ನಿಮಗೆ ಇನ್ನು ಸ್ಕಾಲರ್ಶಿಪ್ ಹಣ ರೂ.10,000 ಬಂದಿಲ್ವಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!

ಶಾಲಾ-ಕಾಲೇಜು ಮಕ್ಕಳಿಗೆ (Student Scholarship) ಸರ್ಕಾರವು (Government) SSP ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಮೂಲಕ ಹಣಕಾಸಿನ ನೆರವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಶಾಲಾ ಕಾಲೇಜು ಮಕ್ಕಳಿಗೆ ತಮ್ಮ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ಯೋಜನೆ ಆರಂಭಿಸಿ ಪ್ರತಿ ವರ್ಷವೂ ಕೂಡ ತಪ್ಪದೇ ಸ್ಕಾಲರ್ಶಿಪ್ ನೀಡುತ್ತದೆ.

WhatsApp Group Join Now
Telegram Group Join Now

ಈ ಸ್ಕಾಲರ್ಶಿಪ್ ಗೆ ಸೂಕ್ತ ದಾಖಲೆ ಜೊತೆ ಅಪ್ಲೈ ಮಾಡಿದ ಎಲ್ಲ ವಿದ್ಯಾರ್ಥಿಗಳು ಕೂಡ ಸರ್ಕಾರದ ವತಿಯಿಂದ ವಿದ್ಯಾರ್ಥಿ ವೇತನವನ್ನು ಪಡೆಯುರುತ್ತಾರೆ. SSP ಸ್ಕಾಲರ್ಶಿಪ್ ಹಣವು (SSP Scholarship status check) ಒಮ್ಮೆಲೇ ಎಲ್ಲರಿಗೂ ವರ್ಗಾವಣೆಯಾಗುವುದಿಲ್ಲ. ಹಂತ ಹಂತವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೂ ಕೂಡ ಹಣ ವರ್ಗಾವಣೆ ಆಗುತ್ತದೆ.

ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..!

ಆದರೆ ಕೆಲವರಿಗೆ ಈ ಬಗ್ಗೆ ಸಾಕಷ್ಟು ಗೊಂದಲಗಳು ಆಗುತ್ತವೆ ನಮ್ಮ ಅರ್ಜಿ ಸಲ್ಲಿಕೆ ಆಗಿದೆಯೋ ಅಥವಾ ರಿಜೆಕ್ಟ್ ಆಗಿದೆಯೋ ಎನ್ನುವ ಅನುಮಾನ ಇರುತ್ತದೆ ಅಥವಾ ನಿಮ್ಮ ಅರ್ಜಿ ಸ್ಥಿತಿಯನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ಮಾಡಿ ತಿಳಿದುಕೊಳ್ಳಬಹುದು ಒಂದು ಸುಲಭ ವಿಧಾನದ ಬಗ್ಗೆ ನಾವು ಈ ಅಂಕಣದಲ್ಲಿ ತಿಳಿಸುತ್ತೇವೆ.

● ಮೊದಲಿಗೆ ನೇರವಾಗಿ ರಾಷ್ಟ್ರೀಯ ವಿದ್ಯಾರ್ಥಿ ವೇತನ ಹೋಟೆಲ್ ಗೆ ಭೇಟಿ ಕೊಡಿ https://ssp.karnataka.gov.in ವೆಬ್ಸೈಟ್ ಭೇಟಿ ಕೊಡಿ.
● ಮುಖಪುಟದಲ್ಲಿ ನಿಮ್ಮ SATS ID ಕೇಳುತ್ತದೆ ಮತ್ತು ಈ ವರ್ಷ ಅಂದರೆ ನೀವು ಅಪ್ಲೈ ಮಾಡಿರುವವರು ಶೈಕ್ಷಣಿಕ ವರ್ಷವನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ.
● ಸರ್ಚ್ ಮಾಡಿದ ಕೂಡಲೇ ವಿದ್ಯಾರ್ಥಿಯ ಡೀಟೇಲ್ಸ್ , ಶೈಕ್ಷಣಿಕ ವರ್ಷ, SATS ID, SATS ನಲ್ಲಿರುವಂತೆ ವಿದ್ಯಾರ್ಥಿ ಹೆಸರು, SSP ನಲ್ಲಿರುವಂತೆ ತಂದೆ ಹಾಗೂ ತಾಯಿಯ ಹೆಸರು ಇತ್ಯಾದಿ ಎಲ್ಲಾ ವಿವರವೂ ಕೂಡ ಬರುತ್ತದೆ.
● ನಿಮ್ಮ ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎಷ್ಟು ಹಣ ವರ್ಗಾವಣೆ ಆಗಿದೆ ಅಥವಾ ನಿಮ್ಮ ವಿದ್ಯಾರ್ಥಿ ವೇತನದ ಸ್ಥಿತಿ ಏನಿದೆ ಎನ್ನುವ ಪೂರ್ತಿ ವಿವರ ಬರುತ್ತದೆ.

