ಸ್ಟಾಕ್ ಮಾರ್ಕೆಟ್ ಷೇರ್ ಮಾರ್ಕೆಟ್ ಎಂದರೆ ಜನರು ಒಂದು ಹೆಜ್ಜೆ ಹಿಂದೆ ಹಾಕುತ್ತಾರೆ. ಯಾಕೆಂದರೆ ನಿಮ್ಮ ಶತ್ರುಗಳನ್ನು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿಸಿ ಎನ್ನುವ ಪ್ರಚಲಿತ ಗಾದೆ ಇದರಲ್ಲಿ ಎಷ್ಟು ರಿಸ್ಕ್ ಇದೆ ಎಂಬಂತೆ ಬಿಂಬಿಸಿ ಭಯ ಬೀಳಿಸಿದೆ. ಆದರೆ ಇದೊಂದು ಸಮುದ್ರ ಇದ್ದಂತೆ, ಸರಿಯಾಗಿ ಈಜುವುದನ್ನು ಕಲಿತವರು ಮಾತ್ರ ಖಂಡಿತವಾಗಿ ಮುತ್ತು, ರತ್ನ, ಹವಳ ಬೆಲೆ ಬಾಳುವ ವಸ್ತುಗಳೊಂದಿಗೆ ಹಿಂತಿರುಗುತ್ತಾರೆ.
ಅಸಲಿಗೆ ಸ್ಟಾಕ್ ಮಾರ್ಕೆಟ್ ಎಂದರೇನು? ಇದರಿಂದ 10 ಸಾವಿರ ಹಾಕಿ, ಲಕ್ಷ ಮಾಡಬಹುದಾ ಅಥವಾ ಲಕ್ಷದ ಆಸೆ ತೋರಿಸಿ ಬೀದಿಗೆ ತರುತ್ತಾರಾ ಇದರ ಬಗ್ಗೆ ಏನು ಗೊತ್ತಾಗದೆ ಇದ್ದವರು ಇದನ್ನು ತಿಳಿದುಕೊಳ್ಳುವುದು ಹೇಗೆ? ಗುರಿ ಮತ್ತು ಗುರು ಇಲ್ಲದೆ ಸ್ಟಾಕ್ ಮಾರ್ಕೆಟ್ ಕಲಿಯಬಹುದಾ ಎನ್ನುವ ಎಲ್ಲಾ ಗೊಂದಲಗಳಿಗೂ ಈ ಅಂಕಣದಲ್ಲಿ ಉತ್ತರ ಸಿಗುತ್ತದೆ.
ನೀವು ಕೂಡ ಈ ರೀತಿ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬೇಕು ಎಂದರೆ ನಿಮಗೆ ಅದರ ಬಗ್ಗೆ ಕನಿಷ್ಠ ನಾಲೆಡ್ಜ್ ಆದರೂ ಇರಬೇಕು. ಯಾಕೆಂದರೆ ಒಬ್ಬೊಬ್ಬ ಮನುಷ್ಯನ ಆಲೋಚನೆ ಕೂಡ ಒಂದೊಂದು ರೀತಿ ಇರುತ್ತದೆ. ಇದು ಕೂಡ ಒಂದು ರೀತಿಯ ಸೈನ್ಸ್. ನೀವು ಇದರಲ್ಲಿ ಹೇಗೆ ಹೂಡಿಕೆ ಮಾಡಬೇಕು, ಹೇಗೆ ಮಾರಾಟ ಮಾಡಬೇಕು, ಯಾವಾಗ ಹಣ ಹಿಂಪಡೆಯಬೇಕು ಇದನ್ನೆಲ್ಲ ಕಲಿತಿದ್ದರೆ ಮಾತ್ರ ನೀವು ಲಾಭ ಪಡೆಯಲು ಸಾಧ್ಯವಿಲ್ಲ.
ಈ ಸುದ್ದಿ ಓದಿ:- ಇನ್ಸೂರೆನ್ಸ್ ಹಣ ಬೇಗ ತೆಗೆದುಕೊಳ್ಳುವುದು ಹೇಗೆ.? ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇನ್ಸ್ಯೂರೆನ್ಸ್ ಮಾಡಿಸಿರುವವರು ನೋಡಿ.!
ನಾವು ಯಾವ ಕಂಪನಿ ಶೇರ್ ಗಳನ್ನು ಖರೀದಿಸುತ್ತೇವೆ ಎನ್ನುವುದರ ಆಧಾರದ ಮೇಲೆ ಯಾವ ಸಮಯದಲ್ಲಿ ಎಷ್ಟು ಇನ್ವೆಸ್ಟ್ ಮಾಡುತ್ತೇವೆ ಎನ್ನುವುದೆಲ್ಲವೂ ಕೂಡ ನಮ್ಮ ರಿಟರ್ನ್ಸ್ ಮೇಲೆ ಪ್ರಭಾವ ಬೀರುತ್ತದೆ. ಸ್ಟಾಕ್ ಮಾರ್ಕೆಟ್ ಕಲಿಯದೆ ಈಜಲು ಇಳಿದರೆ ಖಂಡಿತವಾಗಿಯೂ ನೀರು ಕುಡಿಯಬೇಕಾಗುತ್ತದೆ. ನಿಮ್ಮ ಪರಿಚಯಸ್ಥರಲ್ಲಿ ಒಂದೆರಡು ಜನ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ ಹತ್ತು ಸಾವಿರ ಹೋಯಿತು, ಐದು ಲಕ್ಷ ಹೋಯಿತು ಎಂದು ಹೇಳಿರುವುದನ್ನು ಕೇಳಿರಬಹುದು.
