800 ಮಕ್ಕಳಿಗೆ ತಂದೆಯಾದ ಈ ಪುರುಷೋತ್ತಮನ ಕಥೆ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

ಈ ಪ್ರಪಂಚದಲ್ಲಿ ಅನೇಕ ರೀತಿಯಾದಂತಹ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ ಆದರೆ ಕೆಲವೊಂದು ಬೆಳಕಿಗೆ ಬರುತ್ತದೆ ಕೆಲವೊಂದು ಬೆಳಕಿಗೆ ಬರುವುದಿಲ್ಲ ಅಂತಹ ವಿಚಿತ್ರ ಘಟನೆ ಒಂದು ಕ್ಯಾಲಿಫೋರ್ನಿಯದಲ್ಲಿ ನಡೆದಿದೆ. ಈ ವಿಷಯವನ್ನು ಯಾರೇ ಕೇಳಿದರೂ ಸಹ ಅಚ್ಚರಿಗೆ ಒಳಗಾಗುವುದು ಖಂಡಿತ. ಕ್ಯಾಲಿಫೋರ್ನಿಯ ದ ಸಾಂಗ್ ಡಿಗಿಯೋ ಎಂಬ ಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ ಒಬ್ಬ ಯುವಕ 800 ಮಕ್ಕಳಿಗೆ ತಂದೆಯಾಗಿರುವಂತಹ ಈ ವಿಚಿತ್ರ ಘಟನೆಯು ಸ್ವತಃ ಆತನಿಗೆ ತಿಳಿದಿರಲಿಲ್ಲ. ಈ ಒಂದು ವಿಷಯ ತಿಳಿದ ನಂತರ ಆತ ತುಂಬಾನೆ ಖುಷಿಪಟ್ಟಿದ್ದಾನೆ.

WhatsApp Group Join Now
Telegram Group Join Now

ಏಕೆಂದರೆ ಆತನಿಗೆ ಇನ್ನೂ ಸಹ ಮದುವೆಯಾಗಿಲ್ಲ ಆದರೂ 800 ಮಕ್ಕಳಿಗೆ ತಂದೆಯಾಗಿರುವಂತಹ ವಿಷಯವನ್ನು ತಿಳಿದ ಈತ ಇದೀಗ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾನೆ. ಸಾಂಗ್ ಡಿಗಿಯೋ ಎಂಬ ಪ್ರದೇಶದಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಅಲ್ಲಿನ ಎಲ್ಲಾ ಜನರ DNA ಪರೀಕ್ಷೆ ಮಾಡಲಾಗುತ್ತಾ ಇರುತ್ತದೆ ಅಂತಹ ಸಂದರ್ಭದಲ್ಲಿ 800 ಮಕ್ಕಳ DNA ಯು ಅವರ ತಂದೆಯ DNA ಜೊತೆಯಲ್ಲಿ ಹೊಂದಾಣಿಕೆ ಆಗುತ್ತಾ ಇರಲಿಲ್ಲ ಅಂತಹ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಇದನ್ನು ತಿಳಿಯುತ್ತಿದ್ದಂತೆ ಆ ಶಾಖ್ ಗೆ ಒಳಗಾಗುತ್ತಾರೆ ಆಗ 800 ಮಕ್ಕಳ ತಾಯಿಯಂದಿರನ್ನು ಒಂದು ಕಡೆ ಸೇರಿಸಿ ವಿಚಾರಣೆ ನಡೆಸಿದಾಗ ತಿಳಿಯುತ್ತದೆ ಈ 800 ಮಕ್ಕಳ ತಂದೆಯು ಒಬ್ಬನೇ ಎಂದು.

