ಸ್ನೇಹಿತರೆ ಇಂದು ನಾವು ಅಲ್ಲಿನ ನೋವಿಗೆ ಅಥವಾ ಅಲ್ಲ ಸಮಸ್ಯೆಗಳಿಗೆ ಮನೆಮದ್ದನ್ನು ಮಾಡುವ ವಿಧಾನವನ್ನು ನೋಡೋಣ ಸಾಮಾನ್ಯವಾಗಿ ಹಲ್ಲು ನೋವು ಎಲ್ಲರಿಗೂ ಕಾಡುತ್ತದೆ ಹಲ್ಲನ್ನು ಚೆನ್ನಾಗಿ ಸ್ವಚ್ಛಗಳು ಸ್ವಚ್ಛಗೊಳಿಸಲಿಲ್ಲ ಅಂದರೆ, ಸರಿಯಾದ ಆರೈಕೆ ಬಾಳುವುದಿಲ್ಲ ಅಂದರೆ ಹಲ್ಲು ನೋವುಗಳು ಬರುತ್ತದೆ.
ಹಲ್ಲನ್ನು ಯಾವ ಸಮಯಕ್ಕೆ ಉಜ್ಜಬೇಕು ಊಟ ತಿಂದ ನಂತರ ಬಾಯಿ ಮುಕ್ಕಳಿಸಬೇಕು ಬೇಡವೋ ಇದರ ಬಗ್ಗೆಯೂ ಸರಿಯಾಗಿ ತಿಳಿದಿರುವುದಿಲ್ಲ ಸಾಧ್ಯತೆಗಳು ಹೆಚ್ಚಾಗಿ ಇದ್ದಾವೆ. ಈಗಿನ ಉಪಹಾರದ ಕಾರಣದಿಂದ ಇರಬಹುದು ಅಥವಾ ಬ್ಯುಸಿಯಾದ ದಿನಗಳಿಂದ ಇರಬಹುದು ಆಹಾರ ಸೇವನೆಯಲ್ಲಿ ಬದಲಾವಣೆಯಾಗುತ್ತದೆ ಅಂದರೆ ವೇಗ ವೇಗವಾಗಿ ತಿನ್ನುವುದು ಸರಿಯಾಗಿ ಬಾಯಿ ತೊಳೆಯದೆ ಇರುವುದು ಇವೆಲ್ಲವೂ ಕೂಡ ಇದರ ಮೂಲವಾಗಿದೆ.
ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ 28 ಹಲ್ಲುಗಳು ಎರಡು ವರ್ಷದವರೆಗೆ ಬೆಳೆಯುತ್ತದೆ. ಇದನ್ನು ಹಾಲು ಹಲ್ಲುಗಳು ಎಂದು ಕೂಡ ಕರೆಯಬಹುದು. ಇನ್ನು ದೊಡ್ಡವರಾದ ಮೇಲೆ ಇನ್ನೂ ಎರಡು ಹಲ್ಲುಗಳು ಹುಟ್ಟುತ್ತವೆ ಅದನ್ನು ಬುದ್ಧಿವಂತ ಹಲ್ಲು ಎಂದು ಕೂಡ ಕರೆಯುತ್ತೇವೆ. ಇನ್ನು ಯಾರಿಗೆ ಹಲ್ಲು, ನಿಧಾನವಾಗಿ ಹುಟ್ಟುತ್ತದೆ ಅವರಿಗೆ ಹಲ್ಲುಗಳು ಗಟ್ಟಿಯಾಗಿ ಇರುತ್ತವೆ, ನಿಧಾನವಾಗಿ ಬೀಳುತ್ತದೆ ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ.
