ಫ್ರೆಂಡ್ಸ್ ಥೈರಾಯ್ಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನ ಕಾಡುತ್ತಿರುವುದು ಆರೋಗ್ಯದ ಸಮಸ್ಯೆ ಇದು ಒಂದು ಚಿಟ್ಟೆ ಆಕಾರದಲ್ಲಿದ್ದು ನಮ್ಮ ಗಂಟಲಿನ ಮಧ್ಯಭಾಗದಲ್ಲಿ ಇರುತ್ತೆ. ಆದರೆ ಥೈರಾಯಿಡ್ ಬಂದಿರುವುದು ಹೆಚ್ಚಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅದಕ್ಕೆ ಔಷಧಿಗಳನ್ನು ಉಪಯೋಗಿಸಿಕೊಂಡರೆ ಸಾಕು ಅಂದುಕೊಳ್ಳುತ್ತಾರೆ. ಆದರೆ ಇದು ಸರಿಯಾದ ಪದ್ಧತಿ ಅಲ್ಲವೇ ಅಲ್ಲ. ಈ ಥೈರಾಯ್ಡ್ ನ ಸಮಸ್ಯೆ ಯಾಕೆ ಬರುತ್ತೆ ಗೊತ್ತಾ? ನಾವು ಸರಿಯಾದ ಆಹಾರ ತೆಗೆದುಕೊಳ್ಳದೆ ಇರುವುದು. ನಮ್ಮ ಶರೀರದಲ್ಲಿ ಥೈರಾಯ್ಡ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡದೆ ಇರುವುದಕ್ಕಾಗಿ ಈ ಥೈರಾಯ್ಡ್ ಸಮಸ್ಯೆ ಬರುತ್ತೆ. ಏಕೆಂದರೆ ಈ ತಯಾರಾದ ಗ್ರ್ಯಾಂಡ್ ನಮ್ಮ ಶರೀರದ ಮಧ್ಯಭಾಗದಲ್ಲಿ ಇರುತ್ತೆ ಈ ಗ್ಲ್ಯಾಂಡ್ ಅನ್ನೋದು ಡೈಯಾಕ್ಸಿನ್ ಎಂಬ ಹಾರ್ಮೋನ್ ಸಲ ರಿಲೀಸ್ ಮಾಡುತ್ತೆ. ಇದು ನಮ್ಮ ಶರೀರದಲ್ಲಿ ಜೀವಕ್ರಿಯ ರೇಟನ್ನು ಕಮ್ಮಿ ಮಾಡುತ್ತೆ. ಆದರೆ ಥೈರಾಯ್ಡ್ ಲ್ಯಾಂಡ್ ಕೆಲಸ ಸರಿಯಾಗಿ ನಡಿತಾ ಇಲ್ಲ ಅಂದ್ರೆ ಹಾರ್ಮೋನ್ ಇಂಬಲೆನ್ಸ್ ಮೂಲವಾಗಿ ಜೀವ ಕ್ರಿಯೆ ಸರಿಯಾಗಿ ನಡೆಯದೆ. ನಮ್ಮ ಶರೀರಕ್ಕೆ ಬೇಕಾದಷ್ಟು ಶಕ್ತಿಯನ್ನ ಒದಗಿಸುವುದಿಲ್ಲ. ಇದನ್ನು ನಾವು ಥೈರಾಯಿಡ್ ಅಥವಾ ಥೈರಾಯಿಡಿಸಂ ಅಂತ ಕರೆಯುತ್ತೇವೆ.
