ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯಕರವಾದ ವಿಷಯಗಳಲ್ಲಿ ಮೊದಲನೆಯದು ಮೇಕಪ್. ಮೇಕಪ್ ಎನ್ನುವುದು ಈಗ ಆಸಕ್ತಿ ಮಾತ್ರವಲ್ಲದೆ ಆದಾಯ ತರುವಂತಹ ಮೂಲವು ಆಗಿದೆ. ಹೆಣ್ಣು ಮಕ್ಕಳಿಗೆ ತಮ್ಮ ಕರಕುಶಲತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಖಚಿತವಾದ ಸಂಪಾದನೆ ಕೂಡ ಈ ಉದ್ಯಮದಲ್ಲಿ ಆಗುತ್ತದೆ.
ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮದಿಂದ ನಗರದಲ್ಲಿ ನಡೆಯುವ ಪಾರ್ಟಿ ಗಳವರೆಗೆ ಮೇಕಪ್ ಗೆ ಡಿಮ್ಯಾಂಡ್ ಇದ್ದೆ ಇರುತ್ತದೆ ಮತ್ತು ಮೇಕಪ್ ಮಾಡುವುದನ್ನು ಒಮ್ಮೆ ಕಲಿತುಕೊಂಡರೆ ಸ್ವತಂತ್ರವಾಗಿ ತಾವೇ ಪಾರ್ಲರ್ ಇಡಬಹುದು ಅಥವಾ ಮೇಕಪ್ ಆರ್ಟಿಸ್ಟ್ ಆಗಬಹುದು. ಈ ಮೂಲಕ ಸ್ವಂತ ಉದ್ಯಮ ಆರಂಭಿಸಬಹುದು ಎನ್ನುವ ಕಾರಣಕ್ಕಾಗಿ ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಅನೇಕರು ಈ ಕಡೆಗೆ ವಾಲುತ್ತಾರೆ.
ಈ ರೀತಿ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಬೇಕು ಎಂದು ಕನಸು ಕಾಣುವ ಬೆಂಗಳೂರಿಗರಿಗೆ ಬೆಂಗಳೂರಿನ ವಿಜಯನಗರದಲ್ಲಿ ಸ್ಯಾಮ್ ಮೇಕಪ್ ಸ್ಟುಡಿಯೋ ಮತ್ತು ಅಕಾಡೆಮಿಯಲ್ಲಿ ಎರಡು ತಿಂಗಳ ತರಬೇತಿಯನ್ನು ನೀಡುತ್ತಿದ್ದಾರೆ. ಈ ಅಕಾಡೆಮಿಯ ಮಾಲೀಕರದಂತಹ ಆಶಾ ಎನ್ನುವವರು ಕಳೆದ 12 ವರ್ಷಗಳಿಂದ ಮೇಕಪ್ ಜಗತ್ತಿನಲ್ಲಿದ್ದು ಯಶಸ್ಸು ಕಂಡಿದ್ದಾರೆ.
ಈ ಸುದ್ದಿ ನೋಡಿ:- ಈ ಬೆಲೆ ಬೆಳೆದರೆ ಎಕರೆಗೆ 30 ಲಕ್ಷ ಆದಾಯ ಗ್ಯಾರಂಟಿ.!
