ಸರಿಯಾದ ಸಮಯಕ್ಕೆ ಪೀರಿಯಡ್ ಆಗುತ್ತಾ ಇಲ್ವಾ.? ಬಿಳಿ ಮುಟ್ಟಿನ ಸಮಸ್ಯೆ ಇದ್ಯಾ ಹಾಗಾದರೆ ಈ ಮನೆಮದ್ದನ್ನು ಹೀಗೆ ಬಳಸಿ, ಹೆಂಗಸರ ಋತುಚಕ್ರದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತೆ.
ಹೆಣ್ಣು ಮಕ್ಕಳಿಗೆ ಹುಟ್ಟಿನಿಂದ ಸಾಯುವ ತನಕ ಅವರಲ್ಲಿ ದೈಹಿಕವಾಗಿ ಬದಲಾವಣೆ ಆಗುತ್ತಲೇ ಇರುತ್ತಾರೆ ಆದರಲ್ಲಿ ಋತುಚಕ್ರವು ಒಂದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಋತುಚಕ್ರವು ಪ್ರಾರಂಭವಾಗುತ್ತದೆ ತದನಂತರದಲ್ಲಿ ಸುಮಾರು 49 ರಿಂದ 50 ವರ್ಷಗಳ ತನಕವು ಈ ಒಂದು ಋತುಚಕ್ರ ನಡೆಯುತ್ತಲೇ ಇರುತ್ತದೆ. ಈ ಒಂದು ಪೀರಿಯಡ್ ಸಮಯದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ನೋವಿನಿಂದ ನರಳುವುದು ಉಂಟು. ಸರಿಯಾದ ಪೀರಿಯಡ್ ಅಂದರೆ ಋತುಚಕ್ರದ ಅವಧಿ ಎಂದರೆ 2 ರಿಂದ 35 ದಿನಗಳು ಇದು ಸರಿಯಾದ ಋತುಚಕ್ರ ಎಂದು ಹೇಳಲಾಗುತ್ತದೆ. ಆದರೆ 35 ದಿನಗಳ ನಂತರ ಆಗುವಂತಹ ಪೀರಿಯಡ್ ನಮ್ಮ ಒಂದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಕೆಲವರು ತಿಂಗಳಿಗೊಮ್ಮೆ ಆಗುವುದಿಲ್ಲ 2 ತಿಂಗಳಿಗೊಮ್ಮೆ 3 ತಿಂಗಳಿಗೊಮ್ಮೆ ಹೀಗೆ ಅವರ ಪೀರಿಯಡ್ ಮುಂದೂಡುತ್ತಲೇ ಇರುತ್ತದೆ ಅದಕ್ಕೆ ನಾವು ಹಲವಾರು ರೀತಿಯಾದಂತಹ ಕಾರಣಗಳನ್ನು ನೋಡುತ್ತೇವೆ.
ಅವರ ದೇಹದಲ್ಲಿ ಆಗುವಂತಹ ಹಾರ್ಮೋನಿಯಮ್ ಇಂಬ್ಯಾಲೆನ್ಸ್ ಹಾಗೆಯೆ ಅವರಿಗೆ ರಕ್ತಹೀನತೆ ಸಮಸ್ಯೆ ಇದ್ದರೆ ಅಥವಾ ತೆಳ್ಳಗೆ ಇರುವವರು ಸಹಾಯ ಈ ಒಂದು ಪೀರಿಯಡ್ ಮುಂದೂಡಿಕೆ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕೆಲವರು ತಡವಾಗಿ ಆಗುತ್ತಿರುವ ಋತುಚಕ್ರದ ವಿಷಯವಾಗಿ ಡಾಕ್ಟರ್ ಬಳಿ ಹೋಗಿ ಹಲವಾರು ರೀತಿಯಾದಂತಹ ಮಾತ್ರೆಗಳನ್ನು ತೆಗೆದುಕೊಂಡರೂ ಸಹ ಅವರಿಗೆ ಯಾವುದೇ ರೀತಿಯಾದಂತಹ ಪ್ರಯೋಜನ ಆಗುತ್ತಾ ಇರುವುದಿಲ್ಲ, ಬದಲಿಗೆ ಅವರು ತೆಗೆದುಕೊಳ್ಳುವ ಮಾತ್ರೆಗಳಿಂದ ಅಡ್ಡ ಪರಿಣಾಮಗಳು ಜಾಸ್ತಿಯಾಗಿ ಕಂಡುಬರುತ್ತದೆ. ಅದ್ದರಿಂದ ನಾವು ಈ ರೀತಿಯಾದಂತಹ ಸಮಸ್ಯೆಗಳು ಕಂಡು ಬಂದರೆ ನಾವಿಲ್ಲಿ ತಿಳಿಸುವಂತಹ ಈ ಒಂದು ಮನೆಮದ್ದನ್ನು ಬಳಸಿದರೆ ಸಾಕು ನೀವು ತಿಂಗಳಿಗೆ ಸರಿಯಾಗಿ ಪೀರಿಯಡ್ ಆಗಲು ಸಹಾಯ ಮಾಡುತ್ತದೆ.