1950 ರಿಂದ 1960 ರ ಸಮಯದಲ್ಲಿ ಈ ಒಂದು ನೈಜ್ಯ ಘಟನೆ ನಡೆದಿದೆ ಈ 800 ಮಕ್ಕಳಿಗೆ ತಂದೆಯಾಗಿರುವಂತಹ ಈತ ಒಬ್ಬ ಹಾಲು ವ್ಯಾಪಾರಿ ಆಗಿರುತ್ತಾನೆ ಈತನ ಹೆಸರು ರಾಂಡಲ್. ಪ್ರತಿ ಮನೆಗೂ ಕ್ಯಾನ್ ನಲ್ಲಿ ಹಾಲನ್ನು ತೆಗೆದುಕೊಂಡು ಹೋಗಿ ಹಾಕುತ್ತಾ ಇರುತ್ತಾನೆ. ಈ ಹಾಲು ವ್ಯಾಪಾರಿಯೂ ತುಂಬಾ ಸುಂದರವಾಗಿ ಇರುತ್ತಾನೆ ಇದನ್ನು ನೋಡಿದಂತಹ ಹೆಣ್ಣು ಮಕ್ಕಳಿಗೆ ಈತನ ಮೇಲೆ ಪ್ರೀತಿ ಉಂಟಾಗುತ್ತದೆ ರಾಂಡಲ್ ನ ಜೊತೆಯಲ್ಲಿ ಸಂಬಂಧ ಇಟ್ಟುಕೊಂಡಂತಹ ಎಲ್ಲಾ ಮಹಿಳೆಯರ ಗಂಡಂದಿರು ಸಹ ದೂರದ ಊರಿನಲ್ಲಿ ಇರುತ್ತಾರೆ ಆದ್ದರಿಂದ ಈತನ ಮೇಲೆ ಅವರಿಗೆ ಒಲವು ಉಂಟಾಗುತ್ತದೆ. ಈ ಇಬ್ಬರ ಮಧ್ಯೆ ಸಂಪರ್ಕ ಬೆಳೆದು ನಂತರದಲ್ಲಿ ಇವನಿಂದಲೇ ಹೆಣ್ಣು ಮಕ್ಕಳಿಗೆ ಮಕ್ಕಳು ಜನಿಸುತ್ತಾರೆ ಆದರೆ ಈ ವಿಷಯ ಸ್ವತಃ ಈ ಹಾಲು ವ್ಯಾಪಾರಿಗೆ ಗೊತ್ತೇ ಇರುವುದಿಲ್ಲ.

ಸರ್ವೇ ಒಂದರ ಮೂಲಕ ಈ ವಿಷಯವು ಬೆಳಕಿಗೆ ಬಂದಿದೆ ಈ ವಿಷಯ ತಿಳಿದಂತಹ ಹಾಲು ವ್ಯಾಪಾರಿ ಇದೀಗ ವೃದ್ಧನಾಗಿದ್ದಾನೆ ಈ ವಿಷಯವನ್ನು ತಿಳಿದ ನಂತರ ಈತನಿಗೆ ಬಹಳ ಖುಷಿಯಾಗಿದೆ ಕಾರಣ ಈತನಿಗೆ ಇನ್ನೂ ಸಹ ಮದುವೆಯಾಗಿಲ್ಲ, ತನ್ನ 60 ನೇ ವಯಸ್ಸಿನಲ್ಲಿ 800 ಮಕ್ಕಳಿಗೆ ತಂದೆಯಾಗಿದ್ದೇನೆ ಎನ್ನುವಂತಹ ಸತ್ಯ ಆತನಿಗೆ DNA ಪರೀಕ್ಷೆಯ ಮೂಲಕ ತಿಳಿಯುತ್ತದೆ. ಈ ವಿಷಯವನ್ನು ತಿಳಿದಂತಹ 800 ಮಕ್ಕಳ ತಾಯಂದಿರು ಸಹ ಆಶ್ಚರ್ಯಕ್ಕೆ ಒಳಗಾಗಿದ್ದರೆ, ಅಷ್ಟೇ ಅಲ್ಲದೆ ಅಲ್ಲಿನ ಸಮಾಜ ಅಲ್ಲಿನ ವೈದ್ಯರು ಸಹ ಈ ವಿಷಯವನ್ನು ತಿಳಿದು ಆಶ್ಚರ್ಯ ಚಿಕಿತರಾದರು. ಅಷ್ಟೇ ಅಲ್ಲದೆ ಇದನ್ನು ಓದುತ್ತಿರುವಂತಹ ನಮಗೂ ಸಹ ಇದು ಆಶ್ಚರ್ಯಕರವಾದಂತಹ ಸುದ್ದಿ ಆಗಿದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now