ಯಾವುದೇ ಒಂದು ಸಮಸ್ಯೆಯೂ ಬಂದ ಮೇಲೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಯಾವುದೇ ಸಮಸ್ಯೆ ಬಾರದಂತೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಉತ್ತಮ ಎಂದು ಹೇಳಬಹುದು. ಅದೇ ರೀತಿ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಸಕ್ಕರೆ ಕಾಯಿಲೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಹೆಚ್ಚಾಗುತ್ತಿದ್ದು ಈ ಸಮಸ್ಯೆ ಬಂದ ನಂತರ ಇದನ್ನು ಗುಣಪಡಿಸಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಹಾಗೂ ಕೆಲವೊಂದು ಆಹಾರ ಪದ್ಧತಿಯಲ್ಲಿ ನಿಯಮಗಳನ್ನು ಅನುಸರಿಸುವುದರ ಮುಖಾಂತರ ಈ ಒಂದು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.
ಅದಕ್ಕೂ ಮೊದಲು ಈ ಸಮಸ್ಯೆ ಬಾರದಂತೆ ಪ್ರತಿಯೊಬ್ಬರು ಈ ಒಂದು ವಿಧಾನದಲ್ಲಿ ಈ ಒಂದು ಮನೆಮದ್ದನ್ನು ಉಪಯೋಗಿಸುತ್ತಾ ಬಂದರೆ ಯಾವುದೇ ರೀತಿಯಾದಂತಹ ಸಮಸ್ಯೆ ಕಂಡು ಬರುವುದಿಲ್ಲ ಎಂದು ಹೇಳಬಹುದು. ಆದ್ದರಿಂದ ಈ ಒಂದು ಮನೆ ಮದ್ದನ್ನು ಪ್ರತಿಯೊಬ್ಬರು ಉಪಯೋಗಿಸುತ್ತಾ ಬಂದರೆ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ಸಕ್ಕರೆ ಕಾಯಿಲೆ ನಿಮ್ಮ ಜನ್ಮದಲ್ಲಿ ಬರುವುದಿಲ್ಲ ಎಂದೇ ಹೇಳಲಾಗುತ್ತದೆ ಹಾಗೂ ಈ ಸಮಸ್ಯೆಯಿಂದ ಹೆಚ್ಚಿನ ಜನ ಹೆಚ್ಚಿನ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇಂಜೆಕ್ಷನ್ ಗಳನ್ನು ಮಾಡಿಸಿಕೊಳ್ಳುವುದರಿಂದ ಬೇಸತ್ತು ಹೋಗಿರುತ್ತಾರೆ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ಯಾವುದೇ ಕಷ್ಟಪಡದೆ ಸುಲಭವಾಗಿ ತಯಾರಿಸಿಕೊಂಡು ಸೇವನೆ ಮಾಡ ಬಹುದಾಗಿತ್ತು ಇದನ್ನು ಮಾಡಲು ಬಹಳ ಕಡಿಮೆ ವಸ್ತುಗಳು ಸಾಕು ಹಾಗಾದರೆ ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲಾ ಪದಾರ್ಥಗಳು ಬೇಕು ಹಾಗೂ ಇದನ್ನು ಯಾವ ಒಂದು ವಿಧಾನದಲ್ಲಿ ಮಾಡಬೇಕು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಇದಕ್ಕೆ ಬೇಕಾಗಿರುವಂತಹ ಪದಾರ್ಥ ಎಳನೀರು ಮತ್ತು ಒಂದು ಚಮಚ ಕಾಮ ಕಸ್ತೂರಿ ಬೀಜವನ್ನು ನೀರಿನಲ್ಲಿ ಹಾಕಿ ಅರ್ಧ ಗಂಟೆ ಅದನ್ನು ನೀರಿನಲ್ಲಿಯೇ ನೆನೆಯಲು ಬಿಡಬೇಕು.
ನಂತರ ಆ ಕಾಮ ಕಸ್ತೂರಿ ಬೀಜ ನೀರಿನಲ್ಲಿ ನೆನೆದು ಸ್ವಲ್ಪ ಉಬ್ಬಿಕೊಂಡಿರುತ್ತದೆ ನಂತರ ಈ ಒಂದು ಮನೆಮದ್ದನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ. ಒಂದು ಲೋಟಕ್ಕೆ ನೆನೆಸಿದ ಕಾಮ ಕಸ್ತೂರಿ ಬೀಜವನ್ನು ಹಾಕಿ ಅದಕ್ಕೆ ಎಳನೀರನ್ನು ಹಾಕಬೇಕು ನಂತರ ರುಚಿಗೆ ಅಂದರೆ ಸಿಹಿಯ ಅಂಶಕ್ಕೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹೀಗೆ ತಯಾರಾದಂತಹ ಈ ಜ್ಯೂಸ್ ಅನ್ನು ಪ್ರತಿಯೊಬ್ಬರೂ ಕೂಡ ಸೇವನೆ ಮಾಡಬಹುದಾಗಿದ್ದು
ಇದರಲ್ಲಿ ಇರುವಂತಹ ಎಲ್ಲ ಪದಾರ್ಥಗಳು ಕೂಡ ನಮ್ಮ ದೇಹಕ್ಕೆ ಬೇಕಾದಂತಹ ಒಳ್ಳೆಯ ಶಕ್ತಿಯನ್ನು ಕೊಡುವಂತಹ ಪದಾರ್ಥಗಳಾಗಿದ್ದು ಇದರಲ್ಲಿ ಬಹಳ ಮುಖ್ಯವಾಗಿ ಮೇಲೆ ಹೇಳಿದಂತೆ ಡಯಾಬಿಟಿಸ್ ಬಾರದಂತೆ ಈ ಎಲ್ಲಾ ಪದಾರ್ಥಗಳು ನಮಗೆ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೂ ದೇಹಕ್ಕೆ ತಂಪನ್ನು ಒದಗಿಸುವುದರ ಮುಖಾಂತರ ದೇಹದ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ.
ಹಾಗೂ ಈ ಒಂದು ಜ್ಯೂಸ್ ಅನ್ನು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಮೇಲೆ ಹೇಳಿದಂತೆ ಡಯಾಬಿಟೀಸ್ ಕಾಯಿಲೆ ಬಾರದಂತೆ ತಡೆಯುತ್ತದೆ. ಜೊತೆಗೆ ಈಗಾಗಲೇ ಬಂದಿರುವವರು ಕೂಡ ಇದನ್ನು ಸೇವನೆ ಮಾಡುವುದರಿಂದ ಡಯಾ ಬಿಟೀಸ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ ಇದನ್ನು ಸೇವನೆ ಮಾಡುವುದರಿಂದ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.