ಕೂದಲು ಎಂಬುವುದು ಮನುಷ್ಯನಿಗೆ ಬಹಳನೇ ಮುಖ್ಯವಾದ ಅಂತಹ ಒಂದು ಅಂಗ ಎಲ್ಲರೂ ಕೂಡ ತಮ್ಮ ತಲೆಕೂದಲಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಅದರಲ್ಲಿಯೂ ಕೂಡ ತರುಣರು ಮತ್ತು ಯುವಕರು ಮತ್ತು ಮಧ್ಯಮ ವಯಸ್ಸು ಎಲ್ಲರೂ ಕೂಡ ತಮ್ಮ ತಲೆಕೂದಲು ಸದಾ ಕಪ್ಪು ಬಣ್ಣದಿಂದ ಕೂಡಿರಬೇಕು ಅಂತ ಬಯಸುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಬದಲಾದ ಜೀವನ ಶೈಲಿ ಹಾಗೂ ನಾವು ಸೇವನೆ ಮಾಡುವ ಆಹಾರ ಪದಾರ್ಥ ಇವುಗಳಿಂದಾಗಿ ನಮ್ಮ ತಲೆ ಕೂದಲು ಬೇಗನೆ ಬಿಳಿ ಬಣ್ಣಕ್ಕೆ ತಿರುಗುತ್ತಾ ಇರುವುದನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ನಾವು ಹೆಚ್ಚು ಮೆಡಿಸನ್ ಗಳನ್ನು ಬಳಕೆ ಮಾಡುವುದರಿಂದಲೂ ಕೂಡ ಈ ರೀತಿ ತಲೆ ಕೂದಲು ಬಿಳಿ ಬಣ್ಣಕ್ಕೆ ಮಾರ್ಪಾಡು ಆಗುವುದನ್ನು ನೋಡಬಹುದಾಗಿದೆ.
ಸಾಮಾನ್ಯವಾಗಿ ತಲೆನೋ’ವು ಅಥವಾ ಕೈಕಾಲು ಸೊಂಟ ನೋ’ವು ಮಂಡಿ ನೋವು ಯಾವುದೇ ನೋ’ವು ಬಂದು ಅಂದರೂ ಕೂಡ ನಾವು ಮೊದಲು ಮಾಡುವಂತಹ ಕೆಲಸ ಏನು ಅಂದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದು. ಈ ರೀತಿ ತೆಗೆದುಕೊಳ್ಳುವುದರಿಂದ ದೇಹಕ್ಕೆ ಅಡ್ಡಪರಿಣಾಮಗಳು ಉಂಟಾಗುತ್ತದೆ ಅಲ್ಲದೆ ನಿಮ್ಮ ತಲೆ ಕೂದಲು ಬಿಳಿಯಾಗುವುದಕ್ಕೂ ಕೂಡ ಇದು ಒಂದು ಬಹಳ ಮುಖ್ಯವಾದಂತಹ ಕಾರಣ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇಂದು ನೈಸರ್ಗಿಕವಾಗಿ ಯಾವ ರೀತಿಯಾಗಿ ತಲೆಕೂದಲನ್ನು ಬಿಳಿ ಬಣ್ಣದಿಂದ ಕಪ್ಪುಬಣ್ಣಕ್ಕೆ ಬದಲಾಯಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ಮನೆಮದ್ದನ್ನು ನೀವು ಬಳಕೆ ಮಾಡುವುದರಿಂದ ಖಚಿತವಾಗಿ ಕೂಡ ಶಾಶ್ವತವಾಗಿ ನಿಮ್ಮ ತಲೆ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿ ನಾವು ಯಾವುದೇ ರೀತಿಯಾದಂತಹ ಕೆಮಿಕಲ್ ಗಳನ್ನು ಬಳಸುವುದಿಲ್ಲ ಆಯುರ್ವೇದಿಕ್ ಪದ್ಧತಿಯಲ್ಲಿ ಬಳಕೆ ಮಾಡುವಂತಹ ಗಿಡಮೂಲಿಕೆಗಳನ್ನು ಮತ್ತು ಔಷಧಗಳನ್ನು ಇಲ್ಲಿ ಬಳಸುವುದನ್ನು ನೀವು ನೋಡಬಹುದಾಗಿದೆ.
