ಮನೆಯಲ್ಲಿ ಕುಳಿತು ಯಾವುದಾದರೂ ಬಿಜಿನೆಸ್ ಮಾಡಬೇಕು ಎಂದು ಆಸೆ ಪಡುತ್ತಿದ್ದೀರಾ ನಿಮಗಾಗಿ ಒಂದು ಬಿಜಿನೆಸ್ ಐಡಿಯಾವನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ. ಅದೇನೆಂದರೆ ಸದ್ಯಕ್ಕೆ ಮಾರ್ಕೆಟ್ ನಲ್ಲಿ ಚೆನ್ನಾಗಿ ರನ್ ಆಗುವ ಬಿಜಿನೆಸ್ ಗಳಲ್ಲಿ ಸ್ಕೂಲ್ ಮತ್ತು ಕಾಲೇಜು ಮಕ್ಕಳು ಅತಿ ಹೆಚ್ಚಾಗಿ ಬೆಳೆಸುವ ನೋಟ್ ಬುಕ್ ಬಿಜಿನೆಸ್ ಕೂಡ ಒಂದು.
ಯಾಕೆಂದರೆ ಇವುಗಳನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಮಾತ್ರವಲ್ಲದೆ ಕಚೇರಿಗಳಲ್ಲಿ ಮನೆಗಳಲ್ಲಿ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಬಳಸುತ್ತಾರೆ. ಯಾವುದಾದರೂ ಒಂದು ವಿಷಯವನ್ನು ದಾಖಲೆ ಮಾಡಿ ಇಟ್ಟುಕೊಳ್ಳುವುದಕ್ಕೆ ನೋಟ್ ಬುಕ್ ಅವಶ್ಯಕತೆ ಇದ್ದೇ ಇರುತ್ತದೆ ಇನ್ನು ಸ್ಟೂಡೆಂಟ್ ಗಳಿಗೆ ಇದರ ಅವಶ್ಯಕತೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹಾಗಾಗಿ ನೀವು ಬುಕ್ಸ್ ತಯಾರಿಸಿ ಸಪ್ಲೈ ಮಾಡುವ ಬಿಸಿನೆಸ್ ಮಾಡಿದರೆ ಸಕ್ಸಸ್ ಆಗುವುದರಲ್ಲಿ ಅನುಮಾನವೇ ಇಲ್ಲ.
ನೀವು ಅಥವಾ ಯಾವ ಸೈಜ್ ಬುಕ್ ಮಾಡುತ್ತಿದ್ದೀರಾ ಶಾರ್ಟ್ ಬುಕ್, ಕಿಂಗ್ ಸೈಜ್ ಅಥವಾ ಎ ಫೋರ್ ಶೀಟ್ ಸೈಜ್ ದೊಡ್ಡ ಬುಕ್ ಮಾಡುತ್ತಿದ್ದೀರಾ ಇದನ್ನೆಲ್ಲ ಲೆಕ್ಕಚಾರ ಹಾಕಿ ಡಿಸೈಡ್ ಮಾಡಿಕೊಂಡು ಆರಂಭಿಸಬೇಕು ಅಥವಾ ಒಮ್ಮೆ ಆರಂಭಿಸಿದ ಮೇಲೆ ತೊಂದರೆ ಇಲ್ಲದೆ ಇದನ್ನು ಬದಲಾಯಿಸಿಕೊಳ್ಳಬಹುದು ಕೂಡ. ಬುಕ್ ಗಳಲ್ಲೂ ಕೂಡ 100 ಪೇಜ್, 200 ಪೇಜ್, 500 ಪೇಜ್ ಎನ್ನುವ ವಿಧಗಳು ಬರುತ್ತವೆ ಮತ್ತು ಅವುಗಳ ಸೈಜ್ ಆಧಾರದ ಮೇಲೆ ಬೆಲೆಗಳು ನಿರ್ಧಾರ ಆಗುತ್ತದೆ.
ಈ ಸುದ್ದಿ ಓದಿ:- ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಕಡಿಮೆ ಎಂದರೂ ಒಂದು ಕಿಂಗ್ ಸೈಜ್ ನ 100 ಪೇಜ್ ಪುಸ್ತಕಕ್ಕೆ ರೂ.30 ಇದೆ ಇದನ್ನು ತಯಾರಿಸಲು ಖರ್ಚಾಗುವುದು ಕೇವಲ 12ರೂಗಳು ಅಷ್ಟೇ. ಹಾಗೆ 100 ಪೇಜ್ ಶಾರ್ಟ್ ಬುಕ್ 20 ರೂಪಾಯಿ ಇದೆ ಇದನ್ನು ತಯಾರಿಸಲು ಖರ್ಚಾಗುವುದು 6 ರೂಪಾಯಗಳುಿ ಮಾತ್ರ. ಹಾಗಾದರೆ ತಯಾರಿಸುವುದು ಹೇಗೆ ಎಂದರೆ ಮೊದಲು ಒಂದು ಜಾಗವನ್ನು ನಿಗದಿ ಮಾಡಿಕೊಳ್ಳಬೇಕು ನೀವು ಬಾಡಿಗೆಗಾದರು ಪಡೆಯಬಹುದು ಅಥವಾ ನಿಮ್ಮ ಮನೆಯಲ್ಲಿ ಇರುವ ಕರೆಂಟ್ ಸೆಪ್ಲೈ ಬಳಸಿಕೊಂಡು ಖಾಲಿ ಜಾಗದಲ್ಲಿ ಮಾಡಿದರು ನಡೆಯುತ್ತದೆ.
