ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನೀವು ನಿಮ್ಮ ಸ್ವಂತ ಊರು ಬಿಟ್ಟು ಬೇರೆ ಕಡೆ ಇದ್ರೆ ವೋಟ್ ಮಾಡ್ಬೇಕು ಅನ್ಕೊಂಡಿದ್ರೆ ಸುಲಭವಾಗಿ ಗುರುತಿನ ಚೀಟಿಯನ್ನು ಟ್ರಾನ್ಸ್‌ಫರ್ ಮಾಡುವ ವಿಧಾನ.

 

WhatsApp Group Join Now
Telegram Group Join Now

ನಿಮ್ಮ ಹತ್ತಿರ ಚುನಾವಣಾ ಗುರುತಿನ ಚೀಟಿ ಇದ್ದರೆ ನೀವು ಯಾವ ವಿಳಾಸದಲ್ಲಿ ವಾಸವಾಗಿರುತ್ತೀರಾ ಯಾವ ಮತಕ್ಷೇತ್ರದಲ್ಲಿ ವಾಸವಾಗಿರುತ್ತೀರಾ ಆ ಮತಕ್ಷೇತ್ರ ಹಾಗೂ ಆ ವಿಳಾಸಕ್ಕೆ ಸಂಬಂಧಪಟ್ಟಂತೆ ನಿಮ್ಮ ಮತದಾನ ಗುರುತಿನ ಚೀಟಿ ಚುನಾವಣಾ ಆಯೋಗದಿಂದ ಸಿಕ್ಕಿರುತ್ತದೆ. ಕೆಲವು ಕಾರಣಾಂತರಗಳಿಂದ ಬೇರೆ ಮತ ಕ್ಷೇತ್ರದಲ್ಲಿ ಶಿಫ್ಟ್ ಆಗುತ್ತೀರಾ ಅಥವಾ ನಿಮ್ಮ ವಿಳಾಸ ಬದಲಾವಣೆಯಾದಾಗ ಮತಕ್ಷೇತ್ರ ಬದಲಾವಣೆಯಾಗಿರುತ್ತದೆ.

ಮನೆ ಚೇಂಜ್ ಮಾಡಿದಂತಹ ಸಂದರ್ಭದಲ್ಲಿ ವಿಳಾಸ ಬದಲಾವಣೆ ಯಾಗಿರುತ್ತದೆ ಮತಕ್ಷೇತ್ರವು ಸಹ ಬದಲಾಗುತ್ತದೆ ಅಂತಹ ಸಂದರ್ಭದಲ್ಲಿ ನಿಮ್ಮ ಹಳೆಯ ಮತದಾನ ಗುರುತಿನ ಚೀಟಿಯನ್ನು ಯಾವ ರೀತಿ ಆನ್ಲೈನ್ ಮೂಲಕ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಆನ್ಲೈನ್ ಮೂಲಕ ನ್ಯಾಷನಲ್ ವೋಟರ್ ಸರ್ವಿಸ್ ಪೋರ್ಟಲ್ ಈ ಒಂದು ಅಫಿಶಿಯಲ್ ವೆಬ್ಸೈಟ್ನ ಮೂಲಕ ನೀವು ನಿಮ್ಮ ಗುರುತಿನ ಚೀಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಅದರಲ್ಲಿ ಲಾಗಿನ್ ರಿಜಿಸ್ಟರ್ ಎಂಬ ಆಪ್ಷನ್ ಕಾಣುತ್ತದೆ ನಂತರ ಸೈನ್ ಅಪ್ ಮಾಡಿಕೊಳ್ಳಬೇಕಾಗುತ್ತದೆ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಲು ‘ಡೋಂಟ್ ಹ್ಯಾವ್ ಎ ಅಕೌಂಟ್ ರಿಜಿಸ್ಟರ್ ಆಸ್ ಎ ನೌ ಯೂಸರ್’ ಎಂಬ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ, ಎಪಿಕ್ ನಂಬರ್, ಪಾಸ್ವರ್ಡ್, ಕರೆಂಟ್ ಪಾಸ್ವರ್ಡ್ ಹೀಗೆ ನೀವು ಕೊಟ್ಟ ನಂತರ ರಿಜಿಸ್ಟರ್ನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ನಂತರ ಅಲ್ಲೇ ಲಾಗಿನ್ ಬಟನ್ ಇರುತ್ತದೆ ಲಾಗಿನ್ ನ ಮೇಲೆ ಕ್ಲಿಕ್ ಮಾಡದ ನಂತರ ನಿಮ್ಮ ಮೊಬೈಲ್ ನಂಬರ್ ಹಾಗೆಯೇ ಪಾಸ್ವರ್ಡ್ ನನ್ನು ಟೈಪ್ ಮಾಡಿ ಲಾಗಿನ್ ಕೊಟ್ಟ ನಂತರ ನಿಮಗೆ ಒಂದು ವಿಂಡೋ ಓಪನ್ ಆಗುತ್ತದೆ ಅದರಲ್ಲಿ “ಮಿಗ್ರೇಶನ್ ಟು ಅನದರ್ ಪ್ಲೇಸ್” ಇದರ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ವಿಂಡೋ ಓಪನ್ ಆಗುತ್ತದೆ. ಮೊದಲನೇದಾಗಿ ಸೆಲ್ಫ್ ಹಾಗೆ ಫ್ಯಾಮಿಲಿ ಎಂದು ಆಪ್ಷನ್ ಇರುತ್ತದೆ ಅದರಲ್ಲಿ ನೀವು ನಿಮಗೆ ಆಗಿದ್ದರೆ ನೀವು ಸೆಲ್ಫ್ ಅಂತ ಕೊಡಬಹುದು.

