ಕುತ್ತಿಗೆಯ ಸುತ್ತಲೂ ಇರುವ ಕಪ್ಪು ಕಲೆಯನ್ನು ತೊಲಗಿಸಿ ಇದೆರಡು ಪದಾರ್ಥ ಬಳಸಿ ಸಾಕು ನಿಜಕ್ಕೂ ನಿಮ್ಮ ಕಣ್ಣನ್ನು ನೀವೇ ನಂಬೋದಿಲ್ಲ.

ಹೆಣ್ಣು ಮಕ್ಕಳೇ ಇರಲಿ ಗಂಡು ಮಕ್ಕಳೇ ಇರಲಿ ಅವರು ವಯಸ್ಸಿಗೆ ಬಂದರೆ ಅವರ ಮುಖದಲ್ಲಿ ಮೊಡವೆಗಳು ಮತ್ತು ಕಪ್ಪು ಕಲೆಗಳು ಕಣ್ಣಿನ ಸುತ್ತ ಕಪ್ಪು ಕಲೆ ಹಾಗೂ ಕುತ್ತಿಗೆಯ ಸುತ್ತ ಕಪ್ಪು ಕಲೆ ಬರುತ್ತದೆ ಹೀಗೆ ಬರುವುದರಿಂದ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಸೌಂದರ್ಯವೇ ಹಾಳಾದ ಹಾಗೆ ಕಾಣಿಸುತ್ತದೆ ಈ ಕಲೆಗಳನ್ನು ಹೋಗಲಾಡಿಸಿಕೊಳ್ಳಲು ಎಲ್ಲಾ ರೀತಿಯಾದಂತಹ ವಿಧಾನಗಳನ್ನು ಅನುಸರಿಸುತ್ತೇವೆ ಮತ್ತು ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಔಷಧಿಗಳನ್ನು ಕ್ರೀಮ್ ಗಳನ್ನು ತಂದು ಹಚ್ಚಿ ಹರಸಾಹಸ ಮಾಡುತ್ತಲೇ ಇರುತ್ತಾವೆ.

WhatsApp Group Join Now
Telegram Group Join Now

ಇದರಿಂದ ಫಲಿತಾಂಶ ಸಿಗುವುದು ಸುಳ್ಳಾದರು ಇದರಿಂದ ಅಡ್ಡ ಪರಿಣಾಮಗಳನ್ನು ಕೂಡ ಎದುರಿಸುತ್ತಿರುತ್ತಾರೆ ಅಂದರೆ ಹಲವಾರು ರೀತಿಯಾದಂತಹ ಚರ್ಮದ ಕಾಯಿಲೆಗಳನ್ನು ಕೂಡ ಅನುಭವಿಸುತ್ತಿರುತ್ತಾರೆ ಹಣ ವ್ಯರ್ಥವಾಗುವುದರ ಜೊತೆಗೆ ನಮ್ಮ ಸೌಂದರ್ಯವೂ ಕೂಡ ಹಾಳಾಗುತ್ತಿರುತ್ತದೆ. ಹಾಗಾದರೆ ಇಂಥ ಕಪ್ಪು ಕಲೆಗಳನ್ನು ಹೇಗೆ ದೂರ ಮಾಡಿಕೊಳ್ಳುವುದು ಇದು ಯಾವ ಕಾರಣಕ್ಕೆ ಬರುತ್ತದೆ ಎಂಬುದನ್ನು ಮೊದಲನೆಯದಾಗಿ ತಿಳಿದುಕೊಂಡರೆ ಇಂತಹ ಸಮಸ್ಯೆಯಿಂದ ನಾವು ದೂರ ಇರಬಹುದು.

ನಮ್ಮ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾದಾಗ ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ತೊಂದರೆಗಳು ಮತ್ತು ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತಿರುತ್ತದೆ ಅದೇ ರೀತಿಯಾಗಿ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ಸಿಗದೇ ಹೋದಂತಹ ಸಂದರ್ಭದಲ್ಲಿ ದೇಹದಲ್ಲಿ ಹಲವಾರು ರೀತಿಯಾದಂತಹ ತೊಂದರೆಗಳು ಅಂದರೆ ಕಣ್ಣಿನ ಸುತ್ತ ಕಪ್ಪು ಆಗುವುದಿಲ್ಲ ಕುತ್ತಿಗೆಯ ಭಾಗದಲ್ಲಿ ಕಪ್ಪು ಬಣ್ಣ ಬರುವುದು ಹೀಗೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಆಗ ನಾವು ಅರ್ಥಮಾಡಿಕೊಳ್ಳಬೇಕು.

