ಹೃದಯಘಾ-ತ ಉಂಟು ಮಾಡುವ ಅಪಾಯಕಾರಿ ಅಂಶಗಳು ಇವು, ಒಮ್ಮೆ ಡಾಕ್ಟರ್ ಅಂಜನಪ್ಪ ಅವರ ಮಾತು ಕೇಳಿ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೂಡ ಹಾರ್ಟ್ ಅಟ್ಯಾಕ್ (Heart attack) ಗೆ ಒಳಗಾಗುತ್ತಿರುವುದನ್ನು ನೋಡುತ್ತಿದ್ದೇವೆ. ಮೊದಲೆಲ್ಲಾ ಹಾರ್ಟ್ ಅಟ್ಯಾಕ್ ಅನ್ನು ವಯೋಸಹಜ ಕಾಯಿಲೆ, ಇದು ಪುರುಷರಿಗೆ ಮಾತ್ರ ಬರುವ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಅದರಲ್ಲೂ ಯುವತಿಯರು ಕೂಡ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಸಾಮಾನ್ಯವಾಗಿ ಮುಟ್ಟಾಗುವವರೆಗೂ ಕೂಡ ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ (Estrogen harmone) ಬಿಡುಗಡೆ ಆಗುವುದರಿಂದ ಇದು ದೇವರು ಕೊಟ್ಟ ವರದಾನದಂತೆ ಹಾರ್ಟ್ ಅಟ್ಯಾಕ್ ಆಗುವ ಸಂಭವವನ್ನು ಕಡಿಮೆ ಮಾಡುತ್ತದೆ. ಆದರೆ ಈಗ ಮಹಿಳೆಯರು ಕೂಡ ರೂಢಿಸಿಕೊಂಡಿರುವ ಕೆಲ ಕೆಟ್ಟ ಅಭ್ಯಾಸಗಳ ಕಾರಣದಿಂದಾಗಿ ಅವರಿಗೂ ಹೃದಯಘಾತ ಆಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.

ಅನ್ನಭಾಗ್ಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್, ಆಗಸ್ಟ್ ತಿಂಗಳ ಹಣ ಜಮೆ ಪ್ರಾರಂಭ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದಿಯೋ ಇಲ್ಲವೋ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.!

ಹೃದಯಘಾ.ತಕ್ಕೆ ಕಾರಣ ಆಗುವ ಕೆಲವು ಪ್ರಮುಖ ಅಂಶಗಳನ್ನು ಹೇಳುವುದಾದರೆ ವ್ಯಾಯಾಮ ಇಲ್ಲದೆ ಇರುವುದು, ಇತ್ತೀಚಿನ ದಿನಗಳಲ್ಲಿ ಅನೇಕರು ಕುಂತಲ್ಲಿಯೇ ದಿನಪೂರ್ತಿ ಕುಳಿತು ಕೆಲಸ ಮಾಡುತ್ತಾರೆ ಇದು ಅವರ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಸಣ್ಣ ಪುಟ್ಟ ಕೆಲಸಗಳಿಗೂ ಕೂಡ ರಿಮೋಟ್ ಬಳಸುತ್ತಾರೆ,ಹಾಗೂ ಸ್ವಲ್ಪ ದೂರ ಕ್ರಮಿಸವುದಕ್ಕೂ ಕೂಡ ವಾಹನಗಳ ಮೊರೆ ಹೋಗುತ್ತಾರೆ.

ಈ ರೀತಿ ದೇಹಕ್ಕೆ ವ್ಯಾಯಾಮ ಸಿಗದೇ ಇರುವುದರಿಂದ ದಿನನಿತ್ಯದ ಚಟುವಟಿಕೆಗಳನ್ನು ಕೂಡ ಯಂತ್ರೋಪಕರಣಗಳ ಸಹಾಯದಿಂದ ಮಾಡುವುದರಿಂದ ಮನುಷ್ಯನ ದೇಹ ದುರ್ಬಲಗೊಳ್ಳುತ್ತಿದೆ. ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬೇಕು ಎಂದರೆ ತಪ್ಪದೇ ವಾರದಲ್ಲಿ ಐದು ದಿನವಾದರೂ ಕನಿಷ್ಠ 30 ನಿಮಿಷಗಳ ಕಾಲ ಸಣ್ಣ ಪುಟ್ಟ ವ್ಯಾಯಾಮ ಮಾಡಬೇಕು ಹಾಗೂ ಪ್ರತಿದಿನವೂ ಕೂಡ 30 ರಿಂದ 40 ನಿಮಿಷಗಳ ಕಾಲ ವಾಕ್ ಮಾಡಬೇಕು ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಈ ನಂಬರ್ ಗೆ ಕರೆ ಮಾಡಿ ಸಾಕು, ಮನೆ ಬಾಗಿಲಿಗೆ ಬರಲಿದ್ದಾರೆ ಡಾಕ್ಟರ್ ಹಸು ಎಮ್ಮೆ ಕುರಿ ಮೇಕೆ ಹಂದಿಗಳಿಗೆ ಸ್ಥಳದಲ್ಲೇ ಉಚಿತ ಚಿಕಿತ್ಸೆ ನೀಡುತ್ತಾರೆ.!

