1 ರೂಪಾಯಿ ಖರ್ಚು ಮಾಡದೆ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಕಂಪ್ಯೂಟರ್ ಕೋರ್ಸ್ ಕಲಿತು ಉಚಿತವಾ ಸರ್ಟಿಫಿಕೇಟ್ ಕೂಡ ಪಡೆಯಬಹುದು, ಇಲ್ಲಿದೆ ನೋಡಿ ಮಾಹಿತಿ…!

ಕಂಪ್ಯೂಟರ್ ಶಿಕ್ಷಣ(Computer knowledge) ಎನ್ನುವುದು ಈಗ ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಸ್ಥರಿಗೆ ಹಾಗೂ ಮನೆಯಲ್ಲಿರುವ ಗೃಹಿಣಿಗೂ ಕೂಡ ಅವಶ್ಯಕತೆ ಇರುವ ಒಂದು ಶಿಕ್ಷಣ ಆಗಿದೆ ಎಂದರೆ ತಪ್ಪಾಗುವುದಿಲ್ಲ ಯಾಕೆಂದರೆ ಕಂಪ್ಯೂಟರ್ ಬೇಸಿಕ್ ಶಿಕ್ಷಣದ ಅವಶ್ಯಕತೆ ಪ್ರತಿಯೊಬ್ಬರ ಜೀವನದಲ್ಲೂ ಇದೆ.

WhatsApp Group Join Now
Telegram Group Join Now

ಆದರೆ, ಎಲ್ಲರಿಗೂ ಇನ್ಸ್ಟಿಟ್ಯೂಟ್ ಗಳಿಗೆ ಹೋಗಿ ತರಬೇತಿ ತೆಗೆದುಕೊಳ್ಳುವ ಅನುಕೂಲತೆ ಇರುವುದಿಲ್ಲ. ಕೆಲವರು ಹಳ್ಳಿಗಳಲ್ಲಿ ವಾಸ ಇರುವುದರಿಂದ ಇದೇ ಕಾರಣಕ್ಕೆ ದೂರದ ಸ್ಥಳಗಳಿಗೆ ಪ್ರಯಾಣ ಮಾಡಿ ಕಲಿಯಲು ಆಗುವುದಿಲ್ಲ. ಅಥವಾ ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜು ಮುಗಿಸಿ ಕಂಪ್ಯೂಟರ್ ಶಿಕ್ಷಣ ಕಲಿಯಲು ಹೋಗುವಷ್ಟು ಸಮಯ ಇರುವುದಿಲ್ಲ.

ಮತ್ತು ಉದ್ಯೋಗಸ್ಥರಿಗೆ ಕೂಡ ಇಂತಹದ್ದೇ ಸಮಸ್ಯೆ ಇರಬಹುದು ಅವರು ಕೆಲಸ ಮುಗಿಸಿ ಆ ಸ್ಥಳದಿಂದ ಕಲಿಯಲು ಮತ್ತೊಂದು ಸ್ಥಳಕ್ಕೆ ಹೋಗಲು ಸಮಯ ಹಾಗೂ ಆಸಕ್ತಿ ಇಲ್ಲದೆ ಇರಬಹುದು. ಇತ್ಯಾದಿ ಯಾವುದೇ ಕಾರಣಕ್ಕೂ ಇದ್ದರೂ ಕೂಡ ಅದಕ್ಕೆ ಪರಿಹಾರ ಒಂದಿದೆ.

ಈ ಸುದ್ದಿ ಓದಿ:- ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.! 1 ರೂಪಾಯಿ ಹಣ ಕಟ್ಟುವಂತಿಲ್ಲ ಯಾರಿಗೆ ಈ ಸೌಲಭ್ಯ ಸಿಗಲಿದೆ ನೋಡಿ.!

ಈಗ ಆನ್ಲೈನ್ ಶಿಕ್ಷಣ (Online Computer Course ) ಎನ್ನುವುದು ಬಹಳ ಚಿರಪರಿಚಿತವಾಗಿರುವುದರಿಂದ ಶಾಲಾ-ಕಾಲೇಜು ಮಕ್ಕಳುಗಳ ಪಾಠ, ಕಛೇರಿಗಳ ಮೀಟಿಂಗ್ ಮಾತ್ರವಲ್ಲದೆ ಕಂಪ್ಯೂಟರ್ ಶಿಕ್ಷಣವನ್ನು ಕೂಡ ಆನ್ಲೈನ್ ನಲ್ಲಿ ಕಲಿಯುವ ಅವಕಾಶ ಸಿಗುತ್ತಿದೆ.

ಬಹಳ ಸುಲಭವಾಗಿ ಅದು ಕೂಡ ನಿಮ್ಮ ಕೈಯಲ್ಲಿರುವ ಮೊಬೈಲ್ ಬಳಸಿಕೊಂಡು ನೀವು ಈ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಬಹುದು. ಬೇಸಿಕ್ ಕೋರ್ಸ್ (Basic to Advance courses) ಸೇರಿದಂತ ಕಂಪ್ಯೂಟರ್ ನಲ್ಲಿ ಕಲಿಯಬಹುದಾದ ಎಲ್ಲಾ ರೀತಿಯ ಶಿಕ್ಷಣದ ಕೋರ್ಸ್ ಗಳು ಕೂಡ ಸಿಗುತ್ತವೆ.