ನೀವು ಸ್ಟಿಚಿಂಗ್ ತೆಗೆದುಕೊಳ್ಳಬೇಕು ಈ ಸ್ಟಿಚಿಂಗ್ ಪುಸ್ತಕ ಹಾಗೂ ರಟ್ಟುಗಳನ್ನು ಕೂಡಿಸಿ ಸ್ಟಿಚ್ ಮಾಡುತ್ತದೆ ಮತ್ತೊಂದು ಸ್ಮೂತಿಂಗ್ ಮಿಷನ್, ರಫ್ ಇರುವ ಇದನ್ನು ಕೂಲ್ ಮಾಡಿ ಸ್ಮೂತ್ ಮಾಡುತ್ತದೆ ಆಗ ಮಾತ್ರ ಪುಸ್ತಕದಲ್ಲಿ ಹಾಳೆಗಳನ್ನು ಒಂದರ ಮೇಲೆ ಒಂದು ರಿಲಾಕ್ಸ್ ಆಗಿ ಇಡಲು ಸಾಧ್ಯ.
ರಾ ಮೆಟೀರಿಯಲ್ ಗಳ ಬಗ್ಗೆ ಹೇಳುವುದಾದರೆ ಈ ಹಾಳೆಗಳು ಮತ್ತು ಇದಕ್ಕೆ ಬೇಕಾದ ರಟ್ಟು ಇಂಡಿಯಾ ಮಾರ್ಟ್.ಕಂನಲ್ಲಿ ಸಿಗುತ್ತದೆ ಹಾಗೂ ಈ ಮಿಷನ್ ಗಳನ್ನು ಕೂಡ ನೀವು ಇದೆ ಇ-ಕಾಮರ್ಸ್ ಮಳಿಗೆಗಳಲ್ಲಿ ಖರೀದಿಸಬಹುದು. ಒಮ್ಮೆ ಮಿಷಿನ್ ಗಳಿಗೆ ಇನ್ವೆಸ್ಟ್ ಮಾಡಿದರೆ ಮುಗೀತು ಈ ರಾ ಮೆಟೀರಿಯಲ್ ಗಳಿಗೆ ಬಹಳ ಕಡಿಮೆ ಹಣ ಖರ್ಚಾಗುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
80 ರೂಪಾಯಿ ಕೊಟ್ಟು ಒಂದು ಪ್ಯಾಕ್ ರಾ ಮೆಟೀರಿಯಲ್ ಖರೀದಿಸಿದರೆ ಅದರಲ್ಲಿ 500 ಪೇಜ್ ಲಾಂಗ್ ಸೈಜ್ ಹಾಳೆಗಳಿಗೆ ಆಗುವಷ್ಟು ಮೆಟೀರಿಯಲ್ ಇರುತ್ತದೆ. ಇದನ್ನು ಮಿಷನ್ ಗೆ ಫಿಕ್ಸ್ ಮಾಡಿ ಪುಸ್ತಕ ಮಾಡಿ ಮಾರ್ಕೆಟಿಂಗ್ ಮಾಡಿಕೊಂಡರೆ ಸಾಕು ಹತ್ತಿರದಲ್ಲಿರುವ ಶಾಲಾ ಕಾಲೇಜು ಬಳಿಯ ಅಂಗಡಿಗಳು, ಕಿರಾಣಿ ಅಂಗಡಿಗಳು, ಪ್ರಾವಿಷನ್ ಸ್ಟೋರ್ ಗಳು ಹೀಗೆ ಎಲ್ಲಿ ಬೇಕಾದರೂ ಪುಸ್ತಕ ಸೇಲ್ ಮಾಡಬಹುದು.
ಕೆಲವು ಕಡೆಗಳಲ್ಲಿ ಕಂಪನಿಯೇ ನಿಮಗೆ ರಾ ಮೆಟೀರಿಯಲ್ ಕೂಡ ಕೊಟ್ಟು ಒಂದು ಪುಸ್ತಕಕ್ಕೆ ಇಷ್ಟು ಎಂದು ಹೇಳಿ ಕಮಿಷನ್ ಕೊಟ್ಟು ಪ್ರತಿ ಹಂತದಲ್ಲಿ ಸಹಾಯ ಮಾಡಿ ಬೈ ಬ್ಯಾಕ್ ಕೂಡ ಮಾಡುತ್ತವೆ. ಇವುಗಳ ಬಗ್ಗೆ ಸರಿಯಾಗಿ ವಿಚಾರಿಸಿ ನಿರ್ಧಾರ ತೆಗೆದುಕೊಳ್ಳಿ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿ.