಿನ್ನ ಕಥೆಯನ್ನು ಒಳಗೊಂಡಿರುವಂತಹ ಬನಾರಸ್ ಸಿನಿಮಾ ಜೈದ್ ಖಾನ್ ಅವರ ಮೊದಲನೇ ಸಿನಿಮಾವಾಗಿದೆ ಟೈಮ್ ಟ್ರಾವೆಲಿಂಗ್ ಇರುವಂತಹ ಈ ಚಿತ್ರಕ್ಕೆ ಜಯತೀರ್ಥ ಅವರು ನಿರ್ದೇಶನ ಮಾಡಿದ್ದು ಜೈದ್ ಖಾನ್ ಅವರು ತಮ್ಮ ಉತ್ತಮವಾದಂತಹ ನಟನೆಯನ್ನು ತೋರಿಸಿದ್ದಾರೆ ಇವರಿಗೆ ಚಿತ್ರದಲ್ಲಿ ಪಾತ್ರ … Read more