ವಿನೋದ್ ರಾಜ್ ಕುಮಾರ್ ತಂದೆ ಬೇರೆ ಯಾರೋ ಎಂದು ಟೀಕೆ ಮಾಡೋರಿಗೆ ಇಲ್ಲಿದೆ ನೋಡಿ ಉತ್ತರ, ವಿನೋದ್ ರಾಜ್ ಹೇಳಿದ ಈ ಮಾತು ಕೇಳಿದ್ರೆ ಅರ್ಥ ಆಗುತ್ತೆ.

 

ವಿನೋದ್ ರಾಜ್ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಲ್ಲಿಯೇ ಡ್ಯಾನ್ಸ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಬಂದಂತಹ ಮೊದಲ ಕನ್ನಡಿಗ ಎಂದು ಹೆಸರ ನ್ನು ಪಡೆದಂತಹ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯುತ್ತಮ ನಟನಾಗಿ ಅಭಿನಯಿಸುತ್ತಿದ್ದರು ಆದರೆ ಅವರು ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯಾದಂತಹ ಸಿನಿಮ ಕ್ಷೇತ್ರಕ್ಕೆ ಬಾರದೆ ತಮ್ಮ ತಾಯಿಯನ್ನು ನೋಡಿಕೊಳ್ಳು ವುದರಲ್ಲಿ ಹೆಚ್ಚಾಗಿ ನಿರತರಾಗಿದ್ದಾರೆ.

ಅದಕ್ಕೂ ಮುನ್ನ ಲೀಲಾವತಿ ಅವರು ಇತ್ತೀಚಿಗೆ ತಮ್ಮ ಆರೋಗ್ಯದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದು ಈ ಒಂದು ಕಾರಣಕ್ಕಾಗಿ ವಿನೋದ್ ರಾಜ್ ಅವರು ನನ್ನ ತಾಯಿಯನ್ನು ನೋಡಿಕೊಳ್ಳುವುದು ಅಷ್ಟೇ ನನ್ನ ಜವಾಬ್ದಾರಿ. ಬದಲಿಗೆ ನಾನು ಈಗ ಸಿನಿಮಾದಲ್ಲಿ ಮಾಡುವುದಕ್ಕೆ ನನಗೆ ಸಮಯ ಇಲ್ಲ ನಾನು ನನ್ನ ತಾಯಿಯನ್ನು ಮೊದಲು ನೋಡಿಕೊಳ್ಳಬೇಕು ಎಂದು ಹೇಳುವುದರ ಮುಖಾಂತರ ಜನರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಹೆಚ್ಚಿನ ಜನ ವಿನೋದ್ ರಾಜ್ ಅವರನ್ನು ಕೆಲವೊಂದು ಮಾತುಗಳಿಂದ ಹೀಯಾಳಿಸಿ ಅವರ ಮನಸ್ಸನ್ನು ನೋಯಿಸಿದ್ದಾರೆ ಎಂದು ಸ್ವತಃ ವಿನೋದ್ ರಾಜ್ ಅವರೇ ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ. ಹಾಗೂ ಈ ಒಂದು ಸಂದರ್ಶನದಲ್ಲಿ ವಿನೋದ್ ರಾಜ್ ಅವರು ಕಳೆದ ವರ್ಷ ನಮ್ಮನ್ನು ಅಗಲಿದಂತಹ ಪುನೀತ್ ರಾಜ್ ಕುಮಾರ್ ಅವರ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ.

