ವೃಷಭ ರಾಶಿಯವರ ಧನುರ್ಮಾಸದ ಸಮಯದಲ್ಲಿ ಭವಿಷ್ಯ ಯಾವ ರೀತಿ ಇದೆ ಇದರಿಂದ ವೃಷಭ ರಾಶಿಯವರು ಎಚ್ಚರಿಕೆಯಿಂದ ಹೇಗೆ ಹೆಜ್ಜೆಯನ್ನು ಇಡಬೇಕು ಯಾವ ಗ್ರಹದಿಂದ ಯಾವ ಯಾವ ಪ್ರತಿಫಲವನ್ನು ನೋಡಬಹುದು. ಎಂದು ನೋಡೋಣ ಸೂರ್ಯನು ಧನು ರಾಶಿಯಲ್ಲಿ ಹೋದಾಗ ಅದನ್ನು ನಾವು ಧನುರ್ಮಾಸ ಎಂದು ಕರೆಯುತ್ತೇವೆ ಇನ್ನು ಈ ಮಾಸದಲ್ಲಿ ವೃಷಭ ರಾಶಿಯವರ ಮೇಲೆ ವಿಶೇಷವಾದ ಪರಿಣಾಮವು ಬೀರಲಿದೆ ಆದ್ದರಿಂದ ವೃಷಭ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಹೌದು ವೃಷಭ ರಾಶಿಯವರಿಗೆ ನಾಲ್ಕು ಎಚ್ಚರಿಕೆಯನ್ನು ಕೊಡುವ ಸಲುವಾಗಿ ಈ ಪುಟವನ್ನು ತಿಳಿಸಲಾಗಿದೆ ಇನ್ನು ಈ ಮಾಸದಲ್ಲಿ ವೃಷಭ ರಾಶಿಯವರಿಗೆ ಏಕೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರೆ ಸೂರ್ಯಗ್ರಹನು ವೃಷಭ ರಾಶಿಯವರಿಗೆ ಎಂಟನೇ ಮನೆಯಲ್ಲಿ ಇದ್ದಾನೆ. ಆದ್ದರಿಂದ ವೃಷಭ ರಾಶಿಯವರು ಯಾವುದೇ ವಿಚಾರವನ್ನು ಮಾತನಾಡುವಾಗ ಯಾವ ಸ್ಥಳದಲ್ಲಿ ಯಾವ ರೀತಿಯಲ್ಲಿ ಯಾರ ಜೊತೆ ಯಾವ ಸ್ಥಿತಿಯಲ್ಲಿ ಮಾತನಾಡುತ್ತಿದ್ದೀರಿ ಎಂಬ ಎಚ್ಚರಿಕೆ ನಿಮಗಿರಬೇಕು ಏಕೆಂದರೆ ನೀವು ಯಾವುದೇ ರೀತಿ ಮಾತನಾಡಿದರು ಆ ಮಾತುಗಳು ಯಾವುದೋ ಒಂದು ಸಮಸ್ಯೆಗೆ ಈಡು ಮಾಡುವ ರೀತಿಯಲ್ಲೇ ನಿಮ್ಮ ಭವಿಷ್ಯವಿದೆ.
ಹಾಗಾಗಿ ವೃಷಭ ರಾಶಿಯವರು ಮಾತನಾಡುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಇದು ಮೊದಲನೆಯದು, ಎರಡನೆಯದಾಗಿ ವಿದ್ಯಾರ್ಥಿಗಳಿಗೆ ಹೌದು ವಿದ್ಯಾರ್ಥಿಗಳಿಗೆ ಯಾವುದಾದರೂ ವಿಷಯವಾಗಿ ಓದುವಾಗ ಕೆಲವು ಕಾಯಿಲೆಗಳಿಂದ ಉದಾಹರಣೆಗೆ ಜ್ವರ ನೆಗಡಿ ಕೆಮ್ಮು ಈ ತರಹದ ಕಾಯಿಲೆಗೆ ಒಳಗಾಗಿ ಓದಿನಲ್ಲಿ ಹಿಂದೆ ಉಳಿಯುತ್ತಾರೆ. ಧನುರ್ಮಾಸವೆಂದರೆ ಚಳಿಗಾಲ ಇಲ್ಲಿ ಎಲ್ಲಾ ಕಾಯಿಲೆಗಳು ಮೂಲ ಕಾರಣವೇ ಕಫ ಆಗಿರುತ್ತದೆ ಹಾಗಾಗಿ ವಿದ್ಯಾರ್ಥಿಗಳು ಎಣ್ಣೆಯಲ್ಲಿ ಕರೆದ ಆಹಾರ ನಿಲ್ಲಿಸಿ ಸ್ವಲ್ಪ ಬಿಸಿ ಇರುವಂತಹ ಆಹಾರವನ್ನು ಹಾಗೂ ನೀರನ್ನು ಸೇವಿಸುವುದು ಒಳ್ಳೆಯದು.
