ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಂತಹ ಉತ್ತಮ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಜಗತ್ತಿಗೆ ಸಾರುವ ಒಂದು ಅವಕಾಶಗಳು ಇತ್ತೀಚಿಗೆ ನಡೆಯುತ್ತಿವೆ. ತಮ್ಮ ಪ್ರತಿಭೆಗಳ ಮೂಲಕ ಸೆಲೆಬ್ರಿಟಿಗಳಾಗಿದ್ದಾರೆ ಇತ್ತೀಚಿನ ಯುವಕ, ಯುವತಿಯರಿಗೆ ಯಾವುದೇ ರೀತಿಯ ಪ್ರತಿಭೆಗಳನ್ನು ತೋರಿಸಲು ವೇದಿಕೆಗಾಗಿ ಕಾಯುವ ಅಗತ್ಯ ಇತ್ತೀಚಿನ ದಿನಗಳಲ್ಲಿ ಇಲ್ಲ ಬದಲಿಗೆ ಸೋಶಿಯಲ್ ಮೀಡಿಯಾ ಒಂದು ಇದ್ದರೆ ಸಾಕು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ಈಗಿನ ಪೀಳಿಗೆ ಎತ್ತಿದ ಕೈ ಎಂದೆನ್ನಿಸುತ್ತದೆ.
ಅಷ್ಟೇ ಅಲ್ಲದೆ ಇಂದಿನ ಕಾಲದ ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಾನ್ಸ್ ಅಥವಾ ಇನ್ನಾವುದೇ ವಿಡಿಯೋಗಳನ್ನು ಹಂಚಿಕೊಂಡು ಸಾಕಷ್ಟು ಜನ ಫ್ಯಾನ್ಸ್ ಫಾಲೋವರ್ಸ್ ಅನ್ನು ಪ್ರಕಟಿಸಿದ್ದಾರೆ, ಇದು ಒಂದು ಟ್ಯಾಲೆಂಟ್ ಆದರೆ ಮತ್ತೊಂದು ಕಡೆ ನೋಡುವುದಾದರೆ ಅವರ ಟ್ಯಾಲೆಂಟ್ ಅನ್ನು ಗುರುತಿಸುವಲ್ಲಿ ಬಹಳ ಮುಂದಿದೆ. ಅಷ್ಟೇ ಅಲ್ಲದೆ ಹಲವಾರು ರೀತಿಯ ಕುತೂಹಲಕಾರಿ ಆಗಿರುವಂತಹ ಫೋಟೋಗಳನ್ನು ಮತ್ತು ಫಝಲ್ ಗಳು ಇತರ ರೀತಿಯ ಫೋಟೋಗಳನ್ನು ಹಂಚಿ ಜನರಿಗೆ ಕುತೂಹಲ ಉಂಟು ಮಾಡುವುದಷ್ಟೇ ಅಲ್ಲದೆ ಜನರ ಬುದ್ಧಿಯನ್ನು ತೀಕ್ಷ್ಣಕಾರಿಯನ್ನಾಗಿ ಮಾಡುವಂತೆ ಮಾಡಲಾಗಿದೆ. ಹಾಗೆ ಫಝಲ್ ಎಂದರೆ ಒಂದು ಫೋಟೋದಲ್ಲಿ ಕಪ್ಪು ಬಿಳುಪಿನ ಡಾಟ್ಸ್ ಗಳು ಅಥವಾ ಕಪ್ಪು ಬಿಳಿಪಿನ ಗೆರೆಗಳ ನಡುವೆ ಯಾವುದಾದರೂ ಫೋಟೋ ಅಥವಾ ನಂಬರ್ ಗಳು ಅಥವಾ ಹೆಸರುಗಳನ್ನು ಹಾಕಿ ಜನರಿಗೆ ಅದನ್ನು ಗುರುತಿಸಲು ಹೇಳುತ್ತಾರೆ.
ಅದನ್ನು ಸೂಕ್ಷ್ಮವಾಗಿ ನಾವು ಗಮನಿಸಿದರೆ ಅದರಲ್ಲಿರುವ ಉತ್ತರ ನಮಗೆ ಸಿಗುತ್ತದೆ ಈ ರೀತಿಯ ಫಝಲ್ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮತ್ತು ನೀವು ಇಲ್ಲಿ ನೋಡುತ್ತಿರುವಂತಹ ಕಪ್ಪು ಬೆಳಕಿನ ಡಾಟ್ಸ್ ಗಳ ಮಧ್ಯದಲ್ಲಿ ಒಂದು ಕಪ್ಪು ಬಣ್ಣದ ವೃತ್ತಾಕಾರದಲ್ಲಿ ಒಬ್ಬ ನಟನ ಫೋಟೋ ಇದೆ ಎಂದು ನೀವು ಸೂಕ್ಷ್ಮವಾಗಿ ಗಮನಿಸಿದರೆ ಈ ನಟ ಯಾರು ಎಂದು ನಿಮಗೆ ತಿಳಿಯುತ್ತದೆ. ಇನ್ನು ನಿಮಗೆ ತಿಳಿಯದೆ ಇದ್ದರೆ ನಾವಿಲ್ಲಿ ಆ ನಟನ ಬಗ್ಗೆ ಒಂದಷ್ಟು ಕ್ಲೂಗಳನ್ನು ನೀಡುತ್ತಿದೆ. ಈ ಫೋಟೋದಲ್ಲಿ ಹಾಕಿರುವಂತಹ ನಟ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ ಅಂತಹ ನಟ ಸಾರ್ವಭೌಮ ಎಂದು ಗುರುತಿಸಲಾಗಿದೆ.
ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ, ಅಷ್ಟೇ ಅಲ್ಲದೆ ಈ ತಂದೆಯೂ ಸಹ ಒಬ್ಬ ದೊಡ್ಡ ಸ್ಟಾರ್ ನಟ ಆಗಿದ್ದರು ಸಹ ಈ ಸ್ಟಾರ್ ನಟನ ಅಣ್ಣಂದಿರು ಕನ್ನಡ ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಒಂದು ವಿಷಾದಕಾರ ಸಂಗತಿ ಏನೆಂದರೆ ಈ ಚಿತ್ರದಲ್ಲಿ ಅಡಗಿರುವಂತಹ ಸ್ಟಾರ್ ನಟ ಈಗ ನಮ್ಮೊಂದಿಗೆ ಇಲ್ಲ ನಮ್ಮೆಲ್ಲರನ್ನು ಅಗಲಿರುವ ಈ ನಟ ಅಭಿಮಾನಿಗಳ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿ ಕುಳಿತಿದ್ದಾರೆ. ಸಾಕಷ್ಟು ಜನ ನೊಂದವರಿಗೆ ಆಶ್ರಯವಾಗಿರುವಂತಹ ಈ ನಟ ನಮ್ಮೆಲ್ಲರನ್ನು ಅಗಲಿರುವುದು ವಿಷಾದವಾದ ಸಂಗತಿಯಾಗಿದೆ. ಸಾಕಷ್ಟು ಜನರು ಇವರ ಹೆಸರಿನಲ್ಲಿ ಉತ್ತಮವಾದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸ್ಟಾರ್ ನಟ ಯಾರೆಂದು ನಿಮಗೆ ತಿಳಿದರೆ ಕಮೆಂಟ್ಸ್ ಮೂಲಕ ನಮಗೆ ತಿಳಿಸಿ.