ಈ ಫೋಟೋದಲ್ಲಿ ಇರುವಂತಹ ಬಾಲ ನಟ ಯಾರು ಎಂದು ಗುರುತಿಸಬಲ್ಲಿರಾ. ಈ ನಟನನ್ನು ಮನೆದೇವರು ಎಂದೇ ಸಾಕಷ್ಟು ಜನರು ಪೂಜೆ ಮಾಡುತ್ತಾರೆ.

ಮೇಲೆ ನೀವು ನೋಡುತ್ತಿರುವಂತಹ ಸ್ಟಾರ್ ನಟ ಕರ್ನಾಟಕದ ಎಲ್ಲಾ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ ಈ ನಟ ಈಗ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಸಹ, ಅವರ ನೆನಪು ಮಾತ್ರ ನಾವು ಕೊನೆಯವರೆಗೂ ಮರೆಯುವಂತಿಲ್ಲ ಅಷ್ಟರಮಟ್ಟಿಗೆ ದೊಡ್ಡ ಸಾಧನೆಯನ್ನು ಮಾಡಿ ಈ ನಮ್ಮನ್ನೆಲ್ಲರನ್ನು ಹಗಲಿರುವಂತಹ ಈ ನಟ ಬೇರೆ ಯಾರು ಅಲ್ಲ ನಮ್ಮ ಡಾಕ್ಟರ್ ಪುನೀತ್ ರಾಜಕುಮಾರ್ ಅವರು. ಅಪ್ಪು ನಮ್ಮೆಲ್ಲರನ್ನು ಹಗಲಿದ್ದರೂ ಸಹ ಇಂದಿಗೂ ಅವರ ನೆನಪು ನಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ಪುನೀತ್ ಮಾಡಿರುವಂತಹ ಸಾಧನೆ ಅಸ್ಟಿಷ್ಟಲ್ಲ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಹಾಗೆಯೇ ಇನ್ನಿತರ ಯಾವುದೇ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವ ಮೊದಲು ಅಪ್ಪು ಅವರಿಗೆ ನಮನ ಸಲ್ಲಿಸಿ, ಅವರ ಬಗ್ಗೆ ಒಂದೆರಡು ಮಾತುಗಳನ್ನಾಡಿ ನಂತರ ಕಾರ್ಯಕ್ರಮವನ್ನು ಶುರು ಮಾಡುತ್ತಾರೆ ಅಷ್ಟರಮಟ್ಟಿಗೆ ನಮ್ಮ ಪುನೀತ್ ರಾಜಕುಮಾರ್ ಅವರು ಹೆಸರು ಮಾಡಿದ್ದಾರೆ.

WhatsApp Group Join Now
Telegram Group Join Now

ಎಷ್ಟೇ ಸಾಧನೆಯನ್ನು ಮಾಡಿದ್ದರು ಸಹ ಪುನೀತ್ ರಾಜಕುಮಾರ್ ಅವರಲ್ಲಿ ಯಾವುದೇ ರೀತಿಯ ಅಹಂಕಾರದ ಮನೋಭಾವ ಇರಲಿಲ್ಲ. ಸಿನಿಮಾದಲ್ಲಿ ಮಾತ್ರವೇ ಹೀರೋ ಎನಿಸಿಕೊಳ್ಳದೆ ನಿಜ ಜೀವನದಲ್ಲಿಯೂ ಸಹ ಸಾಕಷ್ಟು ಜನರಿಗೆ ಹೀರೋ ಆಗಿದ್ದಾರೆ. ಇವರು ಮಾಡಿರುವಂತಹ ಎಲ್ಲಾ ಸಿನಿಮಾಗಳು ಜನರಹೆ ಒಂದು ಉತ್ತಮ ಸಂದೇಶವನ್ನು ನೀಡುವಂತಹ ಸಿನಿಮಾಗಳೆ ಆಗಿದೆ. ಅದೆಷ್ಟೋ ಜನರ ಹಸಿವನ್ನು ನೀಗಿಸಿದ್ದಾರೆ ಅದೆಷ್ಟೋ ಬಡವರ ಜೀವನವನ್ನು ಇವರು ಸರಿ ಮಾಡಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮ ನಡೆಸಿ ಇನ್ನಿತರ ಕೆಲವೊಂದು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಇಷ್ಟು ಉದಾರ ಮನಸ್ಥಿತಿಯನ್ನು ಹೊಂದಿದಂತಹ ಪುನೀತ್ ರಾಜಕುಮಾರ್ ಅವರನ್ನು ದೇವರು ನಮ್ಮಿಂದ ಕಿತ್ತುಕೊಂಡಿರುವುದು ಅನ್ಯಾಯ ಎಂದೇ ಹೇಳಬಹುದು.