ಅಥವಾ ನಿಮ್ಮ ಕುಟುಂಬದವರಿಗೆ ಆಗಿದ್ದರೆ ನೀವು ಫ್ಯಾಮಿಲಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗೆ ಎರಡು ಆಪ್ಷನ್ ಇರುತ್ತದೆ. ನೀವು ಇರುವಂತಹ ಮತಕ್ಷೇತ್ರ ನೀವು ಬದಲಾವಣೆ ಮಾಡುವಂತ ವಿಳಾಸದ ಮತ ಕ್ಷೇತ್ರ ಬದಲಾವಣೆಯಾಗುತ್ತಿದ್ದರೆ ಬೇರೆ ಬೇರೆ ಮತಕ್ಷೇತ್ರಗಳಾಗುತ್ತಿದ್ದರೆ ಮೊದಲನೇ ಆಪ್ಷನ್ ಅನ್ನು ಸೆಲೆಕ್ಟ್ ಮಾಡಬೇಕು.

ನಿಮ್ಮ ಗುರುತಿನ ಚೀಟಿ ಪ್ರಸ್ತುತ ಇರುವಂತಹ ಮತಕ್ಷೇತ್ರ ಹಾಗೂ ನೀವು ಬದಲಾವಣೆ ಮಾಡುತ್ತಿರುವಂತಹ ಮತಕ್ಷೇತ್ರ ಆ ಎರಡು ವಿಳಾಸವು ವಿಧಾನಸೌಧ ಮತಕ್ಷೇತ್ರಗಳು ಎರಡು ಒಂದೇ ಆಗಿದ್ದರೆ ಸೆಕೆಂಡ್ ಒಂದು ಸೆಕೆಂಡ್ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ನೀವು ಹಳೆಯ ವಿಳಾಸದಿಂದ ಹೊಸ ವಿಳಾಸಕ್ಕೆ ಟ್ರಾನ್ಸ್ಫರ್ ಆದಾಗ ಆ ವಿಳಾಸದಲ್ಲಿ ಮತಕ್ಷೇತ್ರ ಬೇರೆ ಇದ್ದರೆ ಇಲ್ಲಿ ಫಸ್ಟ್ ಒನ್ ಆಪ್ಷನ್ ಕ್ಲಿಕ್ ಮಾಡಬೇಕು.

ಅಥವಾ ಒಂದೇ ಮತಕ್ಷೇತ್ರ ಇದ್ದು ಗ್ರಾಮಾ ಅಥವಾ ವಿಳಾಸ ಬದಲಾಗುತ್ತಿದ್ದಾರೆ ನೀವು ಎರಡನೇ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ಇದೆಲ್ಲವನ್ನು ಮಾಡಿದ ನಂತರ ನಿಮಗೆ ಒಂದು ಅಪ್ಲಿಕೇಶನ್ ಓಪನ್ ಆಗುತ್ತದೆ ಅಲ್ಲಿ ಕೇಳುವಂತಹ ಎಲ್ಲಾ ಆಪ್ಷನ್ಗಳಿಗೆ ನೀವು ಫಿಲ್ ಮಾಡಿದ ನಂತರ ನಿಮ್ಮ ಗುರುತಿನ ಚೀಟಿಯನ್ನು ಬದಲಾವಣೆ ಮಾಡಿಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now