ಪುನೀತ್ ರಾಜ್ ಕುಮಾರ್ ಅವರು ನಮಗೆ ಹೇಳಿ ಕೊಟ್ಟು ಹೋದಂತಹ ಕೆಲವೊಂದಷ್ಟು ವಿಚಾರಗಳ ಬಗ್ಗೆ ಎಲ್ಲರೂ ತಿಳಿದುಕೊಂಡರೆ ಆಗ ಆ ಮನುಷ್ಯ ತನ್ನ ಜೀವನದಲ್ಲಿ ಒಂದು ಸಾರ್ಥಕತೆಯನ್ನು ಮೆರೆಯಬಹುದು ಇಲ್ಲವಾದಲ್ಲಿ ಬೇರೆಯವರನ್ನು ನೋಯಿಸುತ್ತ ಅವರ ಮನಸ್ಸನ್ನು ನೋಯಿಸುತ್ತ ಜೀವನ ಸಾಗಿಸಿದರೆ ಅದರಲ್ಲಿ ಯಾವುದೇ ಜೀವನದ ಅರ್ಥ ಇಲ್ಲ ಎಂದು ಹೇಳುವುದರ ಮುಖಾಂತರ ತಮ್ಮ ಅನಿಸಿಕೆಯನ್ನು ವಿನೋದ್ ರಾಜ್ ವ್ಯಕ್ತಪಡಿಸಿದರು.

ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ವಿನೋದ್ ರಾಜ್ ಅವರ ತಾಯಿ ಲೀಲಾವತಿ ಅವರು ಯಾರನ್ನು ಮದುವೆಯಾಗಿದ್ದರು ಎನ್ನುವ ವಿಷಯದ ಬಗ್ಗೆ ಹೆಚ್ಚಿನ ಜನ ಇದುವರೆಗೂ ಕೂಡ ಸಂಶಯದಲ್ಲಿಯೇ ಇದ್ದಾರೆ ಆದರೆ ಅದಕ್ಕೆ ಉತ್ತರಿಸಿದಂತಹ ವಿನೋದ್ ರಾಜ್ ನಾವು ಯಾರನ್ನು ಕೂಡ ದ್ವೇಷಿಸುತ್ತಿಲ್ಲ ಬದಲಾಗಿ ನಡೆದು ಹೋದಂತಹ ಘಟನೆಯ ಬಗ್ಗೆ ನಮಗೆ ನೆನಪಿಸಿ ಕೊಳ್ಳುವುದರಲ್ಲಿ ಉತ್ತರ ಇಲ್ಲ ಬದಲಾಗಿ ಈಗ ಇರುವಂತಹ ಸಮಯವನ್ನು ನಾವು.

ಖುಷಿಯಿಂದ ಬದುಕುತ್ತಿದ್ದೇವೆ ದಯವಿಟ್ಟು ನಮ್ಮನ್ನು ನೋಯಿಸಬೇಡಿ ಈಗಾಗಲೇ ನಮ್ಮ ತಾಯಿ ಅಪ್ಪು ಅವರ ನಿ.ಧ.ನ.ದಿಂದ ಬಹಳ ಆರೋಗ್ಯದಲ್ಲಿ ತೊಂದರೆ ಯನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಯಾರನ್ನು ದ್ವೇಷಿಸಬೇಡಿ ಬದಲಾಗಿ ತಮ್ಮ ಜೀವಿತಾವಧಿಯಲ್ಲಿ ಇರುವಂತಹ ಸಮಯವನ್ನು ಪ್ರೀತಿ ವಿಶ್ವಾಸದಿಂದ ಕೆಲವರಿಗೆ ಗೌರವವನ್ನು ಕೊಡುವುದರ ಮುಖಾಂತರ ನಿಮ್ಮ ಜೀವನದಲ್ಲಿ ಒಂದು ಮಹತ್ತರ ಸಾಧನೆಯನ್ನು ಮಾಡಿ.

ಆಗ ದೇವರು ನಿಮ್ಮನ್ನು ಮೆಚ್ಚುತ್ತಾನೆ ಬದಲಾಗಿ ಎಲ್ಲರನ್ನು ನೋಯಿಸಿ ನೀವು ಸಂತೋಷದಿಂದ ಬದುಕಿ ದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಾರ್ಥಕತೆ ಇಲ್ಲ ಎಂದು ಹೇಳುವುದರ ಮುಖಾಂತರ ವಿನೋದ್ ರಾಜ್ ಅವರು ಈ ಒಂದು ಸಂದರ್ಶನದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಕೆಲವೊಂದಷ್ಟು ಮಾಹಿತಿ ಗಳನ್ನು ಹೊರ ಹಾಕಿದ್ದಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ

Leave a Comment

%d bloggers like this: