ಒಂದೇ ಎಲೆ ಸಾಕು 10 ನಿಮಿಷದಲ್ಲಿ ಮಂಡಿ ನೋವು ಕೈ ಸೊಂಟ ನೋವು ಕಡಿಮೆಯಾಗಲು, ಒಮ್ಮೆ ಬಳಸಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

 

WhatsApp Group Join Now
Telegram Group Join Now

ಈ ಒಂದು ಎಲೆ ನಮಗೆ ಸಿಕ್ಕರೆ ಒಂದು ಔಷಧೀಯ ಸಿಕ್ಕ ಹಾಗೆ ಅನುಭವವಾಗುತ್ತದೆ ಏಕೆಂದರೆ ಈ ಒಂದು ಎಲೆಯನ್ನು ನಾವು ಔಷಧಿಯಾಗಿ ಬಳಸುವುದರಿಂದ ನಮ್ಮ ದೇಹದಲ್ಲಿ ಕಂಡುಬರುವಂತಹ ಮಂಡಿ ನೋವು ಕೈ ನೋವು ಸೊಂಟ ನೋವು ಯಾವುದೇ ಇದ್ದರೂ ಕೂಡ ಅದು ಸಂಪೂರ್ಣವಾಗಿ ದೂರವಾಗುತ್ತದೆ ಹಾಗಾದರೆ ಈ ಔಷಧಿಯುಕ್ತವಾಗಿರುವಂತಹ ಆ ಎಲೆ ಯಾವುದು ಅದನ್ನು ಹೇಗೆ ಬಳಸಬೇಕು ಅದರಿಂದ ಎಷ್ಟೆಲ್ಲಾ ಆರೋಗ್ಯ ಕಾರಿ ಪರಿಣಾಮಗಳು ಇದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ.

ಈ ಗಿಡವು ರಸ್ತೆ ಬದಿಗಳಲ್ಲಿ ಹೇರಳವಾಗಿ ಬೆಳೆದಿರು ವಂತಹ ಸಸ್ಯವಾಗಿದ್ದು ಇದನ್ನು ಎಷ್ಟೇ ಕತ್ತರಿಸಿ ಎಸೆದರು ಕೂಡ ಅಷ್ಟೇ ಬೇಗನೆ ಚಿಗುರುವಂತಹ ಗಿಡವಾಗಿದ್ದು. ಇದನ್ನು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರು ನೋಡಿಯೇ ಇರುತ್ತೀರ ಮತ್ತು ನಿಮ್ಮ ಮನೆಯ ಸುತ್ತಮುತ್ತಲೆ ಈ ಗಿಡ ಸರ್ವೇಸಾಮಾನ್ಯವಾಗಿ ಬೆಳೆದಿರುತ್ತದೆ ಮತ್ತು ಹೊಲಗದ್ದೆಗಳಲ್ಲೂ ಕೂಡ ಹೇರಳವಾಗಿ ಬೆಳೆಯುವಂತಹ ಈ ಸಸ್ಯದ ಎಲೆಗಳನ್ನು ಉಪಯೋಗಿಸುವುದರಿಂದ ಹಲವಾರು ರೀತಿಯ ಔಷಧಿ ಗುಣಗಳನ್ನು ನೀವು ಪಡೆಯಬಹುದಾಗಿದೆ ಹಾಗಾದರೆ ಆ ಸಸ್ಯ ಯಾವುದು ಎಂದು ನೋಡುವುದಾದರೆ ಎಕ್ಕದ ಗಿಡ.

