ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ ಪ್ಯಾನ್ ಇಂಡಿಯಾ ಅಂತ, ಪ್ರಶಾಂತ್ ನೀಲ್ ಪಾಕಿಸ್ತಾನದವನಾ? ಯಶ್ ಬಿನ್ ಲಾಡೆನ್ ಮಗನಾ ಎಂದು ರೊಚ್ಚಿಗೆದ್ದ ನಿರ್ದೇಶಕ ಓಂ ಪ್ರಕಾಶ್ ರಾವ್.
ಕನ್ನಡಕ್ಕೆ AK 47, ಹುಚ್ಚ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ, ನಟ ಮತ್ತು ಸಿನಿಮಾ ವಿಮರ್ಶಕ, ಚಿಂತನಶೀಲ ವ್ಯಕ್ತಿ ಓಂ ಪ್ರಕಾಶ್ ರಾವ್ (Director Om Prakash Rao) ಅವರು ಕನ್ನಡಿಗರಿಗೆ ಮನೋರಂಜಿಸಲು ಫೀನಿಕ್ಸ್ (phoeix) ಎನ್ನುವ ಮತ್ತೊಂದು ಕ್ರೈಂ ಕಥೆ ಜೊತೆ ಬರುತ್ತಿದ್ದಾರೆ. ಈಗಷ್ಟೇ ಸಿನಿಮಾ ತನ್ನ ಟೈಟಲ್ ರಿಜಿಸ್ಟರ್ ಮಾಡಿಕೊಂಡಿದ್ದು ಪೋಸ್ಟರ್ ಗಳು ಕೂಡ ಸಕ್ಕತ್ ಕ್ಯೂರಿಯಾಸಿಟಿ ಉಂಟು ಮಾಡುತ್ತಿವೆ. ಇದರ ನಡುವೆ ಖಾಸಗಿ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನಕ್ಕೆ … Read more