ಆದರೆ ಸ್ಟಾಕ್ ಮಾರ್ಕೆಟ್ ಯಾವಾಗಲೂ ಏರಿಕೆಯಲ್ಲಿಯೇ ಹೋಗುತ್ತಿರುತ್ತದೆ. ಒಂದೆರಡು ಬಾರಿ ಇಳಿದರು ಕೂಡ ಮುಂದಿನ ದಿನಗಳಲ್ಲಿಯೇ ಅದರ ದುಪ್ಪಟ್ಟು ಏರಿರುತ್ತದೆ. ಇಲ್ಲಿ ಲಾಸ್ ಆಯಿತು ಎಂದು ಹೇಳಿಕೊಳ್ಳುವವರು ಹೇಗೆ ಮಾಡಿರುತ್ತಾರೆ ಎಂದರೆ ಇದು ಏರುಗತಿಯಲ್ಲಿ ಇದ್ದಾಗಲೆಲ್ಲ ಕಡಿಮೆ ಹೂಡಿಕೆ ಮಾಡಿ ಅದು ಇಳಿವ ಸಮಯದಲ್ಲಿ ಅದರ 10 ಪಟ್ಟು ಹೂಡಿಕೆ ಮಾಡಿರುತ್ತಾರೆ.
ಲಾಸ್ ಆಗಿದ್ದಕ್ಕೆ ಮುಂದೆ ಹೀಗೆ ಆಗುತ್ತದೆ ಎಂದು ಹೆದರಿ ಹಿಂಪಡೆದುಕೊಂಡು ಬಿಟ್ಟಿರುತ್ತಾರೆ ಅದೇ ಅವರಿಗೆ ಹೊಡೆತ ಕೊಡುವುದು. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವವರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ ಮತ್ತೊಂದು ವಿಚಾರೇನೆಂದರೆ ಯಾವಾಗಲು ಬಂಡವಾಳ ಇಟ್ಟುಕೊಂಡು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬೇಕು ಸಾಲ ಮಾಡಿಕೊಂಡು ಯಾವುದೇ ಕಾರಣಕ್ಕೂ ಇದಕ್ಕೆ ಇಳಿಯಬೇಡಿ.
ಈ ಸುದ್ದಿ ಓದಿ:-ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024, ಬರೋಬ್ಬರಿ 3000 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಮಾಹಿತಿ.!
ನಮ್ಮ ಕರ್ನಾಟಕ ಸ್ಟಾಕ್ ಮಾರ್ಕೆಟ್ ಕಲಿಕೆಯಲ್ಲಿ ಬಹಳ ಹಿಂದೆ ಇದೆ ಆದರೆ ಗುಜರಾತ್ ಮಹಾರಾಷ್ಟ್ರ ಮುಂತಾದ ರಾಜ್ಯಗಳು ನಾಲ್ಕನೇ ಐದನೇ ಜನರೇಶನ್ ಆಗಿವೆ. ಈಗ ಅವರ ಬ್ಲಡ್ ನಲ್ಲೂ ಈ ಬಿಜಿನೆಸ್ ಇದೆ. ನೀವು ಕೂಡ ಹಣದಿಂದ ಹಣ ಗಳಿಸುವ ವಿದ್ಯೆ ಕಲಿಯಬೇಕು ಎಂದರೆ ಬೆಂಗಳೂರಿನಲ್ಲಿರುವ ರಾಜಾಜಿನಗರದ ಭಾಷಂ ಸರ್ಕಲ್ ಬಳಿ ಇರುವ ಟಿಡಿ ಅಕಾಡೆಮಿಯಲ್ಲಿ (TIDI Academy) ಮೂರು ತಿಂಗಳು ತರಬೇತಿ ಪಡೆದು ಸ್ಟಾಕ್ ಮಾರ್ಕೆಟ್ ವಿದ್ಯೆ ಕಲಿಯಬಹುದು.
ಹೆಚ್ಚಿನ ಮಾಹಿತಿಗಾಗಿ ನೋಡಿ ಮತ್ತು ಈ ಕಚೇರಿ ವಿಳಾಸಕ್ಕೆ ಭೇಟಿ ಕೊಡಿ.
ವಿಳಾಸ:-
713, ಜಿಂಕಾ ಅವಿನ್ಯೂ,
ಅರುಣ ಸಿಲ್ಕ್ ಬಿಲ್ಡಿಂಗ್ 2ನೇ ಮಹಡಿ,
MC ಮೋದಿ ಹಾಸ್ಪಿಟಲ್,
ರಾಜಾಜಿನಗರ,
ಬೆಂಗಳೂರು.
ಮೊಬೈಲ್ ನಂ: 8050576665