ಆದ್ರೆ ಥೈರಾಯ್ಡ್ ನಲ್ಲಿ ಎರಡು ತರ ಇರುತ್ತೆ. ಮುಖ್ಯವಾಗಿ ಈ ಥೈರಾಯ್ಡ್ ಗ್ರಂದಿ ಇದೆ ಅಲ್ವಾ ಇದು ಹಾರ್ಮೋನಿನ ಕಡಿಮೆ ಪ್ರಮಾಣದಲ್ಲಿ ರಿಲೇಸ್ ಮಾಡಿದರೆ ಅದನ್ನು ನಾವು ಹೈಪೋಥೈರಾಯಿಡಿಸಂ ಅಂತ ಕರೀತೀವಿ. ಪ್ರೆಸೆಂಟ್ ಹೈಪೋಥೈ ರಾಯ್ಡಿಸಂ ಇಂದಲೇ ಬಹಳಷ್ಟು ಜನ ಬಾದೆ ಪಡುತ್ತಿದ್ದಾರೆ. ಒಂದು ವೇಳೆ ಥೈರಾಯ್ಡ್ ಗ್ರಂಥಿ ಹೆಚ್ಚಿನ ಹಾರ್ಮೋನ್ಸ್ ನ ಮಾಡಿದಾಗ ಹೈಪರ್ಥೈರಾಯ್ಡಿಸಮ್ ಅಂತ ಕರೀತೀವಿ. ಆದರೆ ಈ ತರದ ಥೈರಾಯ್ಡ್ ಅನ್ನೋದು ಸ್ತೀಯರಲ್ಲಿ ಹೆಚ್ಚು ಕಂಡು ಬರುತ್ತೆ. ಮುಖ್ಯವಾಗಿ ಈ ಥೈರಾಯ್ಡ್ ಮೂಲವಾಗಿ ಹೆಚ್ಚಾಗಿ ಸುಸ್ತಾಗುವುದು, ಶರೀರದಲ್ಲಿ ಶಕ್ತಿಯಲ್ಲ ಕಡಿಮೆಯಾಗಿದೆ ಎನಿಸುವುದು, ಹಾಗೆ ಚಳಿ ಹೆಚ್ಚಾಗಿ ಅನಿಸುವುದು, ಹೊಟ್ಟೆ ಹಸಿವು ಆಗದಿರುವುದು, ಹೆಚ್ಚಾದಂತೆ ತೂಕ ಹೆಚ್ಚುವುದು, ಕೂದಲು ಉದುರುವಿಕೆ, ಹೆಚ್ಚಾಗಿ ಬೆವರುವುದು, ಈ ರೀತಿಯಾದ ಎಷ್ಟು ಅನಾರೋಗ್ಯ ಸಮಸ್ಯೆಗಳು ಬರುತ್ತೆ. ಅದಕ್ಕಾಗಿ ಇದು ಔಷಧಿಗಳಿಂದ ಕಂಟ್ರೋಲ್ ಆಗುತ್ತೆ ಅನ್ನೋದು ತಪ್ಪು. ಔಷಧಿಗಳ ಜೊತೆಗೆ ಸರಿಯಾದ ಆಹಾರವನ್ನ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಖಂಡಿತವಾಗಿ ಶಾಶ್ವತವಾಗಿ ದೂರ ಇಡಬಹುದು. ಮತ್ತೆ ಅದು ಯಾವುದು ಅಂತ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಟಿಪ್ಸ್ಗಳನ್ನು ತಿಳಿದುಕೊಳ್ಳೋಣ.