ಮೇಕಪ್ ಕಲಿಯುತ್ತಿದ್ದ ದಿನಗಳಲ್ಲಿ ಅನುಭವಿಸಿದ್ದ ಕ’ಷ್ಟ ಹಾಗೂ ಆಗ ಇದ್ದ ಸಂಪನ್ಮೂಲಗಳ ಕೊರತೆಗೆ ಹೋಲಿಸಿಕೊಂಡರೆ ಈಗಿನ ಕಾಲದಲ್ಲಿ ಎಷ್ಟೆಲ್ಲಾ ಅನುಕೂಲತೆಗಳು ಹಾಗೂ ಮೇಕಪ್ ಗೆ ಡಿಮ್ಯಾಂಡ್ ಕೂಡ ಹೆಚ್ಚುತ್ತಿದೆ ಎನ್ನುತ್ತಾರೆ ಇವರು. ಇಲ್ಲಿ ತರಬೇತಿಗೆ ದಾಖಲಾದವರಿಗೆ ಮೇಕಪ್ ಮಾಡುವುದು ಮಾತ್ರವಲ್ಲ ಕಾಸ್ಟ್ಯೂಮ್ ಮ್ಯಾಚ್ ಮಾಡುವುದು, ಹೇರ್ ಸ್ಟೈಲ್, ಜ್ಯುವಲೆರಿ ಮ್ಯಾಚ್ ಮಾಡುವುದು ಸೇರಿದಂತೆ ಸಂಪೂರ್ಣ ತರಬೇತಿ ನೀಡಲಾಗುವುದು.
ಸೋಶಿಯಲ್ ಮೀಡಿಯಾ ಹ್ಯಾಂಡಲಿಂಗ್ ಸೇರಿದಂತೆ ಎಲ್ಲವನ್ನು ಕಲಿಸಿ ಮೇಕಪ್ ವಿಚಾರದಲ್ಲಿ ಅವರನ್ನು ಪರಿಣಿತರನ್ನಾಗಿ ಮಾಡಲಾಗುತ್ತದೆ ಎನ್ನುವ ಭರವಸೆಯನ್ನು ನೀಡುತ್ತಾರೆ ಇವರು ಅಡಿಷನಲ್ ಆಗಿ ನೇಲ್ ಆರ್ಟ್ ಸೇರಿದಂತೆ ಇನ್ನು ಬಹಳಷ್ಟು ಪಡಿಯುವುದು ಇರುತ್ತದೆ. ಬ್ರೈಡಲ್ ಮೇಕಪ್ ಮಾತ್ರವಲ್ಲದೆ ಈಗ ಮದುವೆ ಮನೆಗಳಿಗೆ ಹೋಗುವವರು ಕೂಡ ಮೇಕಪ್ ಮಾಡಿಕೊಳ್ಳುತ್ತಾರೆ.
ಈ ಸುದ್ದಿ ನೋಡಿ:- ಜಮೀನು ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ಅಥವಾ ಪಹಣಿ ಪತ್ರದಲ್ಲಿ ಹೆಸರಿನ ತಿದ್ದುಪಡಿ ಇದ್ದರೆ ಕಂದಾಯ ಅದಾಲತ್ ಜಾರಿ.!
ಗೆಸ್ಟ್ ಮೇಕಪ್, ಬರ್ತಡೆ ಪಾರ್ಟಿ ಗಳಿಗೆ ಮೇಕಪ್ ಮಾಡುವುದು ಸೇರಿದಂತೆ ಫೋಟೋಶೂಟ್ ಗಳಿಗೆ ಪ್ರೀ ವೆಡ್ಡಿಂಗ್ ಶೂಟ್ ಗಳಿಗೆ ಮೇಕಪ್ ಮಾಡುವುದು ಹೀಗೆ ಎಲ್ಲಾ ವಿಧಾನಗಳನ್ನ ಕಲಿಸಿಕೊಡಲಾಗುತ್ತದೆ. ಮೇಕಪ್ ಇಂದ ಎಷ್ಟು ಲಾಭವಾಗುತ್ತಿದೆ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಕಡೆ ಲಾಸ್ ಆಗಿದ್ದರು ಮೇಕಪ್ ಆರ್ಟಿಸ್ಟ್ ಗಳಿಗೆ ಮಾತ್ರ ಬುಕಿಂಗ್ ಆಗುತ್ತಲೇ ಇತ್ತು.
