ಮೀನು ಸಾಕಾಣಿಕೆ ಕೂಡ ಕೃಷಿಯ ಭಾಗವಾಗಿದೆ. ಯಾಕೆಂದರೆ ಇದು ಮನುಷ್ಯನ ಆಹಾರದ ಅಗತ್ಯತೆಯನ್ನು ಪೂರೈಸುತ್ತದೆ. ಸಾಮಾನ್ಯವಾಗಿ ಮೀನುಗಾರಿಕೆ ಎಂದ ತಕ್ಷಣ ನಮ್ಮ ಊರಿನ ಕೆರೆ ಹಳ್ಳಗಳಲ್ಲಿ ಮೀನು ಹಿಡಿಯುವುದು ನೆನಪಾಗುತ್ತದೆ ಇದನ್ನೇ ಕಮರ್ಷಿಯಲ್ ಆಗಿ ಸಮುದ್ರಗಳಲ್ಲಿ ಮೀನು ಹಿಡಿಯಲಾಗುತ್ತದೆ.
ಈ ಮೀನುಗಾರಿಕೆಯನ್ನೇ ನಂಬಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ ಆದರೆ ಈಗ ಮೀನು ಎನ್ನುವ ಸಂಪನ್ಮೂಲ ಕೂಡ ಮನುಷ್ಯನ ದುರಾಸೆಗೆ ಸಿಕ್ಕಿ ಬರಿದಾಗುತ್ತಿದೆ. ಕಡಲಿನಾಳಕ್ಕೆ ದೇಶದ ಗಡಿ ಇರುವವರೆಗೂ ಕೂಡ ತಲುಪಿದರು ನಿರೀಕ್ಷೆ ಎಷ್ಟು ಮೀನು ಸಿಗದೇ ನಿರಾಸೆಯಲ್ಲಿ ಮೀನುಗಾರರು ದಡ ಸೇರುತ್ತಿದ್ದಾರೆ.
ಹಾಗಾಗಿಯೇ ಸರ್ಕಾರ ಇದನ್ನು ಬ್ಯಾಲೆನ್ಸ್ ಮಾಡಲು ಮೀನುಗಾರಿಕೆ ಹೇಗೆ ಹೆಚ್ಚಿನ ಹೊತ್ತು ನೀಡಿ ಒಳ ಸಾರಿಗೆ ಮೀನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಈ ರೀತಿ ಕೃತಕವಾಗಿ ಮೀನುಗಳನ್ನು ಸಾಕಲು ಸಹ ಮೂರು ವಿಧಗಳಿವೆ. ಒಂದು ನ್ಯಾಚುರಲ್ ಆದ ಪಾಂಡ್ ಗಳನ್ನು ಸೃಷ್ಟಿಸಿ ಅದರಲ್ಲಿ ನೀರು ಹಾಗೂ ಸಸ್ಯ ಜನ್ಯ ಮತ್ತು ಪ್ರಾಣಿ ಜನ್ಯ ಹಾಕಲಾಗುತ್ತದೆ.
ಅಲ್ಲಿಯ ಮೀನುಗಳು ಸಮೃದ್ಧಿಯಾಗಿ ವಾತಾವರಣದ ಗಾಳಿ ನೀರು ಆಹಾರಕ್ಕೆ ಹೊಂದಿಕೊಂಡು ಬೆಳೆಯುತ್ತವೆ. ಇದರಲ್ಲಿ ಒಂದು ಕುಂಟೆಗೆ 200 ಮೀನುಗಳನ್ನು ಸಾಕಬಹುದಾಗಿದೆ. ಇದನ್ನೇ ಸ್ವಲ್ಪ ದೊಡ್ಡದಾಗಿ ಮಾಡಿದರೆ ಬಯೋ ಫ್ಲಾಕ್ ವಿಧಾನ ಅನುಸರಿಸಿದರೆ ಇದೇ 20 ಕುಂಟೆ ಜಾಗದಲ್ಲಿ 2000 ಮೀನು ಬಿಡಬಹುದು.
ಆದರೆ ಇದರಲ್ಲಿ ಅಷ್ಟೊಂದು ನ್ಯಾಚುರಲ್ ಆಗಿ ಬೆಳೆಯುವುದಿಲ್ಲ ಫೀಡ್ಗಳನ್ನು ಹಾಕಬೇಕು ಅವುಗಳನ್ನು ಕ್ಲೀನಿಂಗ್ ಮಾಡಬೇಕು ಆಕ್ಸಿಜನ್ ಕೊಡಬೇಕು ಇತ್ಯಾದಿ ರಿಸ್ಕ್ ಇದೆ. ಇನ್ನು RAS ವಿಧಾನಕ್ಕೆ ಬಂದರೆ ಇನ್ನೂ ಹೆಚ್ಚು ಮೀನುಗಳನ್ನು ಬಿಡಬಹುದು ಆದರೆ ಇವುಗಳಿಗೆ ಬಂಡವಾಳ ಹೂಡಿಕೆ ಕೂಡ ಇದೇ ರೀತಿ ಹಂತ ಹಂತವಾಗಿ ಹೆಚ್ಚಾಗುತ್ತದೆ.