ಹೌದು ಎಕ್ಕದ ಗಿಡವನ್ನು ಪ್ರತಿಯೊಬ್ಬರೂ ನೋಡಿಯೇ ಇರುತ್ತೀರ ಆದರೆ ಈ ಗಿಡದ ಔಷಧಿ ಗುಣ ಯಾರಿಗೂ ಕೂಡ ಅಷ್ಟಾಗಿ ತಿಳಿದಿರುವುದಿಲ್ಲ ಹಾಗಾದರೆ ಈ ಎಲೆಯ ಔಷಧಿಯುಕ್ತ ಪರಿಣಾಮಗಳನ್ನು ಈ ದಿನ ತಿಳಿದುಕೊಳ್ಳೋಣ ಬಹಳ ಹಿಂದಿನ ಕಾಲದಿಂದಲೂ ಈ ಸಸ್ಯದ ಎಲೆಗಳನ್ನು ಔಷಧಿ ಯುಕ್ತ ಎಲೆ ಎಂದು ಬಳಸುತ್ತಿದ್ದರು ಆದರೆ ಇತ್ತೀಚಿಗೆ ಇದರ ಔಷಧಿ ಗುಣ ಯಾರಿಗೂ ಕೂಡ ತಿಳಿದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರಿಗೆ ಈ ಗಿಡದ ಔಷಧಿ ಗುಣ ತಿಳಿಯುತ್ತಿದೆ ಹಾಗಾಗಿ ಕೆಲವೊಬ್ಬರು ಇದನ್ನು ಬಳಸುತ್ತಾರೆ ಮತ್ತು ಇದನ್ನು ಕೆಲವೊಂದಷ್ಟು ಧಾರ್ಮಿಕ ಆಚರಣೆಗಳಲ್ಲಿ ಕೆಲವೊಂದು ವಿಧಿ ವಿಧಾನ ಗಳಲ್ಲಿ ಪೂಜೆಯ ಸಂದರ್ಭದಲ್ಲಿ ಈ ಗಿಡದ ಹೂವು ಗಳನ್ನು ಬಳಸುತ್ತಾರೆ.

ಅದರಲ್ಲಿಯೂ ಮುಖ್ಯವಾಗಿ ಬಿಳಿ ಎಕ್ಕದ ಗಿಡವನ್ನು ದೇವರಿಗೆ ಹೋಲಿಸುತ್ತಾರೆ ಇದರ ಹೂಗಳನ್ನು ಹಾರ ಮಾಡಿ ವಿಘ್ನೇಶ್ವರನಿಗೆ ಸಮರ್ಪಿಸುತ್ತಾರೆ ಇದರಲ್ಲಿ ಎರಡು ಪ್ರಭೇದಗಳಿದ್ದು ಎಕ್ಕ ಮತ್ತು ಬಿಳಿ ಎಕ್ಕ ಎಂಬ ಎರಡು ಪ್ರಭೇದಗಳು ಇವೆ ಅದರಲ್ಲಿಯೂ ಬಿಳಿ ಎಕ್ಕದ ಗಿಡ ಅತ್ಯಂತ ಹೆಚ್ಚಿನ ಔಷಧಿ ಗುಣವನ್ನು ಹೊಂದಿರುವ ಗಿಡವಾಗಿದೆ ಈ ಗಿಡದಲ್ಲಿ ಯಾವುದೇ ಒಂದು ಭಾಗವನ್ನು ಕಿತ್ತರೂ ಕೂಡ ಹೆಚ್ಚಿನದಾಗಿ ಬಿಳಿ ಹಾಲು ಹೊರಗೆ ಬರುತ್ತದೆ ಅದರಲ್ಲೂ ಮುಖ್ಯವಾಗಿ ಎಲೆಯಲ್ಲಿ ಹೆಚ್ಚಿನ ಹಾಲಿನ ಅಂಶ ಇರುತ್ತದೆ.

ಹಾಗಾದರೆ ಮಂಡಿ ನೋವು ಸೊಂಟ ನೋವುಗಳಿಗೆ ಹೇಗೆ ಔಷಧಿಯಾಗಿ ಬಳಸುವುದು ಎಂದು ನೋಡುವು ದಾದರೆ ಒಂದು ಕಬ್ಬಿಣದ ತವಾದ ಮೇಲೆ ಒಂದು ಚಮಚ ಎಳ್ಳೆಣ್ಣೆಯನ್ನು ಹಾಕಿ ನಂತರ ಈ ಬಿಳಿ ಎಕ್ಕದ ಗಿಡದ ಎಲೆಯನ್ನು ಅದರ ಮೇಲೆ ಇಟ್ಟು ಬಿಸಿ ಮಾಡಿ ನಿಮ್ಮ ಕೈ ಕಾಲು ನೋವು ಇರುವಂತಹ ಸ್ಥಳಗಳಿಗೆ ಹಾಕಿ ಕಟ್ಟುವುದರಿಂದ ನೋವುಗಳು ನಿವಾರಣೆ ಯಾಗುತ್ತದೆ ಈ ರೀತಿಯಾಗಿ ಎರಡು ದಿನಕ್ಕೆ ಒಮ್ಮೆಯಾದರೂ ಮಾಡುವುದರಿಂದ ನಿಮ್ಮ ದೇಹದಲ್ಲಿ ಕಂಡುಬರುವಂತಹ ಮಂಡಿ ನೋವು ಸೊಂಟ ನೋವು ಎಲ್ಲವೂ ಕೂಡ ದೂರವಾಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now