ಇನ್ನು ಮೂರನೆಯದಾಗಿ ವಿವಾಹಿತ ವೃಷಭ ರಾಶಿಯ ಮಹಿಳೆಯರಿಗೆ ಗಂಡನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಹೌದು ರವಿಯು ಪಾಪಗ್ರಹವಾಗಿದ್ದು ಅವನು ಇರುವ ಸ್ಥಾನದಿಂದ ಮಾಂಗಲ್ಯ ಸ್ಥಾನಕ್ಕೆ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸವು ಗಂಡನಿಗೆ ಆದರೂ ಅದರ ಹೊಣೆ ಅಥವಾ ಮಾತುಗಳು ವೃಷಭ ರಾಶಿಯ ಮಹಿಳೆಯರಿಗೆ ತಲುಪುತ್ತದೆ ಹೌದು ಈ ರಾಶಿಯ ಮಹಿಳೆಯರಿಗೆ ಗಂಡನ ಆರೋಗ್ಯದ ವ್ಯತ್ಯಾಸವಾಗಿ ಕೆಲವು ಜನರಿಂದ ಅವಮಾನದ ಮಾತುಗಳು ಕೂಡ ಕೇಳು ಬರುವ ಸೂಚನೆಗಳು ಇವೆ.
ಇನ್ನು ನಾಲ್ಕನೆಯದಾಗಿ ವೃಷಭ ರಾಶಿಯವರ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು ತಾಯಿ ಇರು ಎಂದ ಮೇಲೆ ಧನುರ್ಮಾಸಗಳಲ್ಲಿ ಪೂಜೆ ಮಾಡುವುದು ಪುನಸ್ಕಾರಗಳನ್ನು ಮಾಡುವುದು ಸಾಮಾನ್ಯ ಹಾಗಾಗಿ ಈ ತಾಯಿಯಂದಿರಿಗೆ ಶೀತ ಕಫ ತಗಲದೆ ಇರುವ ಹಾಗೆ ಬಿಸಿ ಬಿಸಿ ಆಹಾರವನ್ನು ಹಾಗೂ ನೀರನ್ನು ಕೊಡುತ್ತಾ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ವೃಷಭ ರಾಶಿಯವರ ಜವಾಬ್ದಾರಿಯಾಗಿದೆ ಇನ್ನು ಇವಿಷ್ಟು ನಾಲ್ಕು ಪ್ರಮುಖ ತೊಂದರೆ ಆದರೆ ಇನ್ನೂ ಕೆಲವು ತೊಂದರೆಗಳು ನಿಮಗೆ ಕಾಡಲಿವೆ.
ಇನ್ನು ವೃಷಭ ರಾಶಿಯವರ ಆರೋಗ್ಯದ ಸಮಸ್ಯೆಯಿಂದ ಸ್ವಲ್ಪ ಧನ ಹಾನಿಯೂ ಕಾಡಲಿದೆ ಹಾಗಾಗಿ ವೃಷಭ ರಾಶಿಯವರು ಸೂರ್ಯದೇವನ ಆರಾಧನೆಯನ್ನು ಕಡ್ಡಾಯವಾಗಿ ಮಾಡಬೇಕಾಗಿದೆ ಇದರಿಂದ ಸೂರ್ಯ ಗ್ರಹದ ಸ್ಥಾನದಿಂದ ಆಗಲಿರುವ ಸಮಸ್ಯೆಗಳು ದೂರವಾಗುತ್ತದೆ ಇದರೊಂದಿಗೆ ತನ್ನ ಪ್ರಾಪ್ತಿಗಾಗಿ ವೈ ಜಯಂತಿ ಮಾಲೆಯನ್ನು ಬಳಸಿಕೊಂಡು ಪ್ರತಿದಿನ ಬೆಳಗ್ಗೆ ಲಕ್ಷ್ಮಿ ಮಾಡಬೇಕು ಇದರೊಂದಿಗೆ ಶ್ರೀ ನಾರಾಯಣನ ಅಷ್ಟೋತ್ತರವನ್ನು ಮಾಡುವುದು ಒಳಿತು ಇವಿಷ್ಟು ವೃಷಭ ರಾಶಿಯವರಿಗೆ ಪರಿಹಾರವಾಗಲಿದೆ.