ಈ ಒಂದು ಮನೆಮದ್ದನ್ನು ತಯಾರಿಸಲು ಮುಖ್ಯವಾಗಿ ಬೇಕಾಗಿರುವಂತಹದ್ದು ಬಿಳಿ ದಾಸವಾಳದ ಹಾಗೆಯೇ ಜೇನುತುಪ್ಪ. ಬಿಳಿ ದಾಸವಾಳದ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಅದರ ತೊಟ್ಟನ್ನು ಬಿಡಿಸಿ ನಂತರ ಅದನ್ನು ಚೆನ್ನಾಗಿ ತೊಳೆದು ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ ನಂತರ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿ ಇದನ್ನು ನೀವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಊಟ ಮಾಡಿದ ನಂತರ ಅಥವಾ ಊಟದಲ್ಲಿ ಮಧ್ಯದಲ್ಲಿ ಇದನ್ನು ಸೇವನೆ ಮಾಡಬಾರದು. ಈ ಒಂದು ಮನೆಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರೆ ನೀವು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಇದನ್ನು ಸೇವನೆ ಮಾಡಿ ಈ ಒಂದು ವಿಧಾನವನ್ನು ನೀವು ಸುಮಾರು 15 ದಿನಗಳ ಕಾಲ ಮಾಡಿಕೊಂಡು ಬಂದಿದ್ದು ಆದಲ್ಲಿ ನಿಮ್ಮ ಇರ್ರೆಗುಲರ್ ಪೇರಿಯಡ್ ಅಂದರೆ ತಡವಾಗಿ ಋತುಚಕ್ರ ಹಾಕುವುದನ್ನು ನೀವು ಸಮತೋಲನದಲ್ಲಿ ಇರಿಸಿಕೊಳ್ಳಬಹುದು.
ನಿಮಗೆ ಬಿಳಿ ದಾಸವಾಳ ಸಿಗಲಿಲ್ಲ ಎಂದರೆ ನಿಮ್ಮ ಮನೆಯ ಹತ್ತಿರ ಯಾವ ದಾಸವಾಳ ಇದೆಯೋ ಅದನ್ನು ಸಹ ನೀವು ಬಳಸಿಕೊಳ್ಳಬಹುದು. ಋತುಚಕ್ರ ತಡವಾಗಿ ಆಗುವುದಕ್ಕೆ ಇನ್ನೊಂದು ಮನೆಮದ್ದು ನೋಡುವುದಾದರೆ ಒಂದು ಲೋಟ ನೀರಿಗೆ ಒಂದು ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಿ ಅದನ್ನು ರಾತ್ರಿ ನೆನೆಸಿಡಬೇಕು ನಂತರ ಬೆಳಗ್ಗೆ ಎದ್ದ ತಕ್ಷಣ ಅದನ್ನು ಖಾಲಿಹೊಟ್ಟೆಯಲ್ಲಿ ಸೇವನೆ ಮಾಡಬೇಕು ಈ ಒಂದು ವಿಧಾನದಿಂದಲೂ ಸಹ ನಿಮ್ಮ ಪೀರಿಯಡ್ ಸರಿಯಾದ ಸಮಯದಲ್ಲಿ ಆಗಲು ಶುರುವಾಗುತ್ತದೆ. ನಾವು ಸರಿಯಾದ ಸಮಯಕ್ಕೆ ಅಂದರೆ ತಿಂಗಳಿಗೆ ಸರಿಯಾಗಿ ಪೀರಿಯಡ್ ಆಗಲಿಲ್ಲ ಎಂದರೆ ನಮಗೆ ಅನೇಕ ರೀತಿಯಾದಂತಹ ಸಮಸ್ಯೆಗಳು ಕಂಡುಬರುತ್ತದೆ.
ಉದಾಹರಣೆಗೆ ಋತುಚಕ್ರ ತಡವಾಗಿ ಆಗುತ್ತಿದ್ದರೆ ಅಂತಹವರು ದಪ್ಪಗಾಗಿ ಬಿಡುತ್ತಾರೆ ಅಲ್ಲದೆ ತೆಳ್ಳಗು ಸಹ ಕೆಲವರು ಆಗುತ್ತಾರೆ ಅಲ್ಲದೆ ಬೆನ್ನು ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ನೀವು ಸರಿಯಾದ ಸಮಯಕ್ಕೆ ಪೀರಿಯಡ್ ಆಗಬೇಕು. ಇದನ್ನು ನೀವು ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ ಮಾಡಬಾರದು ಈ ಸಮಸ್ಯೆಯನ್ನು ಕೆಲವರು ನಿರ್ಲಕ್ಷಿಸುತ್ತಾರೆ ಹಾಗೆ ಮಾಡಿ ಅವರ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಸಹ ನೀವು ಈ ಒಂದು ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಮೇಲೆ ತಿಳಿಸಿದಂತಹ ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿಕೊಂಡು ನೀವು ನಿಮ್ಮ ಪೀರಿಯಡ್ ಸರಿಯಾದ ಸಮಯಕ್ಕೆ ಆಗುವಂತೆ ನೋಡಿಕೊಳ್ಳಿ ನಿಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳಿ.