ಮನೆಯಲ್ಲಿಯೇ ಪೇಪರ್ ಪ್ಲೇಟ್ ಮಾಡಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ದುಡಿಯಬಹುದು, ಮಹಿಳೆಯರು ಪುರುಷರು ಹಳ್ಳಿಯವರು ಎಲ್ಲರೂ ಕೂಡ ಮಾಡಬಹುದು.!

 

WhatsApp Group Join Now
Telegram Group Join Now

ಮನೆಯಲ್ಲಿ ಮಾಡುವ ಕೆಲಸ ಅದು ಕೈ ತುಂಬಾ ಸಂಬಳ ಮತ್ತು ಯಾರ ಕೈ ಕೆಳಗೂ ದುಡಿಯಬೇಕಾದ ಒತ್ತಡ ಇಲ್ಲ. ಸ್ವಂತ ಬಿಜಿನೆಸ್ ಮಾಡುವ ಅವಕಾಶ ಸಿಗುತ್ತದೆ ಎಂದರೆ ಯಾರಿಗೆ ತಾನೇ ಇಷ್ಟ ಇಲ. ಲ ಅದರಲ್ಲೂ ಹಳ್ಳಿಯಲ್ಲೂ ಕೂಡ ಮಾಡಬಹುದು ಮತ್ತು ಮಾರ್ಕೆಟಿಂಗ್ ಕೂಡ ಸುಲಭ ಎಂದಿಗೂ ಡಿಮ್ಯಾಂಡ್ ಕಡಿಮೆಯಾಗದ ಬಿಸಿನೆಸ್ ಎಂದರೆ ಪ್ರತಿಯೊಬ್ಬರಿಗೂ ಆಸಕ್ತಿ ಬರುತ್ತದೆ.

ಇಂತಹದೊಂದು ಉದ್ಯೋಗ ಮಾಡುವುದಕ್ಕೆ ಅತಿ ದೊಡ್ಡ ಅವಕಾಶ ಸಿಗುತ್ತಿರುವುದು ಪೇಪರ್ ಪ್ಲೇಟ್ ಬಿಸಿನೆಸ್ (Paper plate Making) ನಲ್ಲಿ. ಯಾಕೆಂದರೆ ಈ ಮೇಲೆ ತಿಳಿಸದಂತೆ ಪೇಪರ್ ಪ್ಲೇಟ್ ಗಳು ಹಳ್ಳಿ ಹಳ್ಳಿಗೂ ಅವಶ್ಯಕತೆ ಇದೆ. ಫಂಕ್ಷನ್ ಗಳಲ್ಲಿ ದೇವಸ್ಥಾನಗಳಲ್ಲಿ ಹೋಟೆಲ್ ಗಳಲ್ಲಿ ಮನೆಗಳಲ್ಲೂ ಕೂಡ ಪ್ಲಾಸ್ಟಿಕ್ ಪ್ಲೇಟ್ ಬಳಸುತ್ತಾರೆ ಹಾಗಾಗಿ ಲಾಭ ಖಚಿತ.

ಒಂದು ಬಾರಿ ಬಂಡವಾಳ ಹಾಕಿ ಮಿಷನ್ ತೆಗೆದುಕೊಂಡರೆ ಸಾಕು ನಿಮ್ಮ ಮನೆಗೆ ಇರುವ ವಿದ್ಯುತ್ ಕನೆಕ್ಷನ್ ನಲ್ಲಿಯೇ ಈ ಮಿಷನ್ ಕನೆಕ್ಷನ್ ಕೊಟ್ಟುಕೊಂಡು ಕೆಲಸ ಮಾಡಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ರಾ ಮೆಟೀರಿಯಲ್ ಖರೀದಿಸಿ ಕೆಲಸ ಮಾಡಬಹುದು.

ನಿಮ್ಮ ಮನೆ ಬಳಿಗೆ ಬಂದು ಅವಶ್ಯಕತೆ ಇರುವವರು ಕೊಂಡು ಹೋಗುತ್ತಾರೆ ಅಥವಾ ನೀವೇ ಹೋಗಿ ಮಾರ್ಕೆಟಿಂಗ್ ಕೂಡ ಮಾಡಬಹುದು ದಿನಕ್ಕೆ ಇಷ್ಟೇ ಟಾರ್ಗೆಟ್ ಎನ್ನುವ ಯಾವುದೇ ಟೆನ್ಶನ್ ಇಲ್ಲ ನಿಮಗೆ ಬಿಡುವಾದಾಗ ಗೃಹಣಿಯರು ಅಥವಾ ಪಾರ್ಟ್ ಟೈಮ್ ಕೆಲಸ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ವೃದ್ಧರು ಹಳ್ಳಿಗಳಲ್ಲಿ ಕಡೆಯಲ್ಲಿ ಇರುವವರು ಯಾರು ಬೇಕಾದರೂ ಈ ಪೇಪರ್ ಪ್ಲೇಟ್ ಕೆಲಸ ಮಾಡಬಹುದು.