ಎಲ್ಲಾ ರೈತರ ಗಮನಕ್ಕೆ, ಇಂದಿನಿಂದ ದನ ಕರುಗಳ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ, ನಿಮ್ಮ ದನಕರುಗಳಿಗೆ ತಪ್ಪದೇ ಹಾಕಿಸಿ.!

SSC ಸ್ಕಾಲರ್ಶಿಪ್ ಪಡೆಯಲು ಬೇಕಾಗುವ ದಾಖಲೆಗಳು:-

● ಅರ್ಜಿದಾರರ ಮತ್ತು ಆತನ ಪೋಷಕರ ಆಧಾರ್ ಕಾರ್ಡ್
● ಕಾಲೇಜು ಶುಲ್ಕಪಾವತಿ ರಶೀದಿ
● ಖಾಸಗಿ ಅಥವಾ ಸರ್ಕಾರಿ ಹಾಸ್ಟೆಲ್ ಐಡಿ
● ಮೊಬೈಲ್ ಸಂಖ್ಯೆ
● ಕಾಲೇಜು ಅಥವಾ ಸಂಸ್ಥೆ ನೋಂದಣಿಯ ಸಂಖ್ಯೆ
● ಪಡಿತರ ಚೀಟಿ ಸಂಖ್ಯೆ
● ಯುಡಿ ಐಡಿ
● ಜಾತಿ ಮತ್ತು ಆದಾಯ ಪ್ರಮಾಣಪತ್ರ
● ವಿದ್ಯಾರ್ಥಿಯು ಅಂಗವಿಕಲನಾಗಿದ್ದರೆ ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವ ಕುರಿತು ಕೆಲವು ಪ್ರಮುಖ ಅಂಶಗಳು:-

● ಅರ್ಜಿ ಸಲ್ಲಿಸಿದವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
● ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷದಿಂದ 10 ಲಕ್ಷದ ನಡುವೆ ಇರಬೇಕು.
● ಮೇಲೆ ತಿಳಿಸಿದ ಎಲ್ಲ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು.

ಬ್ಯಾಂಕ್ ನಲ್ಲಿ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ಗುಡ್ ನ್ಯೂಸ್

ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಅಗತ್ಯಗಳನ್ನು ಪೂರೈಸಲು SSP ಸ್ಕಾಲರ್‌ಶಿಪ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದೊಂದಿಗೆ ಹಲವು ಪ್ರಯೋಜನಗಳೂ ಸಹ ಇದೆ. ಹಣ ಖಾತೆಗೆ ನೇರ ವರ್ಗಾವಣೆಯಾಗುತ್ತದೆ. ಈ ವಿದ್ಯಾರ್ಥಿ ವೇತನದ ಇನ್ನಿರ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದು. ಈ ಮೇಲೆ ತಿಳಿಸಿದ ಮಾಹಿತಿಯು ಬಹಳ ಉಪಯುಕ್ತವಾಗಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಬರುತ್ತದೆ. ಹಾಗಾಗಿ ಹೆಚ್ಚಿನವರ ಜೊತೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now