ಸ್ನೇಹಿತರೆ ಪ್ರಪಂಚಾದ್ಯಂತ ಎಲ್ಲರಲ್ಲಿ ಸದಾ ಒಂದಲ್ಲ ಒಂದು ರೀತಿಯ ಸಾಲಗಳು ಕಾಡುತ್ತಲೇ ಇರುತ್ತದೆ ಅದು ಚಿಕ್ಕದಾಗಬಹುದು ದೊಡ್ಡದಾಗಿರಬಹುದು ಹೌದು ಸಾಲ ಎಂದಲ್ಲಿ ಕೆಲವು ಬಡತನದ ಹಸಿವು ಇರಬಹುದು, ಕೆಲವೊಂದು ಕಡೆ ಚಟವಿರಬಹುದು ಇನ್ನೊಂದು ಕಡೆ ಸಾಲ ಎನ್ನುವುದು ಎಲ್ಲವನ್ನು ಮೀರಿ ನಿಂತಿರುತ್ತದೆ. ಒಂದು ಘಟಕದ ವ್ಯಕ್ತಿ, ಸಂಸ್ಧೆ ಸಾಲವನ್ನು ವಿಸ್ತರಿಸುವುದು ಮತ್ತೊಂದು ಘಟಕದ ಅನುಮತಿ ಪಡೆದು ಹಣವನ್ನು ಮುಂದಿನ ಒಂದು ದಿನಾಂಕದಂದು ಮತ್ತೆ ಮರಳಿ ಪಡೆಯುವುದು.
ಸಾಲವನ್ನು ವ್ವಯಕ್ತಿಕ ಅಥವಾ ನಿಜವಾದ ಎಂದು ಬೇರ್ಪಡಿಸಲಾಗಿದೆ. ವ್ಯಕ್ತಿಯ ಹಣವನ್ನು ಸ್ನೇಹಿತರು ಅಥವಾ ಕುಟುಂಬಕ್ಕೆ ನೀಡಿದರೆ ಅದು ವ್ಯಯಕ್ತಿಕ ಸಾಲ ವಾಗುತ್ತದೆ. ಒಂದು ವ್ಯಕ್ತಿ ಯಾರಿಗೆ ಮೊತ್ತೊಂದು ವ್ಯಕ್ತಿಯ ಆಸ್ತಿ ಅಥವಾ ಸೇವೆಗಳನ್ನು ಪಡೆಯುವ ಹಕ್ಕು ಹಾಗು ಬಲ ಇದ್ದೆಯೊ ಅವನೆ ಸಾಲಗಾರ. ಮೊದಲನೆಯ ವ್ಯಕ್ತಿ ಸಾಲ ಪಡೆಯುವವನ್ನು, ಸಾಲದಾತ, ಸಾಲಗಾರನಿಗೆ ಯಾವುದರೊ ಒಂದು ನಂಬಿಕೆಯಲ್ಲಿ ಹಣವನ್ನು ಮರಳಿ ಕೊಡುವನ್ನು ಎಂದು ನೀಡುವನು.
ಸಾಲದಾತರಿಗೆ ನೀಡಬೇಕಿದ್ದ ಹಣವನ್ನು ಕಂಪನಿಯ ಉಳಿಕೆ ವಿವರ ಪತ್ರದಲ್ಲಿ ಭಾದ್ಯತೆಗಳಲ್ಲಿ ವಿವರಿಸಿರುತದ್ದೆ. ಸಾಲದಾತ ಅವರಿಗೆ ನೀಡಬೇಕಿದ್ದ ಹಣಕ್ಕೆ ವಾಗ್ದಾನ ಪತ್ರ ನೀಡಬೇಕಿದ್ದರೆ ಆದನ್ನು ಕಂಪನಿಯಲ್ಲಿ ಕೊಡಬೇಕಾದ ಸೂಚನೆಯಲ್ಲಿ ಗಮನವಿಟ್ಟಿರುತ್ತಾರೆ. ಆದರೆ ಕೆಲವೊಂದು ಬಾರಿ ಯಾವುದೇ ತರಹದ ಲೈಸೆನ್ಸ್ ಇಲ್ಲದ ಜನರೊಂದಿಗೆ ವ್ಯವಹಾರವನ್ನು ಮಾಡುವಾಗ ಅಥವಾ ಸಾಲಗಳನ್ನು ಪಡೆಯುವಾಗ ಸರಿಯಾದ ಆಧಾರವಿಲ್ಲದ ಕಾರಣ ಮೋಸ ಹೋಗುವ ಸಾಧ್ಯತೆ ಇದೆ.
