ಮಣ್ಣು ಇಲ್ಲದೆ, ಬರಿ ನೀರಲ್ಲಿ ಟೆರೇಸ್ ಮೇಲೆ ಅಥವಾ ಬಾಲ್ಕನಿಯಲ್ಲಿ ತಿಂಗಳಿಗೆ 60KG ಬೇಕಾದರೂ ತರಕಾರಿ ಬೆಳೆಯಬಹುದು.!

 

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ತಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಹಾಗೂ ಪೂಜೆಗೆ ಬೇಕಾದ ಹೂವುಗಳನ್ನು ಮತ್ತು ಮನೆ ಮದ್ದು ಮಾಡಿಕೊಳ್ಳಲು ಬೇಕಾದ ಔಷಧಿ ಸಸ್ಯಗಳನ್ನು ಮನೆಯಲ್ಲೇ ಬೆಳೆದುಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಮತ್ತು ಇದೇ ನಮ್ಮ ಪದ್ಧತಿ ಕೂಡ. ಮೊದಲೆಲ್ಲಾ ಹಳ್ಳಿಗಳಲ್ಲಿ ಮನೆ ಸುತ್ತಲೂ ಜಾಗ ಇರುತ್ತಿತ್ತು.

ಅಲ್ಲಿ ಒಂದಷ್ಟು ತರಕಾರಿ ಗಿಡಗಳು, ಒಂದಷ್ಟು ಮಸಾಲೆ ಗಿಡಗಳು, ಒಂದಷ್ಟು ಔಷಧಿ ಗಿಡಗಳು ಸಾಕಷ್ಟು ಬಗೆಯ ಹೂವಿನ ಗಿಡಗಳನ್ನು ಬೆಳೆಸುತ್ತಿದ್ದರು. ಈಗ ಕಾಲ ಬದಲಾಗಿದೆ ಹೊಟ್ಟೆಪಾಡಿಗಾಗಿ ಗ್ರಾಮಗಳನ್ನು ಬಿಟ್ಟು ಪಟ್ಟಣಕ್ಕೆ ಸೇರುವ ಜನರಿಗೆ ಇರಲು ವಾಸಕ್ಕೆ ಕೊಡುವ ಮನೆಯೇ ದುಬಾರಿಯಾಗಿದೆ ಇನ್ನು ಜಾಗವೆಲ್ಲಿ?

ತರಕಾರಿ ಬೆಳೆಯಲು ಸ್ಥಳವೆಲ್ಲಿ ಸಿಗುತ್ತದೆ. ಆದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಇದಕ್ಕೂ ಕೂಡ ಪರಿಹಾರ ಖಂಡಿತ ಇದೆ. ಮನಸಿದ್ದರೆ ಮಾರ್ಗ ಎನ್ನುವಂತೆ ಎಲ್ಲದಕ್ಕೂ ಕೂಡ ಆಸಕ್ತಿ ಇದ್ದರೆ ದಾರಿ ಹುಡುಕಿಕೊಳ್ಳಬಹುದು ಮತ್ತು ಈಗಿನ ಪರಿಸ್ಥಿತಿಗೆ ತಕ್ಕ ಹಾಗೆ ಟೆಕ್ನಾಲಜಿಗಳು ಕೂಡ ಬೆಳೆಯುತ್ತಿರುವುದರಿಂದ ಮನೆ ಟೆರೆಸ್ ಮೇಲೆ ಕೃಷಿ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 17ನೇ ಕಂತಿನ ಹಣ ಬಿಡುಗಡೆ.!

ಬಾಲ್ಕನಿಯನ್ನು ಗಾರ್ಡನಿಂಗ್ ಮಾಡಿಕೊಳ್ಳಬಹುದು. ಸಿಗುವ ಚಿಕ್ಕ ಜಾಗವನ್ನೇ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ರೂಪಿಸಿಕೊಂಡು ಇದರ ಪ್ರಯೋಜನ ಪಡೆಯಬಹುದು. ಆದರೆ ಎಲ್ಲದಕ್ಕೂ ಸಾಂಪ್ರದಾಯಿಕವಾಗಿ ನೆಲದ ಮೇಲೆ ಡಿಪೆಂಡ್ ಆಗುತ್ತೇವೆ ಎಂದರೆ ಆಗುವುದಿಲ್ಲ ಅದಕ್ಕಾಗಿ ಸಪರೇಟ್ ಆಗಿ ಪಾಟ್ಗಳ ವ್ಯವಸ್ಥೆ ಇದೆ ಇದನ್ನು ವ್ಯವಸ್ಥಿತವಾಗಿ ಜೋಡಿಸಿ ಒಂದರ ಮೇಲೆ ಒಂದರಂತೆ ಸೆಲ್ಫ್ ವ್ಯವಸ್ಥೆ ಮಾಡಿ ಸಾಕಷ್ಟು ಗಿಡಗಳನ್ನು ಬೆಳೆಯುವ ಉಪಾಯ ಕಂಡುಕೊಳ್ಳಲಾಗಿದೆ.

