ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಅ’ಪ’ಘಾ’ತ, ಆ’ತ್ಮ’ಹ’ತ್ಯೆ, ಕೊ’ಲೆ ವಯೋ ಸಹಜ ಮತ್ತು ಗಂಭೀರ ಕಾಯಿಲೆಗಳ ಕಾರಣದಿಂದಾಗಿ ಸುಮಾರು 80 ಲಕ್ಷ ಜನರ ಸಾ’ಯುತ್ತಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ನಮ್ಮ ಕರ್ನಾಟಕದ ಅಂಕಿ ಅಂಶ ನೋಡುವುದಾದರೆ ಕೇವಲ ಅ’ಪ’ಘಾ’ತ’ದ ಕಾರಣದಿಂದ ಸಾಯುವವರ ಸಂಖ್ಯೆ ಸಾವಿರಕ್ಕೆ ಹತ್ತಿರವಿದೆ.
ಈ ರೀತಿ ಮ.ರಣ ಹೊಂದುವವರಿಗೆ ಸಾಕಷ್ಟು ಕನಸುಗಳು ಇರುತ್ತವೆ. ತಂದೆ ತಾಯಿ ಮಡದಿ ಮಕ್ಕಳು ಹೀಗೆ ಅವರನ್ನೇ ನಂಬಿಕೊಂಡಿದ್ದ ಕುಟುಂಬ ಇರುತ್ತದೆ. ಈ ರೀತಿ ಸಾ’ವಿ’ಗೆ ಒಳಗಾಗುವವರು ಕುಟುಂಬದ ಆಧಾರವಾಗಿದ್ದರೆ ಆತನ ಮ’ರ’ಣ’ದ ನಂತರ ಅವರ ಕುಟುಂಬದ ಸ್ಥಿತಿ ದಯಾಹೀನವಾಗುತ್ತದೆ. ಈ ರೀತಿ ಆಗಬಾರದು ಎಂದರೆ ಈ ಮೊದಲೇ ಇದರ ಬಗ್ಗೆ ಯೋಚಿಸಿ, ಕೆಲ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿರಬೇಕು.
ಅದರಲ್ಲಿ ಇನ್ಸೂರೆನ್ಸ್ (Insurance) ಮಾಡಿಸುವುದು ಕೂಡ ಒಂದು. ಯಾಕೆಂದರೆ ಇನ್ಶೂರೆನ್ಸ್ ಗಳಲ್ಲಿ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ಒಂದು ವೇಳೆ ಈ ರೀತಿಯ ಆತಾಚುರ್ಯ ನಡೆದಾಗ ಅದರ ಮೂಲಕ ಬರುವ ಹಣವು ಅಂತಹ ನೋ’ವಿನ ಸಂದರ್ಭದಲ್ಲಿ ಕುಟುಂಬಕ್ಕೆ ಭರವಸೆಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಇನ್ಸೂರೆನ್ಸ್ ಮಾಡಿಸಲೇಬೇಕು.
ಇನ್ಶುರೆನ್ಸ್ ಗಳಲ್ಲಿ ಎರಡು ವಿಧ ಲೈಫ್ ಇನ್ಶುರೆನ್ಸ್ (life Insurance) ಹಾಗೂ ಟರ್ಮ್ ಇನ್ಸೂರೆನ್ಸ್ (term Insurance). ಇದರಲ್ಲಿ ಲೈಫ್ ಇನ್ಶುರೆನ್ಸ್ ಗಿಂತ ಟರ್ಮ್ ಇನ್ಸೂರೆನ್ಸ್ ಹೆಚ್ಚು ಬೆಟರ್ ಎಂದು ಅನೇಕರು ಹೇಳುತ್ತಾರೆ. ಅದಕ್ಕೆ ಕಾರಣವೇನು? ಹಾಗೂ ಅದರ ಕೆಲ ವಿಶೇಷತೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ.
● ಕಡಿಮೆ ಹಣವನ್ನು ಟರ್ಮ್ ಇನ್ಶುರೆನ್ಸ್ ನಲ್ಲಿ ಹೂಡಿಕೆ ಮಾಡಿ ಬಹಳ ಮೊತ್ತದ ಹಣವನ್ನು ಪಡೆಯಬಹುದಾಗಿದೆ.
● ಉದಾಹರಣೆಗೆ ಹೇಳುವುದಾದರೆ ಯಾವುದೇ ಒಬ್ಬ ವ್ಯಕ್ತಿ ಟರ್ಮ್ ಇನ್ಶುರೆನ್ಸ್ ನ್ನು ಪ್ರತಿ ತಿಂಗಳಿಗೆ 100ರೂ. ವಿಮೆ ಕಟ್ಟುವುದಾಗಿ ಮಾಡಿಸಿಕೊಂಡರೆ ಆತನ ಅಕಾಲಿಕ ಮ’ರ’ಣವಾದ ಸಂದರ್ಭದಲ್ಲಿ ಒಂದೇ ಬಾರಿಗೆ 1 ಕೋಟಿ ಹಣವು ಆತನ ಕುಟುಂಬಕ್ಕೆ ಸಿಗುತ್ತದೆ.
● ವ್ಯಕ್ತಿ 30 ವರ್ಷ ವಯಸ್ಸಿಗೆ ಟರ್ಮ್ ಇನ್ಶೂರೆನ್ಸ್ ಖರೀದಿಸಿದರೆ ಆತ 60 ವರ್ಷ ಆಗುವವರೆಗೂ ಕೂಡ ಆರಿಸಿಕೊಂಡ ಮೊತ್ತವನ್ನು ಕಟ್ಟಬೇಕು ಮತ್ತು ಅವರು ಪ್ರೀಮಿಯಂ ಗಳನ್ನು ಎಷ್ಟು ಮೊತ್ತದ ಹಣಕ್ಕೆ ಆಯ್ಕೆ ಮಾಡುತ್ತಾರೋ ಅವರಿಗೆ ತಲುಪುವ ವಿಮೆ ಕೂಡ ಅದರ ಮೇಲೆ ನಿರ್ಧಾರವಾಗುತ್ತದೆ.
ಬಾಯಿ ಹುಣ್ಣು ಆದರೆ ಎದರಬೇಡಿ ಇಲ್ಲಿದೆ ಸುಲಭ ಪರಿಹಾರ.! ಡಾಕ್ಟರ್ ಅಂಜನಪ್ಪ ಅವರ ಸಲಹೆ ಒಮ್ಮೆ ಕೇಳಿ.!
● ಮತ್ತೊಂದು ಪ್ರಮುಖ ಅಂಶ ಏನೆಂದರೆ, ಆ ವ್ಯಕ್ತಿ 30 ವರ್ಷ ವಯಸಿನಲ್ಲಿ 1000ರೂ. ಪ್ರೀಮಿಯಂ ಸೆಲೆಕ್ಟ್ ಮಾಡಿದ್ದರೆ 60 ವರ್ಷದವರೆಗೂ ಅಷ್ಟೇ ಮೊತ್ತದ ಹಣವನ್ನು ಪಾವತಿಸಬೇಕು. ಒಂದು ಬಾರಿ ಪ್ರೀಮಿಯಂ ಸೆಲೆಕ್ಟ್ ಮಾಡಿದ ಮೇಲೆ ಅದು ಲಾಕ್ ಆಗಿರುತ್ತದೆ. ಮಧ್ಯದಲ್ಲಿ ಪ್ರೀಮಿಯಂ ಮೊತ್ತ ಹೆಚ್ಚು ಆಗುವುದಿಲ್ಲ, ಕಡಿಮೆಯೂ ಆಗುವುದಿಲ್ಲ.
