ಇದೇ ಸೆಪ್ಟೆಂಬರ್ 10ನೇ ತಾರೀಕು ಶನಿವಾರ ಕೆಲವೊಂದು ರಾಶಿಯವರಿಗೆ ಅನಂತನ ಹುಣ್ಣಿಮೆ ಇದೆ ಈ ಹುಣ್ಣಿಮೆ ಮುಗಿದ ನಂತರ ಕೆಲವು ರಾಶಿಯವರಿಗೆ ಎಲ್ಲಿಲ್ಲದಂತಹ ಮಹಾ ಅದೃಷ್ಟ ಉಂಟಾಗುತ್ತದೆ ಎಂದು ಹೇಳಬಹುದು. ಈ ಹುಣ್ಣಿಮೆಯು ವಿಶೇಷವಾಗಿದ್ದು ಶನಿವಾರದಂದು ಅನಂತ ಹುಣ್ಣಿಮೆ ಮುಗಿದ ಕೂಡಲೇ ಈ 9 ರಾಶಿಯವರಿಗೆ ಮುಂದಿನ 2050 ರವರೆಗೂ ಕೂಡ ಗುರುಬಲ ಆರಂಭವಾಗುತ್ತದೆ. ಹಾಗೂ ಇವರು ಈ ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುವ ಮಹಾ ಅದೃಷ್ಟ ಶುರುವಾಗುತ್ತದೆ ಎಂದು ಹೇಳಬಹುದು. ಕೆಲವೊಂದು ರಾಶಿಯವರಿಗೆ ಅದರೆ ನಾವು ತಿಳಿಸುವ ಈ 9 ರಾಶಿಯವರಿಗೆ ಅನಂತನ ಹುಣ್ಣಿಮೆ ಅದೃಷ್ಟವನ್ನು ತಂದುಕೊಡುತ್ತದೆ. ಗುರುಬಲ ಶುರುವಾಗುತ್ತದೆ ಇವರ ಜೀವನ ಏಳಿಗೆ ಆಗುವಂತಹ ಸಾಕಷ್ಟು ಸಂದರ್ಭಗಳು ಎದುರಾಗುತ್ತದೆ ಗಜಕೇಸರಿ ಯ ಯೋಗವು ಸಹ ಆರಂಭವಾಗುತ್ತದೆ.
ಈ ರಾಶಿಗಳು ಯಾವುವು ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳುತ್ತದೆ ಎಂದು ನೋಡುವುದಾದರೆ. ಈ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಹುಣ್ಣಿಮೆ ನಂತರ ಒಳ್ಳೆಯ ಲಾಭಗಳು ಗಳಿಸಿಕೊಳ್ಳುತ್ತಾರೆ ಹಣ ಸಂಪಾದನೆ ಮಾಡಲು ಹಲವಾರು ದಾರಿ ಇದೆ ಆದರೆ ನೀವು ಎಚ್ಚರಿಕೆಯಿಂದ ಪರೀಕ್ಷೆ ಮಾಡಿ ಯಾವುದೇ ತಪ್ಪನ್ನು ಮಾಡದೆ ತಿಳುವಳಿಕೆಯಿಂದ ಯೋಚನೆ ಮಾಡಿ ಕೆಲಸವನ್ನು ಮಾಡಬೇಕು. ಕಚೇರಿಯಲ್ಲಿ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಯಶಸ್ಸನ್ನು ನೀವು ಪಡೆದುಕೊಳ್ಳುತ್ತೀರಿ ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ನಿಮ್ಮ ಪರೋಪಕಾರಿ ನಡವಳಿಕೆ ನಿಮಗೆ ಉತ್ತಮವಾಗಿ ಆಶೀರ್ವಾದವನ್ನು ಸಹ ಉಂಟುಮಾಡುತ್ತದೆ ಅದು ನಿಮ್ಮ ಅನುಮಾನ, ದುರಾಸೆ, ಕೆಟ್ಟ ವಿಷಯವನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು.
ಈ ಒಂದು ಹುಣ್ಣಿಮೆ ನಂತರ ಸಂಗಾತಿಯ ಜೊತೆಯಲ್ಲಿ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡುವಂತಹ ಒಂದು ಯೋಗ ನಿಮಗೆ ದೊರಕುತ್ತದೆ ಧನ ಲಾಭವನ್ನು ಗಳಿಸಬಹುದು. ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ ಹೆಚ್ಚು ಖರ್ಚನ್ನು ಮಾಡುತ್ತೀರಿ, ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತ ಇರಬೇಕು ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಬೇಕು ನಿಮ್ಮ ಮಾತಿನಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗದಂತೆ ನೀವು ಕಾಳಜಿಯನ್ನು ವಹಿಸಬೇಕು. ಈ ಒಂದು ಅನಂತನ ಹುಣ್ಣಿಮೆ ನಂತರ ಲಾಭವನ್ನು ಪಡೆಯುತ್ತಿರುವಂತಹ ಅದೃಷ್ಟವಂತ ಒಂಬತ್ತು ರಾಶಿಗಳು ಯಾವುವೆಂದು ನೋಡುವುದಾದರೆ ಮೇಷ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಮಕರ ರಾಶಿ, ತುಲಾ ರಾಶಿ, ಮೀನ ರಾಶಿ, ಧನಸ್ಸು ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ.
ಮೇಲೆ ತಿಳಿಸಿದ ರಾಶಿಯವರು ಹುಣ್ಣಿಮೆಯ ನಂತರ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದೇ ಆದಲ್ಲಿ ನಿಮಗೆ ಲಾಭದಾಯಕ ದಿನಗಳು ಒದಗಿ ಬರುತ್ತದೆ. ಈ ರಾಶಿಯಲ್ಲಿ ಜನಿಸಿದಂತಹ ಪ್ರತಿಯೊಬ್ಬರೂ ಸಹ ಯಾವುದಾದರೂ ಒಂದು ಲಾಭವನ್ನು ಅನುಭವಿಸುತ್ತಾರೆ. ಹನುಮಂತನ ಆಶೀರ್ವಾದವನ್ನು ನೀವು ಪಡೆದುಕೊಂಡಿದ್ದೆ ಆದಲ್ಲಿ ನಿಮಗೆ ಮುಂದೆ ಒಳ್ಳೆಯ ದಿನಗಳು ಕಂಡು ಬರುತ್ತದೆ ಅಂದರೆ ಈ ಶನಿವಾರ ಅನಂತ ಹುಣ್ಣಿಮೆ ಕಳೆದ ನಂತರ ನಿಮ್ಮ ಜೀವನದಲ್ಲಿ ಒಂದಷ್ಟು ಲಾಭದಾಯಕ ವಿಷಯಗಳು ಜರಗುತ್ತದೆ. ಮೇಲೆ ತಿಳಿಸಿದಂತಹ ರಾಶಿಗಳಲ್ಲಿ ನಿಮ್ಮ ರಾಶಿಯು ಸಹ ಇದ್ದರೆ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.