ಆದರೆ ಎಲ್ಲವೂ ಕೂಡ ಅಂದುಕೊಂಡಷ್ಟು ಸುಲಭ ಅಲ್ಲ ನಾವು ನೆಡುವ ಗಿಡಕ್ಕೆ ಎಷ್ಟು ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು ಮಣ್ಣಿನ ಪೋಷಕಾಂಶ ಎಷ್ಟಿರಬೇಕು ಗಾಳಿ ಪರಿಸ್ಥಿತಿ ಹೇಗೆ? ಬಿಸಿಲು ಬೀಳುತ್ತದೆಯೇ? ನೀರಿನ ಸೌಕರ್ಯ ಹೆಂಗೆ ಇದನ್ನೆಲ್ಲಾ ಬಹಳ ಜಾಗರೂಕತೆಯಿಂದ ನೋಡಿಕೊಂಡಾಗ ಮಾತ್ರ ಇದರಲ್ಲಿ ನಾವು ಗೆಲ್ಲಬಹುದು.

ಯಾಕೆಂದರೆ ನೆಲದಲ್ಲಿ ಬಿತ್ತಿದ ಬೀಜಕ್ಕೆ ಸಿಗುವ ಶಕ್ತಿ ಪೋಷಕಾಂಶ ನಾವು ಚಿಕ್ಕ ಪಾಟ್ ಗಳಲ್ಲಿ ಹಾಕುವ ಗಿಡಕ್ಕೆ ಇರುವುದಿಲ್ಲ. ಹಾಗಾಗಿ ಯಾವುದಕ್ಕೆ ಯಾವುದು ಎಷ್ಟು ಪ್ರಮಾಣದಲ್ಲಿರಬೇಕು ಎನ್ನುವ ಲೆಕ್ಕಾಚಾರ ಗೊತ್ತಿರಬೇಕು. ಒಂದು ವೇಳೆ ನಿಮಗೆ ಇವುಗಳ ಬಗ್ಗೆ ಆಸಕ್ತಿ ಇದ್ದು ಏನು ತಿಳಿದಿಲ್ಲ ಆದರೆ ಮನೇಲಿ ಸ್ವಲ್ಪ ಜಾಗ ಇದೆ ಬಾಲ್ಕನಿಯಲ್ಲಿ ಅಥವಾ ಟೆರೇಸ್ ಮೇಲೆ ಈ ರೀತಿ ಗಾರ್ಡನಿಂಗ್ ಮಾಡಬೇಕು ಎಂದರೆ ನಿಮ್ಮ ಸಹಾಯಕ್ಕೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಗಾರ್ಡಿಕಾಜ್ (Gardecoz) ಕಂಪನಿ ಬರುತ್ತಿದೆ.

ಈ ಸುದ್ದಿ ಓದಿ:-PDO ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಒಮ್ಮೆ ಈ ಶಾಪ್ ಒಳಗೆ ಹೊಕ್ಕರೆ ನಿಮಗೆ ಯಾವ ಗಿಡ ಬೇಕು? ಎಲ್ಲಿ ಯಾವ ಗಿಡ ಬೆಳೆದರೆ ಸೂಕ್ತ ಮತ್ತು ವ್ಯಾಪಾರ ದೃಷ್ಟಿ ಕೋನದಿಂದ ನೋಡುವುದಾದರೆ ಹೇಗೆ ಇದನ್ನು ಲಾಭ ಮಾಡಿಕೊಳ್ಳುವುದು ಎನ್ನುವುದರ ಸಂಪೂರ್ಣ ಗೈಡೆನ್ಸ್ ಜೊತೆಗೆ ವಸ್ತುಗಳನ್ನು ಕೂಡ ಅಲ್ಲೇ ಖರೀದಿಸಬಹುದು.

ಇನ್ನು ಒಂದು ಶಾ’ಕಿಂ’ಗ್ ಸಂಗತಿ ಏನೆಂದರೆ, ಮಣ್ಣು ಕೂಡ ಇಲ್ಲದೆ ಬರೀ ನೀರಿನಲ್ಲಿ 60KG ವರೆಗೂ ತರಕಾರಿ ಬೆಳೆಯಬಹುದು. ಇಂತಹ ಸಾಯಿಲ್ ಲೆಸ್ ಅಗ್ರಿಕಲ್ಚರ್ ಬಗ್ಗೆ ಮಾಹಿತಗಾಗಿ ಹಾಗೂ ಒಂದೇ ಸೂರಿನಡಿ ಇದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಪಡೆಯಲು ಈ ವಿಳಾಸಕ್ಕೆ ಭೇಟಿ ಕೊಡಿ.

ಗಾರ್ಡಿಕಾಜ್ (Gardecoz),
ಗ್ರೌಂಡ್ ಫ್ಲೋರ್, ನಂ.337,
ಕರೂನ ಕಾಂಪ್ಲೆಕ್ಸ್,
ಸಂಪಿಗೆ ಮೇನ್ ರೋಡ್,
ಹೂವಿನ ಮಾರ್ಕೆಟ್ ಎದುರು,
ಮಲ್ಲೇಶ್ವರಂ,
ಬೆಂಗಳೂರು – 560003,
7259046664

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now