ನೀವು ಪಾಂಡ್ ಗಳಲ್ಲಿ 150KG ಪಡೆದರೆ ಬಯೋ ಫ್ಲಾಕ್ ನಲ್ಲಿ 1.5 – 2 ಲಕ್ಷ ಟನ್ ಇಳುವರಿ ಪಡೆಯಬಹುದು. ಹಾಗೆಯೇ RASನಲ್ಲಿ 3-5 ಲಕ್ಷ ಟನ್ ವರೆಗೂ ಕೂಡ ಬೆಳೆಯಬಹುದು ಇನ್ನು ಇನ್ವೆಸ್ಟ್ಮೆಂಟ್ ವಿಚಾರಕ್ಕೆ ಬಂದರೆ ಪಾಂಟ್ ಗಳಲ್ಲಿ ಪಡೆಯುವುದಕ್ಕೆ 20-25 ಸಾವಿರ ಇದ್ದರೆ ಸಾಕು ಇದರಲ್ಲಿ 20,000 ಬೇಸಿಕ್ ಕನ್ಸ್ಟ್ರಕ್ಷನ್ ಗೆ ಆಗುತ್ತದೆ.
ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಇನ್ನು ರೂ.5000 ತಳಿಗೆ ಮತ್ತು ಇತ್ಯಾದಿ ಖರ್ಚಿಗೆ ಆಗುತ್ತದೆ. ಈ ಐದು ಸಾವಿರಕ್ಕೆ ನೀವು ಹೆಚ್ಚೆಂದರೆ ಹತ್ತು ಸಾವಿರ ಲಾಭ ಪಡೆಯಬಹುದು ಅಷ್ಟೇ. ಇನ್ನು ಎರಡನೇ ವಿಧಾನವಾದ ಬಯೋ ಫ್ಲಾಗ್ ನಲ್ಲಿ 1 ಲಕ್ಷ ಸೆಟ್ ನಿರ್ಮಾಣಕ್ಕೆ ಆದರೂ 1 ಲಕ್ಷ ತಳಿಗಳನ್ನು ತರುವುದಕ್ಕೆ ಅವುಗಳನ್ನು ಸಾಕುವುದಕ್ಕೆ ಅವುಗಳ ಆಹಾರಕ್ಕೆ ಆಗುತ್ತದೆ.
ಒಟ್ಟಾಗಿ 2 ಲಕ್ಷ ಖರ್ಚು ಮಾಡಿದರೂ ಬರುವ ಲಾಭ ಖರ್ಚು ಕಳೆದು ಎರಡು ಲಕ್ಷವೇ ಇರುತ್ತದೆ, ಲಾಭವೂ ಕೂಡ ದುಪ್ಪಟ್ಟಾಗಿರುತ್ತದೆ. ಇಳುವರಿ ವಿಚಾರಕ್ಕೆ ಬಂದರೆ ನಾವು ಯಾವ ತಳಿ ಸಾಕುತ್ತಿದ್ದೇವೆ ಎನ್ನುವುದರ ಮೇಲೆ ಅದಕ್ಕೆ ಆಗುವ ಬಂಡವಾಳ ಹಾಗೂ ಅದರಿಂದ ಬರುವ ಲಾಭವನ್ನು ಲೆಕ್ಕಾಚಾರ ಹಾಕಬಹುದು.
ಈಗಂತೂ ಮಾರ್ಕೆಟ್ ನಲ್ಲಿ ತರಹೇವಾರಿ ಪ್ರಾಣಿಗಳು ಇವೆ ಅದರಲ್ಲಿ ನಾಲ್ಕು ವಾರಗಳಿಗೆ ಇಳುವರಿ ಬರುವುದರಿಂದ ಎಂಟು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ತಳಿಗಳು ಇವೆ. ಇದರಲ್ಲಿ ಯಾವುದನ್ನು ಆರಿಸುವುದು ಸೂಕ್ತ? ಯಾವ ರೈತ ಯಾವುದನ್ನು ಅನುಸರಿಸಬೇಕು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಏನು? ಇತ್ಯಾದಿ ಕಂಪ್ಲೀಟ್ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.