ಎರಡನೇ ಹೆಂಡತಿಯ ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಇಲ್ಲಿದೆ ನೋಡಿ ನಿಖರ ಮಾಹಿತಿ

 

WhatsApp Group Join Now
Telegram Group Join Now

ಎರಡನೇ ಹೆಂಡತಿಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ ಎಂಬುದೇ ಹೆಚ್ಚಿನ ಜನರಲ್ಲಿ ಕಾಡುವಂತಹ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಕೆಲವೊಂದಷ್ಟು ಪುರುಷರು ಮೊದಲನೇ ಮದುವೆಯಾಗಿದ್ದರು ಕೂಡ ಎರಡನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಬ್ಬರು ಒಳ್ಳೆಯ ಉದ್ದೇಶದಿಂದ ಮದುವೆಯಾದರೆ, ಕೆಲವೊಬ್ಬರು ಕೆಟ್ಟ ಉದ್ದೇಶದಿಂದ ಮದುವೆಯಾಗುತ್ತಾರೆ.

ಹಾಗೂ ಕೆಲವೊಂದಷ್ಟು ಸನ್ನಿವೇಶಗಳಿಗೆ ತಕ್ಕಂತೆ ಅವರು ಮದುವೆಯಾದರೆ ಕೆಲವೊಂದಷ್ಟು ಜನ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡುವುದಕ್ಕಾಗಿ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡು ಹೆಣ್ಣು ಮಕ್ಕಳ ಜೀವನವನ್ನೇ ಹಾಳು ಮಾಡುತ್ತಾರೆ. ಅದರಲ್ಲೂ ಕೆಲವೊಬ್ಬರು ಎರಡನೇ ಮದುವೆಯಾಗುವು ದರ ಮುಖಾಂತರ ಆ ಹೆಂಡತಿಯ ಎಲ್ಲಾ ಆಸ್ತಿಯನ್ನು ಪಡೆಯಬಹುದು ಎನ್ನುವ ಉದ್ದೇಶದಿಂದ ಮದುವೆಯಾದರೆ.

ಕೆಲವೊಂದಷ್ಟು ಗಂಡಸರು ಈಗಾಗಲೇ ತೊಂದರೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಒಂದು ಬಾಳನ್ನು ಕೊಡಬೇಕು ಅವಳಿಗೆ ಯಾರು ದಿಕ್ಕಿಲ್ಲ ಯಾರು ಅವಳನ್ನು ಮದುವೆ ಮಾಡಿಕೊಳ್ಳುವುದಿಲ್ಲ ನಾನು ಅವಳನ್ನು ಎರಡನೇ ಮದುವೆಯಾದರೂ ಪರವಾಗಿಲ್ಲ ಜನ ಏನೇ ಅಂದರು ನಾನು ಯೋಚನೆ ಮಾಡುವುದಿಲ್ಲ ಬದಲಿಗೆ ಅವಳಿಗೆ ಒಂದು ಜೀವನಾಂಶವನ್ನು ಕೊಡುತ್ತೇನೆ ಎನ್ನುವ ಒಳ್ಳೆಯ ಉದ್ದೇಶದಿಂದಲೂ ಕೂಡ ಪುರುಷರು ಎರಡನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ.

ಆದರೆ ಕೆಲವೊಮ್ಮೆ ಇದಕ್ಕೆ ಗಂಡನ ಮೊದಲನೇ ಹೆಂಡತಿ ಒಪ್ಪಿದರೆ ಕೆಲವೊಂದಷ್ಟು ಮನೆಗಳಲ್ಲಿ ಎರಡನೇ ಮದುವೆ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಅದಕ್ಕಾಗಿ ಕೆಲವೊಂದಷ್ಟು ಮನೆಗಳಲ್ಲಿ ಹಲವಾರು ತೊಂದರೆಗಳಾಗಿ ಮೊದಲನೆಯ ಹೆಂಡತಿ ಬಿಟ್ಟು ಹೋಗುವ ಸನ್ನಿವೇಶಗಳು ಕೂಡ ಇರುತ್ತದೆ ಹಾಗೂ ಇಂತಹ ಎಷ್ಟೋ ಉದಾಹರಣೆಗಳನ್ನು ಕೂಡ ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ.

