ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಹೇಳಿರುವ ಖಡಕ್ ಡೈಲಾಗ್ ಮತ್ತು ಡಾನ್ಸ್ ಗೆ ಫಿದಾ ಆದ ಕನ್ನಡ ಜನತೆ ವೀಡಿಯೋ ನೋಡಿ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕಳಶದಂತೆ ರಾರಾಜಿಸುತ್ತಿದ್ದಂತಹ ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದೇ ಹೇಳಬಹುದು. ಮನಸ್ಸಿನಿಂದ ಶ್ರೀಮಂತರಾಗುವುದು ತುಂಬಾ ಕಷ್ಟ ಆದರೆ ಪುನೀತ್ ರಾಜ್‌ಕುಮಾರ್ ಅವರು ಮನಸ್ಸು ಪರಿಶುದ್ಧವಾಗಿತ್ತು ಕಷ್ಟ ಎಂದು ಬಂದವರಿಗೆ ಸಾಂತ್ವನ ಹೇಳುವಂತಹ ಕೈಗಳು ಅಪ್ಪು ಅವರದಾಗಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಜೀವಸಿದ ಅಪ್ಪು ಅವರು ನಮ್ಮನ್ನು ಅ’ಗ’ಲಿದ ನಂತರ ಅವರೊಬ್ಬರು ದೇವತಾ ಮನುಷ್ಯ ಎಂದು ನಮಗೆಲ್ಲರಿಗೂ ತಿಳಿಯಿತು. ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವಂತಹ ಪುನೀತ್ ರಾಜ್‌ಕುಮಾರ್ ಅವರು ವೈಯಕ್ತಿಕ ಜೀವನದಲ್ಲಿ ಸಮಾಜ ಸೇವೆಗೆ ಯಥೇಚ್ಛವಾದಂತಹ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.

ಅನಾಥ ಮಕ್ಕಳಿಗೆ ತಂದೆಯಾಗಿದ್ದಾರೆ ಎಷ್ಟೋ ವೃದ್ಧರಿಗೆ ಮಗನಾಗಿದ್ದಾರೆ ಅಷ್ಟೇ ಅಲ್ಲದೆ ಶಿಕ್ಷಣಕ್ಕಾಗಿ ಸಾಕಷ್ಟು ಸಹಾಯಾರ್ಥವನ್ನು ನೀಡಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿದಂತಹ ಅಪ್ಪು ಇಷ್ಟು ಬೇಗ ನಮ್ಮೆಲ್ಲರನ್ನು ಅ’ಗ’ಲಿರುವುದು ಬೇಸರದ ಸಂಗತಿ. ಅಪ್ಪು ಅವರು ದೈಹಿಕವಾಗಿ ನಮ್ಮೆಲ್ಲರನ್ನು ಅಗಲಿದ್ದರೂ ಸಹ ಅವರ ಫೋಟೋಗಳನ್ನು ನೋಡುತ್ತಿದ್ದರೆ ಕಣ್ಣೀರು ಬರುತ್ತದೆ ಆ ಮುಗ್ಧ ನಗು ಎಂದಿಗೂ ಸಹ ನಮ್ಮ ಮನಸ್ಸಿನಿಂದ ಮಾಸುವುದಿಲ್ಲ ಎಂದಿಗೂ ಹಸಿರಾಗಿರುತ್ತದೆ. ಇದೀಗ ಪುನೀತ್ ರಾಜ್‌ಕುಮಾರ್ ಅವರನ್ನು ಹೋಲುವಂತಹ ಒಬ್ಬ ವ್ಯಕ್ತಿ ಪತ್ತೆಯಾಗಿದ್ದಾರೆ ಅಪ್ಪು ಅವರ ರೀತಿಯಲ್ಲೇ ಮಾತನಾಡುತ್ತಾರೆ ಹಾಗೆಯೇ ಅವರ ರೀತಿಯಲ್ಲಿ ಡಾನ್ಸ್ ಮಾಡಲು ಪ್ರಯತ್ನಿಸುತ್ತಾರೆ.

