ತಲೆನೋವು ಸೈನಸ್ ಸಮಸ್ಯೆ ಇದ್ದವರು ಒಂದು ಬಾರಿ ಈ ಹೂವಿನಿಂದ ಮಾಡಿದ ಮನೆಮದ್ದು ಬಳಸಿ ಸಾಕು ನೋವು ಶೀಘ್ರ ಗುಣಮುಖ, ಶಸ್ತ್ರ ಚಿಕಿತ್ಸೆ ಮಾಡಿಸದೆ ಸ್ತನ ಕ್ಯಾನ್ಸರ್ ಗುಣಮುಖ ಮಾಡುವ ಅದ್ಭುತ ಗುಣವಿದೆ.
ಈ ಒಂದು ಶಸ್ತ್ರಚಿಕಿತ್ಸೆ ಇಲ್ಲದೆ ಸ್ತನ ಕ್ಯಾನ್ಸರ್ ಅರೆತಲೆನೋವು ಸೈನಸ್ ಗೆ ಮನೆ ಮದ್ದು ಅಗಸೆ / ಚೊಗಚೆ ಇಂಗ್ಲಿಷ್ ನಲ್ಲಿ ವೆಜಿಟೆಬಲ್ ಹಮ್ಮಿಂಗ್ ಬರ್ಡ್, ಸೆಸ್ಬೆನಿಯಾ ಗ್ರ್ಯಾಂಡ್ ಫ್ಲೋರಾ ಎಂದು ಕರೆಯುವ ಅಗಸೆ ಮರದ ಹೂವು ಅನ್ನು ಹಲವಾರು ರೋಗಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಈ ಅಗಸೆ ಅಥವಾ ಚೊಗಚೆ ಗಿಡವನ್ನು ಹೊಲಗದ್ದೆಗಳಲ್ಲಿ ದನ ಕರುಗಳಿಗೆ ಮೇವಿಗಾಗಿ ಬೆಳೆಸುತ್ತಾರೆ ಹಾಗೂ ವಿಳ್ಳೇದೆಲೆ ತೋಟದಲ್ಲಿ, ಮೆಣಸು ಬೆಳೆಯುವ ಜಾಗಗಳಲ್ಲಿ ಅದರ ಆಸರೆಗಾಗಿ ಈ ಅಗಸೆ ಗಿಡವನ್ನು ಬೆಳೆಸುತ್ತಾರೆ. ಅಗಸೆ ಗಿಡದ ಸೊಪ್ಪು ಸ್ವಲ್ಪ ಕಹಿ ಇರುವುದರಿಂದ ಹಲವಾರು ಜನರು ಇದನ್ನು ತಿನ್ನಲು ಇಷ್ಟ ಪಡುವುದಿಲ್ಲ. ಆದರೂ ಈ ಅಗಸೆ ಸೊಪ್ಪು, ಹೂವು, ಕಾಯಿ, ಬೀಜಗಳನ್ನು ನಾವು ನಿಯಮಿತವಾಗಿ ಬಳಸಿದರೆ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭಿಸುತ್ತವೆ.
ಆದ್ದರಿಂದ ಈ ಅಗಸೆ ಗಿಡದ ಸೊಪ್ಪು, ಚಿಗುರು, ಹೂವು ಗಳನ್ನು ಹೇಗೆ ಬಳಸುವುದು? ಇದನ್ನು ಬಳಸುವುದರಿಂದ ಏನೆಲ್ಲಾ ಪ್ರಯೋಜನಗಳು ಇವೆ? ಎಂಬ ಎಲ್ಲಾ ಮಾಹಿತಿಯ ಬಗ್ಗೆ ಇಲ್ಲಿ ತಿಳಿಯೋಣ. ಅಗಸೆ ಗಿಡದ ಹೂವು ಮತ್ತು ಚಿಗುರುಗಳನ್ನು ಸಾಮಾನ್ಯವಾಗಿ ಸಾಂಬಾರು ಮಾಡಲು, ಫಲ್ಯ, ಪಕೋಡ, ಮೊಸರು ಬಜ್ಜಿಗಳನ್ನು ಮಾಡಲು ಬಳಸಬಹುದು. ಈ ಅಗಸೆ ಗಿಡದ ಹೂವು ಮತ್ತು ಚಿಗುರುಗಳನ್ನು ಉಪಯೋಗಿಸುವುದರಿಂದ ಇದು ದೇಹದ ಮೇಲೆ ತುಂಬಾ ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಮನುಷ್ಯನಲ್ಲಿ ಇರುವ ಒತ್ತಡ ಮತ್ತು ಆತಂಕಗಳನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ ಆಗುತ್ತದೆ. ಅಲ್ಲದೆ ಸ್ತ್ರೀಯರ ಕೆಲವು ಸಮಸ್ಯೆಗಳಿಗೆ ಈ ಹೂವು ಸಂಜೀವಿನಿ ಆಗಿ ಪ್ರಭಾವ ಬೀರುತ್ತದೆ. ಆಯುರ್ವೇದದ ಔಷಧಿಗಳಲ್ಲಿ ಈ ಅಗಸೆ ಗಿಡದ ಹೂವು ಮತ್ತು ಚಿಗುರನ್ನು ಹೆಚ್ಚಾಗಿ ಬಳಸುತ್ತಾರೆ.
ಅಲ್ಲದೆ ಅಗಸೆ ಗಿಡದ ಬೀಜಗಳನ್ನು ಉರಿದು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ಅಗಸೆ ಗಿಡದ ಹೂವು ಮತ್ತು ಚಿಗುರಿನ ಉಪಯೋಗಗಳು: ಅಗಸೆ ಗಿಡದ ಹೂವನ್ನು ತುಪ್ಪದಲ್ಲಿ ಹುರಿದು ಅಥವಾ ಅಗಸೆ ಹೂವಿನಿಂದ ಮಾಡಿದ ಪಲ್ಯ ಅಥವಾ ಸಾಂಬಾರು ಸೇವನೆಯಿಂದ ಸ್ತ್ರೀಯರ ಬಿಳಿಸೆರಗು ರೋಗಕ್ಕೆ ರಾಮಬಾಣವಾಗಿ ಪರಿಣಮಿಸಿ ಅದನ್ನು ನಿಯಂತ್ರಿಸುತ್ತದೆ. ಸ್ತ್ರೀಯರ ಸ್ತನಗಳಲ್ಲಿ ಗಂಟುಗಳು ಕಾಣಿಸಿಕೊಂಡರೆ ಅಥವಾ ಸ್ತನ ಕ್ಯಾನ್ಸರ್ ಕಂಡು ಬಂದಲ್ಲಿ ಅಗಸೆ ಗಿಡದ ಹೂವು ಅಥವಾ ಚಿಗುರುಗಳನ್ನು ತುಪ್ಪದಲ್ಲಿ ಕರಿದು ಪಲ್ಯ ಅಥವಾ ಸಾಂಬಾರು ಮಾಡಿ ವಾರದಲ್ಲಿ 3 ರಿಂದ ನಾಲ್ಕು ದಿನಗಳು ಉಪಯೋಗಿಸುತ್ತಾ ಬಂದರೆ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಬಹಳ ಸುಲಭವಾಗಿ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸಿಕೊಳ್ಳಬಹುದು.