ಇದರಲ್ಲಿ ಸೈಜ್ ಬಹಳ ಇಂಪಾರ್ಟೆಂಟ್ ಸೈಜ್ ಗಳಿಗೆ ಮತ್ತು ಡಿಸೈನ್ ಗಳಿಗೆ ಅನುಕೂಲವಾಗಿ ಬೇಡಿಕೆಗಳು ಇರುತ್ತವೆ, ಅದಕ್ಕೆ ತಕ್ಕನಾದ ಮೆಟೀರಿಯಲ್ ಕೂಡ ಸಿಗುತ್ತದೆ ಒಂದು ಬಾರಿಗೆ 8 ರಿಂದ 9 ಪ್ಲೇಟ್ ಗಳನ್ನು ನೀಟಾಗಿ ಮಾಡಬಹುದು. ದಿನದಲ್ಲಿ ಎಂಟು ಗಂಟೆ ದುಡಿದರೆ ಖರ್ಚು ಕಳೆದು ತಿಂಗಳಿಗೆ 50,000 ವರೆಗೂ ಕೂಡ ಆದಾಯ ಮಾಡಬಹುದು ಎನ್ನುತ್ತಾರೆ ಈಗಾಗಲೇ ಈ ಬಿಸಿನೆಸ್ ಮಾಡುತ್ತಿರುವವರು.

ಹೆಣ್ಣು ಮಕ್ಕಳಿಗಂತೂ ಇದು ಹೇಳಿ ಮಾಡಿಸಿದ ಕೆಲಸ ಆಗಿದೆ ಸೀರಿಯಲ್ ನೋಡುತ್ತಾ ಟೈಮ್ ವೇಸ್ಟ್ ಮಾಡುವುದರ ಬದಲು ಅಕ್ಕಪಕ್ಕದ ಮನೆಯವರ ಜೊತೆ ಕೂತು ಹರಟೆ ಹೊಡೆಯುವ ಬದಲು ತಮ್ಮ ಸಮಯ ಕಳೆಯುವುದಕ್ಕಾಗಿ ಹಾಗೂ‌‌ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮ ಮಾಡಿಕೊಳ್ಳಲು ಈ ರೀತಿ ಉದ್ಯೋಗದಲ್ಲಿ ಕೊಳ್ಳುವುದು ಅದೆಷ್ಟೋ ಕಷ್ಟಗಳಿಗೆ ಪರಿಹಾರ ತಂದುಕೊಡುತ್ತದೆ.

ಸದ್ಯಕ್ಕೆ ಈಗ ಕರ್ನಾಟಕದಲ್ಲಿ ಹುಬ್ಬಳ್ಳಿಯ ಅನ್ನಪೂರ್ಣ ಎಂಟರ್ಪ್ರೈಸಸ್ ಎನ್ನುವರು ಕರ್ನಾಟಕದದ್ಯಂತ ಯಾವುದೇ ಭಾಗಕ್ಕೆ ಬೇಕಾದರೂ ಮಿಷನ್ ಕಳುಹಿಸಿಕೊಡುತ್ತಾರೆ ಮತ್ತು ಮಿಷನ್ ಖರೀದಿಗೂ ಮುನ್ನ ಅವರ ಕಂಪನಿಗೆ ಭೇಟಿಕೊಟ್ಟು ಕೆಲಸ ಹೇಗಿರುತ್ತಿರುತ್ತದೆ? ಯಾವ ರೀತಿ ಮಾಡುವುದು ಎನ್ನುವ ಒಂದು ದಿನದ ತರಬೇತಿ ಕೂಡ ಪಡೆದುಕೊಳ್ಳಬಹುದು.

ಅವರ ಕಡೆಯಿಂದಲೇ ಜನರು ಬಂದು ಇನ್ಸ್ಟಾಲೇಶನ್ ಮಾಡಿಕೊಳ್ಳುತ್ತಾರೆ ಮತ್ತು ರಾ ಮೆಟೀರಿಯಲ್ ಬೇಕಾದಾಗೆಲ್ಲ ಆರ್ಡರ್ ಮಾಡಿದರೆ ಕಳುಹಿಸಿಕೊಡುತ್ತಾರೆ. ಮಿಷನ್ಗೆ ತೊಂದರೆಯಾದರೆ ಸರ್ವಿಸ್ ಬಹಳ ಬೇಗ ಮಾಡಿಕೊಡುತ್ತಾರೆ, ಸಣ್ಣಪುಟ್ಟ ತೊಂದರೆ ಇದ್ದರೆ ಆನ್ಲೈನಲ್ಲಿ ತಕ್ಷಣದಲ್ಲೇ ಪರಿಹಾರವನ್ನು ನೀಡಿ ಪ್ರತಿಕ್ರಿಸುತ್ತಾರೆ.

ಅವರ ಮೊಬೈಲ್ ಸಂಖ್ಯೆಯನ್ನು ನೀಡುತ್ತಿದ್ದೇವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮತ್ತು ಇನ್ನು ವಿಸ್ತಾರವಾಗಿ ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.
8951132783 / 7204465712

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now