ಇಷ್ಟು ಮಾತ್ರ ಅಲ್ಲದೆ ನೀವು ಈ ಕೋರ್ಸ್ ಮುಗಿಸಿದ ಮೇಲೆ ಉಚಿತವಾಗಿ ನಿಮ್ಮ ಮನೆ ವಿಳಾಸಕ್ಕೆ ನಿಮ್ಮ ಹೆಸರಿಗೆ ಸರ್ಟಿಫೈಡ್ ಆಗಿರುವ ಸರ್ಟಿಫಿಕೇಟ್ ಕೂಡ ಕಳುಹಿಸಿಕೊಡಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕಂಪ್ಯೂಟರ್ ಶಿಕ್ಷಣದ ಕುರಿತು ಸಾಕಷ್ಟು ವಿಡಿಯೋಗಳು ಹಾಗೂ ಮಾಹಿತಿಗಳು ಸಿಗುತ್ತವೆ.

ಈ ಸುದ್ದಿ ಓದಿ:- ಬಾಡಿಗೆ & ಭೋಗ್ಯ ಮನೆಯಲ್ಲಿ ಇರುವವರು ಈ ವಿಷಯ ತಪ್ಪದೆ ತಿಳಿದುಕೊಳ್ಳಿ.! ಹೊಸ ರೂಲ್ಸ್.!

ಆದರೆ ಇವು ನಾವು ತರಗತಿಗೆ ಹೋಗಿ ಕಲಿತಷ್ಟು ಅರ್ಥ ಆಗುವುದಿಲ್ಲ ಹಾಗೂ ನಮ್ಮ ಗಮನ ಕೊಡಲು ಆಗುವುದಿಲ್ಲ. ಈ ರೀತಿ ಸಮಸ್ಯೆಗಳಿಗೆ ಪರಿಹಾರ ಈ ಆನ್ಲೈನ್ ಶಿಕ್ಷಣದಲ್ಲಿ ಸಿಗುತ್ತದೆ. ಯಾಕೆಂದರೆ ಪ್ರತಿದಿನವೂ 30 ನಿಮಿಷದಿಂದ 1 ಗಂಟೆಗಳ ಕಾಲ ರೆಗ್ಯುಲರ್ ಆಗಿ ನಿಮಗೆ ಕ್ಲಾಸಸ್ ಗಳು ಸಿಗುತ್ತವೆ ಇದು ಲೈವ್ ಕೂಡ ಇರಬಹುದು ಅಥವಾ ಎಪಿಸೋಡ್ ಕೂಡ ಇರಬಹುದು.

ಲೈವ್ ಇರುವ ಸಮಯದಲ್ಲಿ ನೀವು ಇರುವ ಸ್ಥಳದಿಂದಲೇ ಹಾಜರಾಗಬಹುದು ಸಾಮಾನ್ಯವಾಗಿ ಎಲ್ಲರೂ ಬಿಡುವಿರುವಂತಹ ಸಮಯ ನಿರ್ಧರಿಸಲಾಗುತ್ತದೆ ಅಥವಾ ನಿಮಗೆ ಅವಕಾಶ ಆದ ಸಮಯದಲ್ಲಿ ರೆಕಾರ್ಡ್ ಆಗಿರುವ ಕ್ಲಾಸ್ ತೆಗೆದುಕೊಂಡು ಕಲಿಯುವ ಆಪ್ಷನ್ ಆರಿಸಿಕೊಳ್ಳಬಹುದು.

ಒಟ್ಟಾರೆಯಾಗಿ ನಿಮಗೆ ಕಂಪ್ಯೂಟರ್ ಕಲಿಸುವ ಗುರಿಯೊಂದನ್ನು ಇಟ್ಟುಕೊಂಡು ಇಂತಹ ಹೊಸ ಪ್ರಯೋಗ ಮಾಡಲಾಗುತ್ತಿದೆ. ದಿನದ 24 ಗಂಟೆಗಳಲ್ಲಿ ನೀವು ನಿಮಗಾಗಿ ನಿಮ್ಮ ಅವಶ್ಯಕತೆ ಅಥವಾ ಆಸಕ್ತಿಗಾಗಿ ಕನಿಷ್ಠ 1 ಗಂಟೆಯನ್ನು ಮೀಸಲಿಟ್ಟು ಕಲಿಯುವ ಮೂಲಕ ನಿಮ್ಮ ಉದ್ಯೋಗ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳಬಹುದು.

ಗೃಹಲಕ್ಷ್ಮಿ 6ನೇ ಕಂತಿನ ಹಣ ಇಂದು 11:00 ಘಂಟೆಗೆ ಈ ಜಿಲ್ಲೆಯವರಿಗೆ 2,000 ಜಮೆ, ತಕ್ಷಣ ಹಣ ಪಡೆಯಲು ಈ ರೀತಿ ಮಾಡಿ.!

ಈಗ ಯಾವುದೇ ಕಚೇರಿಗಳಿಗೆ ಹೋದರು ಕೂಡ ಮೊದಲಿಗೆ ಕೇಳುವುದೇ ಕಂಪ್ಯೂಟರ್ ಆಪರೇಟ್ ಮಾಡಲು ಬರುತ್ತದಯೇ ಎಂದು ಹಾಗಾಗಿ ತಪ್ಪದೇ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಇದಕ್ಕೆ ಎಷ್ಟು ಶುಲ್ಕ ಇರುತ್ತದೆ, ಯಾವ ರೀತಿ ಜಾಯಿನ್ ಆಗಬೇಕು ಎನ್ನುವ ಸವಿಸ್ತಾರವಾದ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/udw3uOsvwFo?si=sivgUAAgKvm5bh8i

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now