● ಎಷ್ಟು ಮೊತ್ತಕ್ಕೆ ಪಾಲಿಸಿ ಮಾಡಿಸಿದರೆ ಒಳ್ಳೆಯದು ಎಂದರೆ ಒಬ್ಬ ವ್ಯಕ್ತಿಯು ತನ್ನ ವಾರ್ಷಿಕ ಆದಾಯದ 10 ಪಟ್ಟು ಹಣ್ಣಕ್ಕೆ ಟರ್ಮ್ ಇನ್ಸೂರೆನ್ಸ್ ಪಾಲಿಸಿಕೊಂಡು ಅದಕ್ಕೆ ಪ್ರೀಮಿಯಂ ಗಳನ್ನು ಪಾವತಿಸಿಕೊಂಡು ಹೋದರೆ ಬಹಳ ಒಳ್ಳೆಯದು.
● 20 ವರ್ಷಕ್ಕೆ ಟರ್ಮ್ ಇನ್ಸೂರೆನ್ಸ್ ಖರೀದಿಸುವುದು ಒಳ್ಳೆಯದು. ಆದರೆ ಆಗ ವಯಸ್ಸಿನಲ್ಲಿ ಆದಾಯ ಇಲ್ಲ ಎಂದರೆ 25 ರಿಂದ 30 ವರ್ಷದ ಒಳಗಾದರೂ ನೀವು ಇನ್ಶುರೆನ್ಸ್ ಮಾಡಿಸಿ. ಆಗ ನಿಮಗೆ
ಬೀಳುವ ಪ್ರೀಮಿಯಂ ಮೊತ್ತ ಕೂಡ ಕಡಿಮೆ ಇರುತ್ತದೆ.
● ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಕೆಲವರು ಇನ್ಸೂರೆನ್ಸ್ ಖರೀದಿಸಿ ಅಥವಾ ಇನ್ಯಾವುದೇ ಹಣಕಾಸಿನ ವಹಿವಾಟು ನಡೆಸಿ ಅದನ್ನು ಕುಟುಂಬದಿಂದ ಮುಚ್ಚಿಡುತ್ತಾರೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ, ಆಪ್ತರಿಗಾದರೂ ಮಾಹಿತಿ ಇರಲಿ.
● ಆಡ್ ಆನ್ ಸೇವೆಗಳು ಎಂತಿರುತ್ತದೆ. ಇವುಗಳನ್ನು ಸೆಲೆಕ್ಟ್ ಮಾಡಿಕೊಂಡಾಗ ಯಾವುದಾದರು ಕಾಯಿಲೆ ಬಂದಾಗ ಅಥವಾ ಅಪಘಾತ ಆದಾಗಲೂ ಕೂಡ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದು
● ಒಂದು ವೇಳೆ ನೀವು 60 ವರ್ಷದ ಬಳಿಕ ಅಂದರೆ ಈ ಯೋಜನೆ ಮೆಚ್ಯುರಿಟಿ ಅವಧಿ ಮುಗಿದ ಮಳಿಕ ನಿಮಗೆ ಹಣ ವಾಪಸ್ಸು ಬರುವುದಿಲ್ಲ.
● policybazaar.com ಆನ್ಲೈನ್ ವೇದಿಕೆಯಲ್ಲಿ ಯಾವೆಲ್ಲಾ ಕಂಪನಿ ಇನ್ಶುರೆನ್ಸ್ ಇದೆ. ಯಾವುದರಲ್ಲಿ ಕಡಿಮೆ ಪ್ರೀಮಿಯಂ, ಯಾವುದು ಬೆಸ್ಟ್ ಇವುಗಳ ಗೈಡೆನ್ಸ್ ಸೇರಿದಂತೆ ಈ ವೇದಿಕೆ ಮೂಲಕ ಇನ್ಸೂರೆನ್ಸ್ ಮಾಡಿಸುವುದರಿಂದ ಕೆಲವು ರಿಯಾಯಿತಿ ಕೂಡ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!