ಸಾಕಷ್ಟು ಜನರ ಮನೆಗಳಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟುಕೊಂಡು ಪೂಜಿಸುತ್ತಿದ್ದಾರೆ ಹಾಗೆಯೇ ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಸಹ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಹಾಕಿಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ್ ಅವರು ಎಲ್ಲರನ್ನು ಆವರಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಲ್ಲಿ ಇದ್ದಂತಹ ನಯಾ, ವಿನಯ, ಗಾಂಭೀರ್ಯತೆ ಇದೆಲ್ಲವೂ ಅವರ ವಯಸ್ಸಿಗೆ ಮೀರಿದಂತಹದ್ದು, ದೊಡ್ಡ ಮನೆಯಲ್ಲಿ ಹುಟ್ಟಿ ದೊಡ್ಡತನವನ್ನು ಮೆರೆಯುತ್ತಿದ್ದರು ಡಾಕ್ಟರ್ ರಾಜಕುಮಾರ್ ಅವರ ಪುತ್ರನಾಗಿ ಅವರಿಗೆ ಹೆಸರನ್ನು ತಂದು ಕೊಡುವಂತಹ ಕೆಲಸವನ್ನು ಇವರು ಮಾಡಿದ್ದರು.

 

ತಂದೆಗೆ ತಕ್ಕ ಮಗನಾಗಿದ್ದಂತಹ ಪುನೀತ್ ರಾಜಕುಮಾರ್ ಅವರು ಚಿತ್ರರಂಗದಲ್ಲಿ ಯಾರೊಂದಿಗೂ ಸಹ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿರಲಿಲ್ಲ ಬದಲಿಕೆ ಎಲ್ಲರನ್ನೂ ಸ್ನೇಹ ಭಾವದಿಂದ ಕಾಣುತ್ತಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಚಿಕ್ಕ ಮಕ್ಕಳು ಎಂದರೆ ತುಂಬಾ ಪ್ರೀತಿ ಎಲ್ಲೇ ಚಿಕ್ಕ ಮಕ್ಕಳನ್ನು ನೋಡಿದರೂ ಸಹ ಅವರನ್ನು ಎತ್ತಿಕೊಂಡು ಮುದ್ದು ಮಾಡುತ್ತಿದ್ದರು ಅಷ್ಟು ಮಗುವಿನಂತಹ ಮನಸ್ಸು ನಮ್ಮ ಅಪ್ಪು ಅವರಲ್ಲಿ ಇತ್ತು. ವಯಸ್ಸಿಗೆ ಮೀರಿದಂತಹ ಸಾಧನೆ, ಸಹಜತೆ ಇವರಲ್ಲಿ ತುಂಬಿಕೊಂಡಿತ್ತು ಪುನೀತ್ ರಾಜಕುಮಾರ್ ಅವರ ಕುಟುಂಬಸ್ಥರು ಹಾಗೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಇನ್ನು ಸಹ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಮರೆಯಲಾಗದ ಮಾಣಿಕ್ಯ ನಾಗಿ ನಮ್ಮ ಜೊತೆಯಲ್ಲಿ ಸದಾ ನೆಲೆಸಿರುತ್ತಾರೆ. ಈ ಫೋಟೋದಲ್ಲಿ ಇರುವಂತಹ ನಟ ಸಾರ್ವಭೌಮ ಯಾರು ಎಂದು ತಿಳಿದಿದ್ದರೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now