ಹಾಗಾದರೆ ಆ ಮನೆಮದ್ದು ಯಾವುದು ಮತ್ತು ಮನೆಮದ್ದಿಗೆ ಬೇಕಾಗುವಂತಹ ಪದಾರ್ಥ ಹಾಗೂ ಮನೆಮದ್ದನ್ನು ಮಾಡುವಂತಹ ವಿಧಾನ ಮೂರನ್ನು ಕೂಡ ಸಂಕ್ಷಿಪ್ತವಾಗಿ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಶುದ್ಧವಾದ ಕೊಬ್ಬರಿ ಎಣ್ಣೆ , ಎರಡನೆಯದಾಗಿ ಮದರಂಗಿ ಅಥವಾ ಮೆಹಂದಿ ಸೊಪ್ಪು, ಮೂರನೆಯದಾಗಿ ಕರಿಜೀರಿಗೆ ಅಥವಾ ಕಲೋಂಜಿ ಸೀಡ್ಸ್, ಕೊನೆಯದಾಗಿ ಬೃಂಗರಾಜ ಪುಡಿ ಈ ನಾಲ್ಕು ಪದಾರ್ಥಗಳು ಕೂಡ ಬೇಕಾಗುತ್ತದೆ. ಇನ್ನೂ ಮನೆಮದ್ದನ್ನು ಮಾಡುವಂತಹ ವಿಧಾನ ನೋಡುವುದಾದರೆ ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಒಂದು ಹಿಡಿಯಷ್ಟು ಮದರಂಗಿ ಅಥವಾ ಮೆಹೆಂದಿ ಸೊಪ್ಪನ್ನು ಹಾಕಿ ಅದಕ್ಕೆ 2 ಟೇಬಲ್ ಸ್ಪೂನ್ ನಷ್ಟು ನೀರನ್ನು ಹಾಕಿ ನುಣ್ಣಗೆ ಪೇಸ್ಟ್ ಮಾದರಿಯಲ್ಲಿ ರುಬ್ಬಿಕೊಳ್ಳಬೇಕು.
ತದನಂತರ ಮಿಕ್ಸಿ ಜಾರಿಗೆ 2 ಟೇಬಲ್ ಸ್ಪೂನ್ ಕಳೊಂಜಿ ಬೀಜವನ್ನು ಹಾಕಿ ಪೌಡರ್ ಮಾಡಿಕೊಳ್ಳಿ. ಈಗ ಯಾವುದಾದರೂ ಒಂದು ಅಗಲವಾದ ಬಾಂಡಲಿ ಅಥವಾ ಪಾತ್ರೆಗೆ 200 ಗ್ರಾಂನಷ್ಟು ಎಣ್ಣೆಯನ್ನು ಹಾಕಿಕೊಳ್ಳಬೇಕು. ತದನಂತರ ಈ ಎಣ್ಣೆಯನ್ನು ಚೆನ್ನಾಗಿ ಬಿಸಿಮಾಡಿಕೊಳ್ಳಿ ಈಗ ಇದಕ್ಕೆ ನೀವು ರುಬ್ಬಿಕೊಂಡು ಇರುವಂತಹ ಮೆಹಂದಿ ಪೇಸ್ಟನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು. ಎರಡರಿಂದ ಮೂರು ನಿಮಿಷಗಳ ಕಾಲ ಕುದಿಸಿ ನಂತರ ಇದಕ್ಕೆ ಮಾಡಿಕೊಂಡು ಇರುವಂತಹ ಕಲೋಂಜಿ ಸೀಡ್ಸ್ ಅನ್ನು ಕೂಡ ಹಾಕಬೇಕು. ಕೊನೆಯಲ್ಲಿ ಇದಕ್ಕೆ ಅರ್ಧಾ ಟೇಬಲ್ ಸ್ಪೂನ್ ನಷ್ಟು ಬೃಂಗರಾಜದ ಪುಡಿಯನ್ನು ಹಾಕಬೇಕು ಇದು ನಿಮಗೆ ಗ್ರಂಥಿಕೆ ಅಥವಾ ಆರ್ಯುವೇದಿಕ್ ಅಂಗಡಿಯಲ್ಲಿ ದೊರೆಯುತ್ತದೆ. ಇವೆಲ್ಲವೂ ಕೂಡ ನಿಧಾನ ಉರಿಯಲ್ಲಿ 5 ರಿಂದ 10 ನಿಮಿಷಗಳ ಕಾಲ ಎಣ್ಣೆಯಲ್ಲಿ ಚೆನ್ನಾಗಿ ಕುದಿಯಬೇಕು ನಾವು ಇದಕ್ಕೆ ಹಾಕಿರುವಂತಹ ಎಲ್ಲಾ ಪದಾರ್ಥಗಳಲ್ಲಿನ ಸಂಪೂರ್ಣವಾದ ಸಾರಾಂಶ ಎಣ್ಣೆಯಲ್ಲಿ ಬಿಡಬೇಕು ಅಲ್ಲಿಯವರೆಗೂ ಕೂಡ ಇದನ್ನು ಕೂದಿಸಿಕೊಳ್ಳಬೇಕು.