ಇಂತಹ ಸಮಯದಲ್ಲಿ ಕೆಲವೊಮ್ಮೆ ಮೊದಲನೇ ಹೆಂಡತಿ ಬಿಟ್ಟು ಹೋದರೆ ಅವಳ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲು ಬರಬೇಕು ಹಾಗೇನಾದರೂ ಎರಡನೇ ಮದುವೆ ಮಾಡಿಕೊಂಡಂತಹ ಹೆಂಡತಿ ಮನೆ ಬಿಟ್ಟು ಹೋದರೆ ಎರಡನೇ ಹೆಂಡತಿಯ ಮಕ್ಕಳಿಗೆ ಗಂಡ ಎಷ್ಟು ಪಾಲು ಕೊಡಬೇಕು ಎನ್ನುವಂತಹ ವಿಷಯ ಹೆಚ್ಚಾಗಿ ಯಾರೂ ಕೂಡ ತಿಳಿದುಕೊಂಡಿಲ್ಲ.

ಆದ್ದರಿಂದ ಈ ವಿಷಯವಾಗಿ ಈ ದಿನ ಕೆಲವೊಂದಷ್ಟು ಉಪಯೋಗವಾಗುವಂತಹ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಮೊದಲನೆಯ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಹೆಚ್ಚು ಭಾಗ ಸೇರಬೇಕು ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಕಡಿಮೆ ಭಾಗ ಸೇರಬೇಕು ಎಂದು ಹೇಳುತ್ತಿರುತ್ತಾರೆ. ಆದರೆ ಇದು ಯಾವುದೇ ಕಾರಣಕ್ಕೂ ಸರಿ ಇಲ್ಲ, ಮೊದಲಿಗೆ ಇಬ್ಬರು ಹೆಂಡತಿಯರ ಮಕ್ಕಳಿಗೆ ಸಮಪಾಲು ಸಿಗುತ್ತದೆ.

ಹಾಗೇನಾದರೂ ಗಂಡ ತೀರಿ ಹೋಗಿದ್ದರೆ ಎರಡನೇ ಹೆಂಡತಿಗೆ ಮೊದಲನೇ ಹೆಂಡತಿ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದರೆ ಎರಡನೇ ಹೆಂಡತಿ ಅಥವಾ ಅವರ ಮಕ್ಕಳು ಕೋರ್ಟ್ ಮುಖಾಂತರ ಕೆಲವೊಂದಷ್ಟು ಅರ್ಜಿಯನ್ನು ಹಾಕುವುದರ ಮುಖಾಂತರ ನೀವು ನಿಮ್ಮ ತಂದೆಯ ಆಸ್ತಿಯಲ್ಲಿ ಸಮಪಾಲನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ತಂದೆ ಇದ್ದರೂ ಅವರು ತೀರಿ ಹೋದರು ಕೂಡ ಎರಡನೇ ಹೆಂಡತಿಯ ಮಕ್ಕಳಿಗೆ ಹಾಗೂ ಎರಡನೇ ಹೆಂಡತಿಗೆ ಆಸ್ತಿಯಲ್ಲಿ ಸಹಪಾಲರು ಇದೆ ಎಂದು ಕೋರ್ಟ್ ಆದೇಶವನ್ನು ಹೊರಡಿಸಿದೆ.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನು ತಿಳಿದುಕೊಂಡಿದ್ದರೆ ಬಹಳ ಉತ್ತಮ ಹಾಗೇನಾದರು ನಿಮ್ಮ ಸುತ್ತಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ. ಅಂತವರಿಗೆ ಈ ವಿಷಯ ನೀವು ತಿಳಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now