ಸಾಮಾನ್ಯವಾಗಿ ನಾವು ತಿದ್ದುವ ಆಹಾರ ಎರಡು ಹಲ್ಲುಗಳ ಮಧ್ಯೆ ಸಿಕ್ಕಿ ಬ್ಯಾಕ್ಟೀರಿಯವನ್ನು ಬೆಳೆಯಲು ಸಹಾಯಮಾಡುತ್ತದೆ ಆಗ ನಾವು ನಮ್ಮ ಹಲ್ಲುಗಳ ಶುದ್ಧತೆಯ ಬಗ್ಗೆ ಸ್ವಚ್ಛತೆಯ ಬಗ್ಗೆ ಯೋಚನೆ ಮಾಡಲೇಬೇಕು ಇನ್ನು ಆಯುರ್ವೇದ ಶಾಸ್ತ್ರವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವ್ಯತ್ಯಾಸವನ್ನು ನೋಡಬಹುದು ಸಾಮಾನ್ಯವಾಗಿ ಎಲ್ಲಾ ಸಾಂಬರ್ ಪದಾರ್ಥಗಳಲ್ಲೂ ಕೂಡ ಹಲ್ಲಿನ ರಕ್ಷಣೆಗೆ ಸ್ವಚ್ಛತೆಗೆ ಹಾಗೂ ಬಾಯಿಯ ದುರ್ಗಂಧ ಹೋಗಲಾಡಿಸಲು ಬೇಕಾದಂತ ಅಂಶಗಳು ಇದ್ದೇ ಇರುತ್ತದೆ.
ಇದರ ಬದಲು ನಾವುಗಳು ದಿನನಿತ್ಯ ಟೂಥ್ ಪೇಸ್ಟ್ ಅನ್ನು ಬಳಸಿ ಬ್ರಷ್ ಮಾಡುತ್ತೇವೆ ಇದು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ಲದೆ ಉಷ್ಣ ಪ್ರದೇಶಗಳಿಗೆ ಹೋಲಿಸಿದರೆ ಶೀತ ಪ್ರದೇಶಗಳಲ್ಲಿ ವಾಸವಾಗಿರುವವರಿಗೆ ಬೇಗನೆ ಹಲ್ಲುಗಳು ಉದುರುತ್ತವೆ ಏಕೆಂದರೆ ಎಂಜೈಮ್ ಗಳ ಕಾರಣವೂ ಇರಬಹುದು. ಹಲ್ಲಿನ ನೋವಿಗೆ ಮನೆಯಲ್ಲಿ ಇರುವಂತಹ ಈರುಳ್ಳಿ ಹಾಗೂ ಒಂದು ಟೀ ಚಮಚದಷ್ಟು ಬೇಕಿಂಗ್ ಸೋಡದಿಂದ ನಿವಾರಣೆ ಮಾಡಬಹುದು.
ಈರುಳ್ಳಿ ಜೊತೆಗೆ ಒಂದು ಟೀ ಚಮಚ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಚಚ್ಚಬೇಕು ಅದನ್ನು ನೋವು ಇರುವ ಜಾಗಕ್ಕೆ ಇಟ್ಟುಕೊಳ್ಳಬೇಕು ಇದರಿಂದ ಹಲ್ಲು ನೋವನ್ನು ಶಾಶ್ವತವಾಗಿ ದೂರ ಮಾಡಬಹುದಾಗಿದೆ ಇದನ್ನು ಯಾವ ಕಾಲದಲ್ಲಾದರೂ ಮಾಡಬಹುದು ಒಟ್ಟಿನಲ್ಲಿ ಸಿಹಿ ಪದಾರ್ಥವನ್ನು ಆಗಲಿ ಯಾವುದೇ ಆಹಾರವಾಗಲಿ ಸೇವಿಸಿದ ನಂತರ ದಿನಕ್ಕೆ ಎರಡು ಬಾರಿ ಹಲ್ಲನ್ನು ಶುಬ್ರಗೊಳಿಸುವುದರಿಂದ ಹಲ್ಲನ್ನು ಸುರಕ್ಷಿತವಾಗಿ ನೋಡಿಕೊಳ್ಳಬಹುದು.