ಕಡಿಮೆ ಜನ ಸೇರಿ ಮದುವೆ ಆದರೆ ಹಳ್ಳಿಗಳಲ್ಲಿ ಆದರೂ ಮೇಕಪ್ ಆರ್ಟಿಸ್ಟ್ ಬೇಕೆ ಬೇಕು ಎಂದು ಪ್ರತಿಯೊಂದು ಮನೆಯವರು ಬಯಸುತ್ತಾರೆ ಹಾಗಾಗಿ ಎಂದು ಕೂಡ ಲಾಭ ಕೊಡುವ ಉದ್ಯಮ ಇದು ಎಂದು ನಂಬಬಹುದು ಎನ್ನುತ್ತಾರೆ ಇವರು. ಮೇಕಪ್ ನಲ್ಲಿ ಅವರ ಮುಖಕ್ಕೆ ಮ್ಯಾಚ್ ಆಗುವಂತೆ ಹೇರ್ ಸ್ಟೈಲ್ ಮಾಡುವುದು ಕೂಡ ಮುಖ್ಯ, ಅದು ಕಸ್ಟಮರ್ ಗೆ ಗೊತ್ತಾಗುವುದಿಲ್ಲ ಜೊತೆಗೆ ಕೆಲವೊಮ್ಮೆ ತಮಗೆ ಬೇಕಾದ ಸಾರಿ ಅಥವಾ ಡ್ರೆಸ್ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ ಆದರೆ ಜ್ಯುವಲರಿ ಮ್ಯಾಚ್ ಮಾಡುವುದಕ್ಕೆ ಸಜೆಶನ್ ಕೇಳುತ್ತಾರೆ.
ಈ ಸುದ್ದಿ ನೋಡಿ:- ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸ್ಕಾಲರ್ಷಿಪ್ ಪಡೆಯಿರಿ.!
ಈ ರೀತಿ ಇದ್ದಾಗ ಮ್ಯಾಚ್ ಮಾಡಿ ಅವರಿಗೆ ಚೆನ್ನಾಗಿ ಕಾಣುವಂತೆ ಮಾಡುವುದು ಕೂಡ ಮುಖ್ಯ. ಇಂಪಾರ್ಟೆಂಟ್ ಆಗಿ ಮುಖಕ್ಕೆ ಫೌಂಡೇಶನ್ ಮ್ಯಾಚ್ ಮಾಡುವುದು ಈ ರೀತಿ ಸಣ್ಣ ಸಣ್ಣ ವಿಷಯಗಳು ಕೂಡ ಮಾಡಿದ ಮೇಕಪ್ ಚೆನ್ನಾಗಿ ಕಾಣುವುದಕ್ಕೆ ಕಾರಣವಾಗುತ್ತದೆ. ಈ ರೀತಿ ಬೇಸಿಕ್ ಹಾಗೂ ಅಡಿಷನಲ್ ಎಲ್ಲವನ್ನು ಕಲಿಸಿಕೊಟ್ಟು ಅವರಿಗೆ ಸರ್ಟಿಫಿಕೇಟ್ ಕೂಡ ನೀಡುತ್ತಾರಂತೆ ಇವರ ಅಕಾಡೆಮಿಯಲ್ಲಿ.
ಇದರ ಕುರಿತು ಡೀಟೇಲ್ ಆಗಿ ನೋಡಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆ / ವಿಳಾಸವನ್ನು ಸಂಪರ್ಕಿಸಿ.
ಸ್ಯಾಮ್ ಮೇಕಪ್ ಸ್ಟುಡಿಯೋ ಅಂಡ್ ಅಕಾಡೆಮಿ,
No.695, 11ನೇ ಕ್ರಾಸ್, 5ನೇ ಮೇನ್,
ಬಾಲ ಗಂಗಾಧರನಾಥ ಸ್ವಾಮೀಜಿ ಗ್ರೌಂಡ್ ಹತ್ತಿರ,
MC ಲೇಔಟ್,
ವಿಜಯನಗರ,
ಬೆಂಗಳೂರು – 560040.
8884002233 / 8884559944.