ಅಗಸೆ ಹೂವಿನಿಂದ ಗುಲ್ಕನ್ ತಯಾರಿಸಿ ನಿಯಮಿತವಾಗಿ ಸೇವಿಸಿದರೆ ಶಾರೀರಿಕ ದೌರ್ಬಲ್ಯ ದೂರವಾಗಿ ದೇಹ ಕಾಂತಿಯುತ ಆಗುತ್ತದೆ ಮತ್ತು ಮೂರ್ಚೇ ರೋಗ ಇರುವವರು ಇದನ್ನು ಸರಿಯಾಗಿ ಉಪಯೋಗಿಸಿದರೆ ಮೂರ್ಚೆ ರೋಗ ನಿವಾರಣೆ ಯಾಗುತ್ತದೆ. ಇರುಳುಗಣ್ಣಿನ ಸಮಸ್ಯೆ ಇದ್ದಲ್ಲಿ ಅಗಸೆ ಹೂವಿನ ಪಲ್ಯ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ ಈ ಸಮಸ್ಯೆಯನ್ನು ದೂರ ಪಡಿಸಬಹುದು. ಅಗಸೆ ಹೂವಿನ ಕಷಾಯ ತಯಾರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜ್ವರ ಕೆಮ್ಮು ಉಬ್ಬಸ ಇರುವ ರೋಗಿಗಳಿಗೆ ತುಂಬಾ ಒಳ್ಳೆಯದು. ಇದರ ಹೂವಿನ ರಸ ಎರಡು ತೊಟ್ಟು ಮೂಗಿನಲ್ಲಿ ಹಾಕಿಕೊಂಡರೆ ಅರೆ ತಲೆನೋವು ಶೀಘ್ರವಾಗಿ ಗುಣವಾಗುತ್ತದೆ ಹಾಗೆಯೇ ತಲೆ ಸಿಡಿತ ಇದ್ದಲ್ಲಿ ಅದು ಕೂಡ ಗುಣ ವಾಗುತ್ತದೆ ಚಿಗುರು ಎಲೆ ಮತ್ತು ಹೂವಿನಿಂದ ಮಾಡಿದ ಪಲ್ಯ ಸೇವನೆ ಯಿಂದ ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮವಾದ ಪರಿಣಾಮಕಾರಿ ಆದ ಔಷಧ ಆಗಿದೆ.
ಸೈನಸ್ ಇರುವವರು ಇದನ್ನು ಬಳಸಿದರೆ ತೊಂದರೆ ಕಡಿಮೆ ಆಗುತ್ತದೆ ಅಗಸೆ ಗಿಡದ ಹೂವುಗಳನ್ನು ಬಳಸುವಾಗ ಹೂವಿನ ಒಳ ಭಾಗದಲ್ಲಿ ಇರುವ ಹೊಗರು ರುಚಿ ನೀಡುವ ಸಲಾಕೆಗಳನ್ನು ತೆಗೆದು ಹಾಕಬೇಕು ಈ ಹೂವುಗಳನ್ನು ಹೀಗೆ ಬಳಸುವುದರಿಂದ ಮರೆವು ರೋಗ ದೂರವಾಗಿ ಏಕಾಗ್ರತೆ, ಜ್ಞಾಪಕ ಯ ಹೆಚ್ಚಾಗುತ್ತದೆ. ಅಗಸೆ ಸೊಪ್ಪಿನಿಂದ ಪೇಸ್ಟ್ ತಯಾರಿಸಿ ಆ ಪೆಸ್ಟ್ ಅನ್ನು ಮೂಳೆ ನೋವುಗಳಿಗೆ ಸಂಧಿ ನೋವು ಗಳಿಗೆ ಹಚ್ಚುವುದರಿಂದ ಆರ್ಥೈಟಿಸ್ ಸಮಸ್ಯೆ ಕಡಿಮೆ ಆಗುತ್ತದೆ. ಇಷ್ಟೆಲ್ಲಾ ಔಷಧೀಯ ಗುಣ ಹೊಂದಿರುವ ಈ ಅಗಸೆ ಸೊಪ್ಪು ನಮಗೂ ಹಾಗೂ ಜಾನುವಾರುಗಳಿಗೆ ಬಹಳ ಉಪಯುಕ್ತ. ಅಗಸೆ ಸೊಪ್ಪು ಮತ್ತು ಚಿಗುರು ಅಷ್ಟೇ ಅಲ್ಲದೆ ಈ ಅಗಸೆ ಬೀಜ ಗಳ ನಿಯಮಿತ ಸೇವನೆಯಿಂದ ನಮಗೆ ಹಲವಾರು ಪ್ರಯೋಜನಗಳು ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.