ಪ್ರಪಂಚದಲ್ಲಿ ಒಬ್ಬರ ರೀತಿ ಏಳು ಜನ ಇರುತ್ತಾರೆ ಎಂದು ಹೇಳುತ್ತಾರೆ ಹಾಗೆ ನಮ್ಮ ಅಪ್ಪು ಅವರನ್ನು ಹೋಲುವಂತಹ ಈ ವ್ಯಕ್ತಿ ನೋಡಿ ಅಭಿಮಾನಿ ಅಪ್ಪು ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇವರು ಮಾಡುವಂತಹ ನೃತ್ಯ ಮತ್ತು ಆಡುವ ಮಾತುಗಳನ್ನು ಕೇಳಿದರೆ ಅಪ್ಪು ಅವರ ಮೇಲಿರುವಂತಹ ಅಭಿಮಾನ ಎಂತದ್ದು ಎಂದು ನಮ್ಮೆಲ್ಲರಿಗೂ ತಿಳಿಯುತ್ತದೆ. ಇವರನ್ನು ನೋಡಿದಂತಹ ಸಾಕಷ್ಟು ಅಭಿಮಾನಿಗಳು ಅಪ್ಪು ಅವರು ಈ ರೀತಿಯಾಗಿ ನಮ್ಮ ಕಣ್ಣ ಮುಂದೆ ಇದ್ದಾರೆ ಎಂದು ಕೊಂಚ ಮಟ್ಟದ ಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳಾದ ನಮಗೆ ಇಷ್ಟೊಂದು ನೋವು ಉಂಟಾಗಬೇಕಾದರೆ ಇನ್ನೂ ಕುಟುಂಬಸ್ಥರಾದ ಶಿವಣ್ಣ, ರಾಘಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಎಷ್ಟು ನೋವಿನಲ್ಲಿ ಇದ್ದಾರೆ ಎಂದು ಹೇಳಲು ಅಸಾಧ್ಯ. ಆ ದೇವರು ಅವರಿಗೆ ದುಃಖವನ್ನು ಬರಿಸುವಂತಹ ಶಕ್ತಿಯನ್ನು ತುಂಬಬೇಕು ಅಪ್ಪು ಅವರು ತೋರಿಸಿದಂತಹ ಮಾರ್ಗದರ್ಶನದಲ್ಲಿ ಎಲ್ಲರೂ ಸಹ ನಡೆಯಬೇಕು.

ಕನ್ನಡಿಗರ ಪ್ರತಿ ಮನೆ ಹಾಗೂ ಮನೆಗಳಲ್ಲಿ ರಾರಾಜಿಸುತ್ತಿರುವ ಅಪ್ಪು ಅವರು ಕರ್ನಾಟಕದಲ್ಲಿ ಗಳಿಸಿರುವಂತಹ ಅಭಿಮಾನಿಗಳು ಅಪಾರ ಇದು ನಮ್ಮ ಅಪ್ಪು ಅವರು ಅ’ಗ’ಲಿದ ನಂತರವೇ ತಿಳಿಯಿತು. ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳು ಹಾಗೆ ಇತರ ರಾಷ್ಟ್ರಗಳಲ್ಲಿಯೂ ಸಹ ಅಪ್ಪು ಅವರಿಗೆ ಅಭಿಮಾನಿಗಳು ಇದ್ದು ಅಪ್ಪು ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಿದ್ದರು. ಯಾವುದೇ ರೀತಿಯಾದಂತಹ ಕಂಟ್ರೋವರ್ಸಿಗೆ ಅಪ್ಪು ಅವರು ಒಳಗಾಗಿರಲಿಲ್ಲ ತಮ್ಮ ಕುಟುಂಬವನ್ನು ತುಂಬಾ ಇಷ್ಟಪಡುತ್ತಿದ್ದರು ಹಾಗೆ ತಮ್ಮ ಕುಟುಂಬಕ್ಕಾಗಿ ಯಾವಾಗಲೂ ಸಮಯವನ್ನು ನೀಡಲು ಪ್ರಯತ್ನಿಸುತ್ತ ಇದ್ದರು. ಅಪ್ಪು ಅವರು ತಮ್ಮ ಮೃದು ಸ್ವಭಾವದಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: