ಇತ್ತೀಚಿನ ದಿನಗಳಲ್ಲಿ ಫ್ರೀ ಫ್ಯಾಬ್ರಿಕೇಟೆಡ್ ಹೋಮ್ ಗಳು, ಕಂಟೇನರ್ ಹೌಸ್ ಗಳು, ಪೋರ್ಟೆಬಲ್ ಹೋಮ್ ಗಳು ಮಾರ್ಕೆಟ್ ನಲ್ಲಿ ಹೆಚ್ಚು ಚಾಲ್ತಿಯಲ್ಲಿ ಇವೆ, ಇವುಗಳಿಗೆ ಬೇಡಿಕೆ ಕೂಡ ಹಾಗೆ ಇದೆ ಯಾಕೆಂದರೆ ತಕ್ಷಣಕ್ಕೆ ರೆಡಿ ಆಗುತ್ತವೆ, ಬಜೆಟ್ ಫ್ರೀ, ಲುಕ್ ಕೂಡ ಚೆನ್ನಾಗಿರುತ್ತೆ ಎಂದು. ಅದಲ್ಲದೇ ಏಳೇ ದಿನಗಳಲ್ಲಿ ನಿಮಗೆ ಫ್ರೀ ಫ್ಯಾಬ್ರಿಕೇಟೆಡ್ ಮನೆಗಳು ಸಿಗುತ್ತದೆ.
ನೀವು ಹೇಳಿದ ಜಾಗದಲ್ಲಿ ರೆಡಿ ಮಾಡಿಕೊಡುತ್ತಾರೆ ಅಥವಾ ಶಿಫ್ಟಿಂಗ್ ಕೂಡ ಮಾಡಿಸಿಕೊಳ್ಳಬಹುದು. ಹತ್ತಾರು ಕಂಪನಿಗಳು ಈ ರೀತಿಯ ಮನೆಗಳನ್ನು ಮಾಡಿಕೊಡುವುದಕ್ಕೆ ರೆಡಿ ಇದ್ದು ಪ್ರತಿಯೊಬ್ಬರಿಗೂ ಇದರ ಬಗ್ಗೆ ತಿಳಿಯಲಿ ಎನ್ನುವ ಕಾರಣದಿಂದಾಗಿ ಈ ಉತ್ತಮ ವಿಷಯದ ಬಗ್ಗೆ ಈ ಲೇಖನದಲ್ಲಿ ಕೆಲ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ಮನೆಗಳು ಮಾತ್ರವಲ್ಲದೆ ಹೆಚ್ಚಾಗಿ ಆಫೀಸ್ ಸೆಟ್ ಅಪ್ ಗಳು, ಸೆಕ್ಯೂರಿಟಿ ರೂಮ್ ಗಳು, ಟಾಯ್ಲೆಟ್ ಗಳು ಫಾರ್ಮ್ ಹೌಸ್ ಗಳು ಇತ್ಯಾದಿಗಳಿಗೆ ಹೆಚ್ಚಾಗಿ ಇಂತಹ ಫ್ರೀ ಫ್ಯಾಬ್ರಿಕೇಟೆಡ್ ಹೌಸ್ ಗಳನ್ನು ಮಾಡಿಸಿಕೊಳ್ಳಲು ಬಯಸುತ್ತಾರೆ 1BHK 3.5 ಲಕ್ಷದಲ್ಲಿ ತಯಾರಾಗುತ್ತದೆ, 2 BHK 6 ಲಕ್ಷದಲ್ಲಿ ಸಿಗುತ್ತದೆ.
ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
ಬೆಂಗಳೂರಿನ ಮೇಡಳ್ಳಿಯಲ್ಲೊಂದು ಕಂಪನಿ ಇದ್ದು ಆ ಕಂಪನಿ ನೀಡುತ್ತಿರುವ ಸರ್ವಿಸ್ ಉದಾಹರಣೆಯೊಂದಿಗೆ ಇದು ಹೇಗೆ ತಯಾರಾಗುತ್ತವೆ ಎನ್ನುವ ವಿಚಾರವನ್ನು ತಿಳಿಸಬಯಸುತಿದ್ದೇವೆ. ಹಂತ ಹಂತವಾಗಿ ಈ ಕಾರ್ಯ ನಡೆಯುತ್ತದೆ ಮೊದಲಿಗೆ ಪಿಲ್ಲರ್ ಗಳನ್ನು ಹಾಕಿಕೊಂಡು ಸುತ್ತಲೂ ವಾಲ್ ಆದಮೇಲೆ ವೈರಿಂಗ್ ನಡೆಸಿ ನಂತರ ಸಿಮೆಂಟ್ ವಾಲ್ ಗಳನ್ನು ಹಾಕಲಾಗುತ್ತದೆ.
ಆಮೇಲೆ ರೂಫಿಂಗ್, ಸ್ವಿಚ್ ಬೋರ್ಡ್ ಗಳು, ವಿಂಡೋ ಡೋರ್ ಫ್ಲೋರಿಂಗ್ ಎಲ್ಲ ಕವರ್ ಮಾಡಿ ಕೊಡಲಾಗುತ್ತದೆ ಎಲ್ಲವೂ 7 ದಿನಗಳಲ್ಲಿ ಆಗುತ್ತದೆ ಎಂದು ಬಹಳ ಅನುಕೂಲಕರವಾದ ವಿಷಯ. ರೂಫಿಂಗ್ ವಾಲ್ಗಳು ಹಾಗೂ ಫ್ಲೋರಿಂಗ್ ಎಲ್ಲದಕ್ಕೂ ಕೂಡ ಸಿಮೆಂಟ್ ಶೀಟ್ ಗಳನ್ನು ಬಳಸುತ್ತಾರೆ.
ಸೀಮೆಂಟ್ ಶೀಟ್ ಗಳನ್ನು ಬಳಸುವುದರ ಉದ್ದೇಶವು ಬಹಳ ತಂಪಾಗಿರುತ್ತದೆ ಎಂದು ಹಾಗೆ ಸಿಮೆಂಟ್ ವಾಲ್ ಗಳಾದರೆ ಕಸ್ಟಮರ್ ಗೆ ಇಷ್ಟ ಆದ ಬಣ್ಣಗಳನ್ನು ಹಾಕಬಹುದು ಎನ್ನುವ ಕಾರಣದಿಂದ ಕೂಡ ಈ ಆಪ್ಷನ್ ನೀಡಲಾಗಿದೆ. ಒಂದು ವೇಳೆ ಕಸ್ಟಮರ್ ಲ್ಯಾಮಿನೇಟ್ ಗಳನ್ನು ಕೇಳಿದರೆ ಅವರ ಇಚ್ಛೆಯಂತೆ ಕೂಡ ಮಾಡಿಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:-ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ, ಬಾಡಿಗೆ ಕೊಡೋಕೆ ಬೆಸ್ಟ್, ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಕಡಿಮೆ ಬಜೆಟ್ ಮನೆ…
ವಿಂಡೋ ಡೋರ್ ಎಲ್ಲಾ ಕಡೆ ಸಿಲಿಕಾನ್ ಸೀಲಿಂಗ್ ಮಾಡುವುದರಿಂದ ನೀರಿನ ಲೀಕೇಜ್ ಭಯ ಇಲ್ಲ, ವಾಟರ್ ಟ್ಯಾಂಕ್ ಇಡುವ ವ್ಯವಸ್ಥೆ ಎಲೆಕ್ಟ್ರಿಕಲ್ ಕಲೆಕ್ಷನ್ ಕೂಡ ಯಾವುದೇ ಸಮಸ್ಯೆ ಇಲ್ಲ. ಫ್ಲೋರಿಂಗ್ ಗೆ ಬೇಕಾದರೆ ಟೈಲ್ಸ್ ಹಾಕಿಸಬಹುದು ಅಥವಾ ವಿಲಾಯಿನ್ ಶೀಟ್ ಗಳು ಹಾಕಿಸಬಹುದು ಹೀಗೆ ಅದಕ್ಕೂ ಆಪ್ಷನ್ ಗಳನ್ನು ನೀಡಲಾಗುತ್ತದೆ ಗ್ರಾಹಕರು ಬಜೆಟ್ ಹಾಗೂ ಲುಕ್ ಅನುಸಾರ ಇಷ್ಟವಾದದ್ದನ್ನು ಮಾಡಿಸಬಹುದು
ಹೊರಗಿನಿಂದ ಬಹಳ ಸಿಂಪಲ್ ಎನಿಸಿದರೂ ಒಳಗಿನಿಂದ ಬಹಳ ಕಂಫರ್ಟಬಲ್ ಆಫೀಸ್ ವಾತಾವರಣವನ್ನು ಇವುಗಳು ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಅವಶ್ಯಕತೆಗೆ ಅನುಗುಣವಾದ ಅಳತೆಗಳಲ್ಲಿ ಇದನ್ನು ಮಾಡಿಕೊಡಲಾಗುತ್ತದೆ ಮತ್ತು ಸರ್ವಿಸ್ ಉತ್ತಮವಾಗಿದ್ದು ಈಗಾಗಲೇ ಕರ್ನಾಟಕದಾದ್ಯಂತ ನಾನಾ ಕಡೆಗಳಿಂದ ಈ ಕಂಪನಿಗೆ ಆರ್ಡರ್ ಕೂಡ ಹೋಗಿದೆ.
ನೀವು ಕೂಡ ಈ ವಿಚಾರದ ಬಗ್ಗೆ ಆಸಕ್ತಿ ಇದ್ದರೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮಗೂ ಇಂತಹ ಮನೆಗಳನ್ನು ಕಟ್ಟಿಸಿಕೊಳ್ಳುವ ಇಚ್ಛೆ ಇದ್ದರೆ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ವಿಳಾಸಕ್ಕೆ ಸಂಪರ್ಕಿಸಿ.
ಈ ಸುದ್ದಿ ಓದಿ:-ಇಂಡಿಯನ್ ಬ್ಯಾಂಕ್ನಲ್ಲಿ ಉದ್ಯೋಗವಕಾಶ, ವೇತನ 89,000 ಆಸಕ್ತರು ಅರ್ಜಿ ಸಲ್ಲಿಸಿ.!
ವಿಳಾಸ:
ನಂ.65,
ಕುರುಡು ಸೊನ್ನೇನಹಳ್ಳಿ ರೋಡ್,
BWSSB ಆಫೀಸ್ ಹತ್ತಿರ,
ವೀರ್ಗೋ ನಗರ,
ಮೇಡಳ್ಳಿ,
ಬೆಂಗಳೂರು – 560049.
7798847474