ಇದಕ್ಕಾಗಿ ನಮಗೆ ಮೊದಲು ಬೇಕಾಗಿರುವಂತದ್ದು ನಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಧನಿಯಾ ಕಾಳು ಮೊದಲಿಗೆ ಒಂದು ಪಾತ್ರೆಯನ್ನು ತಗೊಳ್ಳಿ ಅದಕ್ಕೆ ಒಂದು ಗ್ಲಾಸ್ ನಷ್ಟು ನೀರನ್ನು ಹಾಕೋಳಿ. ಅದರಲ್ಲಿ ಒಂದು ಅಥವಾ ಎರಡು ಸ್ಪೂನ್ ನಷ್ಟು ಧನಿಯಾ ಕಾಳನ್ನ ಹಾಕೋಳಿ ನಿಮ್ಮ ಹತ್ತಿರ ಒಂದು ವೇಳೆ ಧನಿಯಾ ಕಾಳು ಇಲ್ಲ ಅಂದ್ರೆ ಧನಿಯಾ ಪುಡಿ ಕೂಡಾ ಬಳಸಬಹುದು. ಇದುನ್ನ ಚೆನ್ನಾಗಿ ಒಂದತ್ತು ನಿಮಿಷ ದಿಂದ ಹದಿನೈದು ನಿಮಿಷದವರೆಗೆ ಕೂರಿಸಿಕೊಳ್ಳಬೇಕು. ಫ್ರೆಂಡ್ಸ್ ಧನಿಯಾ ಕಾಡಿನಲ್ಲಿ ವಿಟಮಿನ್ಸ್ ಆಗಿರಬಹುದು, ಮಿನರಲ್ಸ್ ಆಗಿರಬಹುದು, ತುಂಬಾ ಹೆಚ್ಚಾಗಿ ಇರುತ್ತೆ. ಶರೀರದಲ್ಲಿ ಎಲ್ಲ ವಿಧದ ಇನ್ಫೆಕ್ಷನ್ ಅನ್ನು ಕಡಿಮೆ ಮಾಡುವುದರ ಜೊತೆಗೆ ಹಾರ್ಮೋನ್ಸ್ ನರೆಗೆ ಲೇಟ್ ಮಾಡುವುದಕ್ಕೆ ತುಂಬಾ ಸಹಾಯ ಮಾಡುತ್ತದೆ. ಮೇಲಾಗಿ ಥೈರಾಯ್ಡ್ ಪ್ರಾಬ್ಲಮ್ ಬಂದ್ಬಿಟ್ಟು ಹಾರ್ಮೋನ್ ಸಿಂಬಲ್ಸ್ ಇಲ್ಲ ಅಂತ ಗೊತ್ತಿದೆ ಅಲ್ವಾ. ಆದರೆ ಇದನ್ನ ಕಾಳು ನಮ್ಮ ಹಾರ್ಮೋನ್ಸ್ ನ ಬ್ಯಾಲೆನ್ಸ್ ಮಾಡಿ ಥೈರಾಯ್ಡ್ ಸಮಸ್ಯೆಯಿಂದ ದೂರ ಮಾಡಲಿಕ್ಕೆ ಹೆಲ್ಪ್ ಮಾಡುತ್ತೆ. ನೋಡಿ ಈಗ ಚೆನ್ನಾಗಿ 15 ನಿಮಿಷ ಕೂಡಿಸಿಕೊಂಡು ಆಗಿದೆ. ಈಗ ಸ್ಟಾರ್ ಆಫ್ ಮಾಡ್ಬಿಟ್ಟು ನೀರನ್ನು ಸೋಸಬೇಕು ಈ ರೀತಿಯಾಗಿ. ಈ ರೀತಿ ಸೋಸಿಕೊಂಡ ಹಿನ್ನೀರಿಗೆ ಒಂದು ಅರ್ಧ ಸ್ಪೂನ್ ಎಷ್ಟು ಜೇನುತುಪ್ಪ ಆದರೂ ಬೆರೆಸಿಕೊಳ್ಳಬಹುದು ನೀವು. ಆದರೆ ಬಿಸಿ ಇರುವಂತಹ ನೀರಿಗೆ ಜೇನುತುಪ್ಪವನ್ನು ಹಾಕ ಬಾರದು. ಸ್ವಲ್ಪ ಉಗುರು ಬೆಚ್ಚಗೆ ಇರುವಂತಹ ನೀರಿಗೆ ಹಾಗೆ ಜೇನುತುಪ್ಪ ಮಿಕ್ಸ್ ಮಾಡಿಕೊಳ್ಳಿ. ನೀರನ್ನು ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಗೊಳ್ತಿದ್ದರೆ ನಿಮಗೆ ಆರೋಗ್ಯಕ್ಕೆ ಒಳ್ಳೆಯದು. ನಿಮಗೆ ಹೈಪೋಥೈರಾಯ್ಡಿಸಮ್ ಅನ್ನು ತುಂಬಾನೇ ಬೇಗ ಕಡಿಮೆ ಮಾಡಿಕೊಳ್ಳಬಹುದು. ಹಾಗೆ ಈ ಧನಿಯ ಕಷಾಯ ಅನ್ನೋದು ಹೆಚ್ಚಾದಅಂತಹ ತೂಕವನ್ನು ತುಂಬಾ ಸುಲಭವಾಗಿ ಕಡಿಮೆ ಮಾಡುತ್ತೆ.