ಅತಿಯಾದ ಕೊಲೆಸ್ಟ್ರಾಲ್ ಸೇವನೆ, ಮಾಂಸಹಾರ ಸೇವನೆ, ಧೂಮಪಾನ, ಮಧ್ಯಪಾನ ಈ ರೀತಿ ದುರಭ್ಯಾಸಗಳು ಕೂಡ ಹೃದಯಘಾತಕ್ಕೆ ಕಾರಣ ಆಗುತ್ತಿದೆ ಇದರ ದುರಾಭ್ಯಾಸಗಳನ್ನು (leave bad habits) ತ್ಯಜಿಸಬೇಕು. ಇದರೊಂದಿಗೆ ಅತಿಯಾದ ಒತ್ತಡವೂ (Stress) ಕೂಡ ಮನುಷ್ಯನ ಹೃದಯಘಾತಕ್ಕೆ ಒಂದು ಪ್ರಮುಖ ಕಾರಣ ಆಗುತ್ತಿದೆ.

ಹಾಗಾಗಿ ಉತ್ತಮ ಜೀವನ ಶೈಲಿ ಮತ್ತು ಆರೋಗ್ಯಕರವಾದ ಆಹಾರ ಪದ್ಧತಿಯನ್ನು ರೂಡಿಸಿಕೊಂಡರೆ ಹೃದಯಘಾತ ಸಮಸ್ಯೆಯನ್ನು ದೂರ ಇಟ್ಟುಕೊಳ್ಳಬಹುದು. ರಕ್ತದೊತ್ತಡ ಹಾಗೂ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇಲ್ಲದವರಿಗೆ ಹೃದಯಘಾ.ತ ಆಗುವ ಸಾಧ್ಯತೆ ಹೆಚ್ಚು ಎನ್ನುವುದನ್ನು ವಿಜ್ಞಾನ ಹೇಳುತ್ತದೆ. ಹಾಗಾಗಿ ಇವುಗಳ ಬಗ್ಗೆ ನಿಗಾ ಇಟ್ಟುಕೊಂಡಿರಬೇಕು.

ಕೇವಲ 10 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು 16 ಲಕ್ಷ ಪಡೆಯಬಹುದು. ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಲು ಮುಗಿಬಿದ್ದ ಜನ.!

ಹೃದಯಾಘಾತ ಆದಾಗ ಒಬ್ಬ ಮನುಷ್ಯನಿಗೆ ಬದುಕಲು ಕೆಲವೇ ನಿಮಿಷಗಳ ಅವಕಾಶ ಸಿಗುತ್ತದೆ ಅಷ್ಟೇ, ಅದನ್ನು ಗೋಲ್ಡನ್ ಟೈಮ್ ಎಂದು ಕರೆಯುತ್ತಾರೆ. ಆ ಸಮಯದಲ್ಲಿ ಮಾಡುವ ತಪ್ಪು ಕೆಲಸಗಳಿಂದ ಪ್ರಾಣ ಹೋಗುತ್ತದೆ. ಹೃದಯಘಾ.ತ ಆದ ತಕ್ಷಣ CPR ವಿಧಾನದಿಂದ ಮೊದಲು ಪ್ರಥಮ ಚಿಕಿತ್ಸೆ (first aid) ಮಾಡಬೇಕು. ತಕ್ಷಣವೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಪೇಷಂಟ್ ಅನ್ನು ಕಳೆದುಕೊಂಡು ಹೋಗಬೇಕು.

ಯಾವುದೇ ಕಾರಣಕ್ಕೂ ರೋಗಿಗೆ ನೀರು ಕುಡಿಸಲು ಹೋಗಬಾರದು. ಮತ್ತು ಹಾರ್ಟ್ ಅಟ್ಯಾಕ್ ಆಗಿದ್ದ ತಕ್ಷಣ ಗಾಬರಿಕೊಳ್ಳಬಾರದು ಧೈರ್ಯವಾಗಿರಬೇಕು, ಹಾರ್ಟ್ ಅಟ್ಯಾಕ್ ಆದವರಿಗೂ ಕೂಡ ಸಮಾಧಾನಪಡಿಸಿ ಧೈರ್ಯ ಹೇಳುತ್ತಿರಬೇಕು. ಎಷ್ಟು ಸಾಧ್ಯ ಅಷ್ಟು ಬೇಗ ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋದರೆ ಬದುಕಿಸಿಕೊಳ್ಳಬಹುದು. ಕನಿಷ್ಠ ಆರು ತಿಂಗಳಿಗೊಮ್ಮೆ ಜನರಲ್ ಚೆಕಪ್ ಗೆ ಒಳಗಾಗುವುದು ಕೂಡ ಆರೋಗ್ಯದ ದೃಷ್ಟಿಕೋನದಿಂದ ಒಳ್ಳೆಯದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now