ನಾವು ಈ ಎಣ್ಣೆಗೆ ಮೊದಲು ಮೆಹಂದಿ ಪೇಸ್ಟನ್ನು ಹಾಕಿದಾಗ ಎಣ್ಣೆ ಹಚ್ಚ ಹಸುರಿನ ಬಣ್ಣದ ರೂಪವನ್ನು ಪಡೆದುಕೊಳ್ಳುತ್ತದೆ ತದನಂತರ ಬೃಂಗರಾಜ ಪುಡಿಯನ್ನು ಹಾಕಿದ ನಂತರ ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಎಣ್ಣೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದ ನಂತರ ಗ್ಯಾಸನ್ನು ಆಫ್ ಮಾಡಬೇಕು ನಂತರ ಯಾವುದಾದರೂ ಒಂದು ತಿಳಿ ಬಟ್ಟೆಯನ್ನು ತೆಗೆದುಕೊಂಡು ಒಂದು ಬಟ್ಟಲಿನ ಮೇಲೆ ಬಟ್ಟೆಯನ್ನು ಹಾಕಿ ಈ ಎಣ್ಣೆಯನ್ನು ಇದರಲ್ಲಿ ಹಾಕಿ ಶೋಧಿಸಿಕೊಳ್ಳಬೇಕು. ಎಣ್ಣೆ ಸಂಪೂರ್ಣವಾಗಿ ತಣ್ಣಗಾದ ನಂತರ ಒಂದು ಬಾಟಲಿಗೆ ಹಾಕಿ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ. ವಾರದಲ್ಲಿ ಮೂರು ದಿನ ಎಣ್ಣೆಯನ್ನು ಬಳಕೆ ಮಾಡಿ ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಖಂಡಿತವಾಗಿಯೂ ಕೂಡ ಕಪ್ಪುಕೂದಲು ಬಿಳಿಕೂದಲಾಗಿ ಪರಿವರ್ತನೆಯಾಗುತ್ತದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಾವು ಯಾವುದೇ ರೀತಿಯಾದಂತಹ ಕೆಮಿಕಲ್ಸ್ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಅದರಿಂದ ಅಡ್ಡಪರಿಣಾಮಗಳೇ ಹೆಚ್ಚಾಗುತ್ತದೆ ಹಾಗಾಗಿ ಯಾವುದೇ ರೀತಿಯಾದಂತಹ ಇಂಜೆಕ್ಷನ್ ಪೌಡರ್ ಅಥವಾ ಮಾತ್ರೆಗಳನ್ನು ಬಳಕೆ ಮಾಡದೆ.
ಮನೆಯಲ್ಲಿ ಇಂತಹ ನೈಸರ್ಗಿಕ ವಿಧಾನವನ್ನು ಬಳಕೆ ಮಾಡಿಕೊಂಡು ನೀವು ಎಣ್ಣೆಯನ್ನು ಸಿದ್ಧಪಡಿಸಿಕೊಂಡು ಅದನ್ನು ತಲೆಗೆ ಹಚ್ಚುವುದರಿಂದ ಖಂಡಿತವಾಗಿಯೂ ಕೂಡ ಉತ್ತಮವಾದ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಹಿಂದಿನ ಕಾಲದಲ್ಲಿ ಇರುವಂತಹ ಎಲ್ಲರೂ ಕೂಡ ಇಂತಹ ನೈಸರ್ಗಿಕ ವಿಧಾನವನ್ನು ಬಳಸುತ್ತಿದ್ದರು ಕಾರಣಕ್ಕಾಗಿಯೇ ವಯಸ್ಸಾದರೂ ಕೂಡ ಅವರ ತಲೆ ಕೂದಲು ಬಣ್ಣದಿಂದಲೇ ಕೂಡಿರುವುದನ್ನು ನಾವು ನೋಡಬಹುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ನಾವು ಸೇವನೆ ಮಾಡುವಂತಹ ಆಹಾರದಿಂದ ಹಿಡಿದು ನಾವು ಬಳಕೆ ಮಾಡುವಂತಹ ವಸ್ತುವಿನ ಹಿಡಿದು ಸಂಪೂರ್ಣವಾಗಿ ಎಲ್ಲವೂ ಕೂಡ ಬದಲಾಗಿ ಹೋಗಿದೆ ಈ ಒಂದು ಕಾರಣದಿಂದಾಗಿಯೇ ನಮ್ಮ ಕೂದಲು ಬೇಗನೆ ಕುದಲಾಗಿ ಮಾರ್ಪಾಡು ಹೊಂದಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ. ಇದೇ ಮೊದಲ ಬಾರಿಗೆ ನಮ್ಮ ಫೇಸ್ಬುಕ್ ಪೇಜ್ ಅನ್ನು ನೋಡುತ್ತಿದ್ದಾರೆ ತಪ್ಪದೇ ನಮ್ಮ ಪೇಜ್ ಅನ್ನು ಫಾಲೋ ಮಾಡಿ ಆರೋಗ್ಯಕರವಾದ ಟಿಪ್ಸ್ ಅನ್ನು ಇಲ್ಲಿ ಶೇರ್ ಮಾಡಲಾಗುತ್ತದೆ.