ಇದು ನಮ್ಮ ಆರೋಗ್ಯದ ಸಮಸ್ಯೆಯಿಂದ ಬರುತ್ತಿರುವುದು ಎಂದು ಹಾಗಾದರೆ ಈ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಲು ನಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಕೊಂಡು ಹೇಗೆ ಔಷಧಿಯನ್ನಾಗಿ ಬಳಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ ಮೊದಲನೆಯದಾಗಿ ಅಂಗಡಿಗಳಲ್ಲಿ ಸಿಗುವಂತಹ ಇನೋ ತೆಗೆದು ಕೊಳ್ಳಬೇಕು ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಎರಡು ಚಮಚದಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಅದು ಚೆನ್ನಾಗಿ ನೊರೆಯುಕ್ತವಾಗಿ ಮಿಶ್ರಿತಗೊಳ್ಳುತ್ತದೆ.

ನಂತರ ಈ ಮಿಶ್ರಣವನ್ನು ಕತ್ತಿನ ಭಾಗದಲ್ಲಿ ಇರುವಂತಹ ಕಪ್ಪು ಕಲೆಯ ಮೇಲೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಬೇಕು ನಂತರ ಅದನ್ನು ಅರ್ಧ ನಿಂಬೆ ಹಣ್ಣಿನ ಹೋಳಿನಿಂದ ಆ ಭಾಗವನ್ನು ಚೆನ್ನಾಗಿ ಉಜ್ಜಬೇಕು. ಹೀಗೆ ಉಜ್ಜಿದರೆ ಕತ್ತಿನ ಭಾಗದಲ್ಲಿ ಇರುವಂತಹ ಕಪ್ಪು ಕಲೆಯು ದೂರವಾಗುತ್ತದೆ ಹೀಗೆ ಈ ವಿಧಾನವನ್ನು ವಾರಕ್ಕೆ ಒಮ್ಮೆಯಾದರೂ ಮಾಡುವುದರಿಂದ ಇಂತಹ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು ನಂತರ ಕೊನೆಯಲ್ಲಿ ಉಗುರು ಬೆಚ್ಚಗಿರುವ ನೀರಿನಲ್ಲಿ ಕತ್ತಿನ ಭಾಗವನ್ನು ನಿಂಬೆಹಣ್ಣಿನ ರಸ ಮಿಶ್ರಿತ ನೀರಿನಲ್ಲಿ ತೊಳೆಯುವುದರಿಂದ ಕಪ್ಪು ಕಲೆಗಳು ಕಡಿಮೆ ಯಾಗುತ್ತಾ ಹೋಗುತ್ತದೆ.

ನಂತರ ಕೊನೆಯಲ್ಲಿ ಕತ್ತಿನ ಭಾಗವನ್ನು ಚೆನ್ನಾಗಿ ಕಾಟನ್ ಬಟ್ಟೆಯಲ್ಲಿ ಒರೆಸಿಕೊಂಡು ಕೊನೆಯದಾಗಿ ಆ ಭಾಗಕ್ಕೆ ಅಲೋವೆರ ಜೆಲ್ ಅನ್ನು ಹಾಕಿ ಮಸಾಜ್ ಮಾಡಿಕೊಳ್ಳಬೇಕು. ಈ ಒಂದು ವಿಧಾನವನ್ನು ಅನುಸರಿಸಿದ್ದೆ ಆದರೆ ನಿಮ್ಮ ಕತ್ತಿನ ಕಪ್ಪು ಕಲೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿರುತ್ತದೆ ಇದು ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಅನ್ನು ಮಾಡುವುದಿಲ್ಲ ಏಕೆ ಎಂದರೆ ಇದು ನೈಸರ್ಗಿಕವಾಗಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಮಾಡಿರುವುದರಿಂದ ಇದು ಯಾವುದೇ ಕಾರಣಕ್ಕೂ ತೊಂದರೆಯನ್ನು ಕೊಡುವುದಿಲ್ಲ ಎಂದೇ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/mJYUFGrxddE

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now