ಇನ್ನ ಸೆಕೆಂಡ್ ಟಿಪ್ಸ್ ನಿಮಗೆ ಬೇಕಾಗಿರುವ ಅಂತದ್ದು ಅಗಸೆ ಬೀಜ ಇದನ್ನು ಫ್ಲಾಕ್ಸ್ ಸೀಡ್ಸ್ ಅಂತ ಕೂಡ ಕರೀತಾರೆ ಇಂಗ್ಲಿಷಲ್ಲಿ. ಹೌದು ಫ್ರೆಂಡ್ಸ್ ಅಗಸೆ ಬೀಜದಲ್ಲಿ ಒಮೆಗಾ ತ್ರಿ ಪ್ಯಾಟಿ ಆಸಿಡ್ ಅನ್ನೋದು ತುಂಬ ಹೆಚ್ಚಾಗಿ ಇರುತ್ತೆ. ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸುವುದಕ್ಕೆ ತುಂಬಾ ಚೆನ್ನಾಗಿ ಸಹಾಯ ಮಾಡುತ್ತೆ. ಥೈರಾಯ್ಡ್ ಸಮಸ್ಯೆಯಿಂದ ತುಂಬಾ ಬಾಧೆ ಪಡೆಯುವವರಿಗೆ ಅಗಸೆಬೀಜ ಒಂದು ಒಳ್ಳೆ ಫುಡ್ ಅಂತನೇ ಹೇಳಿಕೊಳ್ಳಬಹುದು. ನೀವು ಅಗಸೆ ಬೀಜಾನಾ ಏನ್ ಮಾಡಬೇಕು ಅಂದ್ರೆ ಈ ಅಗಸೆ ಬೀಜಾನಾ ಒಂದು ಪ್ಯಾನ್ ನಲ್ಲಿ ಹಾಕ್ಬಿಟ್ಟು ಸ್ವಲ್ಪ ಲೈಟಾಗಿ ಉರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹಾಕೊಂಡು ಇದು ಮೆತ್ತಗೆ ಹಾಗೋವರ್ಗು ಗೌಡ್ರೆ ಮಾಡ್ಕೊಳ್ಳಿ. ತಯಾರಿಸಿದಂತಹ ಪುಡಿಯನ್ನು ಒಂದು ಏರ್ಟೈಟ್ ಕಾಂಟೇನರ್ ಗೆ ಹಾಕಿ ಒಂದು ತಿಂಗಳವರೆಗೂ ಸ್ಟೋರ್ ಮಾಡಿ ಇಡಬಹುದು. ತಯಾರಿಸಿಕೊಂಡು ಇಟ್ಟ ಅಗಸೆ ಬೀಜದ ಪುಡಿಯನ್ನು ಹೇಗೆ ತಗೋಬೇಕು ಅಂದರೆ. ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ಇಷ್ಟು ಅಗಸೆ ಬೀಜದ ಪುಡಿಯನ್ನು ಬೆರೆಸಿ ಕುಡಿಯಬಹುದು ಅಥವಾ 1 ಟೀ ಸ್ಪೂನ್ ನಷ್ಟು ಅಗಸೆ ಬೀಜದ ಪುಡಿಯನ್ನು ತಿಂದು ಆನಂತರ ಕೂಡ ಬೇಕಾದರೆ ನೀವು ಒಂದು ಗ್ಲಾಸ್ ನೀರನ್ನು ಕುಡಿಯಬಹುದು.