ಹೌದು ಸ್ನೇಹಿತರು ಯಾವುದೋ ಕಷ್ಟದಲ್ಲಿ ಇದ್ದಾರೆ ಎಂದು ಅಥವಾ ಕೆಲವು ಒಬ್ಬ ಸಂಬಂಧಿಕರು ಇನ್ಯಾವುದ ಸಂಕಷ್ಟದಲ್ಲಿ ಸಿಕ್ಕಿದ್ದಾರೆ ಎಂದು ನಾವು ಹಣವನ್ನು ಸಾಲವಾಗಿ ಕೊಡುತ್ತೇವೆ ಆದರೆ ಕೆಲವೊಂದು ಕಾರಣದಿಂದ ನಮಗೆ ಅವಶ್ಯಕತೆ ಇದ್ದಾಗ ಹಣವನ್ನು ಸರಿಯಾದ ಸಮಯದಲ್ಲಿ ಹಿಂತಿರುಗಿಸದೆ ಇರುವುದು ಸಾಲ ಕೊಟ್ಟವರನ್ನು ಬೇಡದ ಬಾದೆಗೆ ನೂಕುತ್ತದೆ.
ಇನ್ನು ಅವರೊಂದಿಗೆ ಜಗಳವಾಡಲು ಸಾಧ್ಯವಾಗದೆ ಹಕ್ಕಿನಿಂದ ಕೇಳಲು ಸಾಧ್ಯವಾಗದೆ ಇರುವುದು ಸಾಲಕೊಟ್ಟವರನ್ನು ಕಷ್ಟಕ್ಕೆ ಈಡು ಮಾಡುತ್ತದೆ. ಇಂತಹ ಒಂದು ಉದಾಹರಣೆಯ ಸಮೇತ ಇಂಡಿಯನ್ ಫೈನಲ್ ಫ್ರೀಡಂ ಆಪ್ ನ ಮಾಲೀಕರಾದ ಸಿ ಎಸ್ ಸುಧೀರ್ ಅವರು ತುಂಬಾ ಮುಕ್ತವಾಗಿ ಬಗೆಹರಿಸಿದ್ದಾರೆ. ಹೌದು ಭದ್ರಾವತಿ ಮೂಲದ ಒಬ್ಬ ವ್ಯಕ್ತಿಯು ದುಬೈನಲ್ಲಿ ಈಗ ಕೆಲಸ ಮಾಡುತ್ತಿದ್ದಾರೆ ಈ ಮುಂಚೆ ಯಾವುದೋ ಕಾರಣದಿಂದ ತನ್ನ ಸ್ನೇಹಿತನಿಗೆ 80000 ಸಾಲವನ್ನು ಕೊಟ್ಟಿರುತ್ತಾನೆ.
ಅದರ ಬದಲಾಗಿ ಆ ಸ್ನೇಹಿತನು ಫಾರಂ ನಂಬರ್ 25 30ಕ್ಕೆ ಸಹಿ ಹಾಕಿ ಕೊಟ್ಟಿರುತ್ತಾನೆ. ಆದರೆ ಸಾಲ ಪಡೆದವನು ಸಾರಮಿಗೆ ಸಹಿ ಹಾಕಿರುವುದು ಬಿಟ್ಟರೆ ಯಾವುದೇ ಕಾರಣಕ್ಕೂ ತನ್ನ ಕಾರನ್ನು ಆತನಿಗೆ ಕೊಟ್ಟಿರುವುದಿಲ್ಲ ಬದಲಾಗಿ ಇವನೇ ಅದನ್ನು ಉಪಯೋಗಿಸುತ್ತಿರುತ್ತಾನೆ. ಇದನ್ನು ಸಾಲ ಕೊಟ್ಟವರು ಮತ್ತೆ ಜೋರಾಗಿ ಕೇಳಲು ಆಗದೆ ಏನು ಮಾಡಬೇಕೆಂದು ತಿಳಿಯದೆ ಸುಧೀರ್ ಅವರ ಬಳಿ ಪ್ರಶ್ನೆಸಿದ್ದಾಗ ಕೋರ್ಟಲ್ಲಿ ಕೇಸ್ ಹಾಕಲು ಮುಂದಾಗಿದ್ದೇವೆ. ಇದಕ್ಕೆ ಏನು ಮಾಡಬಹುದು ಎಂದು ಕೇಳಿದಾಗ ಸುದೀರ್ ಅವರು ಹೀಗೆ ಉತ್ತರಿಸಿದ್ದಾರೆ ಕಾರನ್ನು ಹಿಂದುರಿಸಿ ಎಂದು ನೀವು ಕೋರ್ಟ್ ನಲ್ಲಿ ಕೇಸ್ ಹಾಕಬಹುದು ಅಷ್ಟೇ ಬದಲಿಗೆ ನೀವು ಯಾವುದೇ ತರದ ಸಾಲ ಕೊಟ್ಟಿದ್ದೇವೆ ಎಂದು ಸಹಿ ಹಾಕಿಸಿಕೊಳ್ಳದ ಕಾರಣ ಇದು ಸಫಲವಾಗುವುದಿಲ್ಲ ಎಂದು ಹೇಳಿದ್ದಾರೆ.