ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking) ಉದ್ಯೋಗ ಮಾಡಬೇಕು ಎನ್ನುವುದು ಅನೇಕ ಯುವಜನತೆಯ ಕನಸು. ಈಗಾಗಲೇ ಬೇರೆ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು ಬ್ಯಾಂಕ್ ಕೆಲಸಗಳು ಟೆನ್ಶನ್ ಫ್ರೀ ಹಾಗೂ ಹೆಚ್ಚಿನ ವೇತನ ಇರುತ್ತದೆ ಮತ್ತು ಕೆಲಸದ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಾದ ಕಷ್ಟ ಇರುವುದಿಲ್ಲ ಎನ್ನುವ ಕಾರಣಕ್ಕಾಗಿ ಈ ಅಫಿಷಿಯಲ್ ಹುದ್ದೆಗಳಿಗೆ ಆಯ್ಕೆಯಾಗಲು ಎಲ್ಲರೂ ಬಯಸುತ್ತಾರೆ.
ನಮ್ಮ ದೇಶದಲ್ಲೂ ನೂರಾರು ಬಗೆಯ ಬ್ಯಾಂಕ್ ಗಳಿದ್ದು ಲಕ್ಷಾಂತರ ಹುದ್ದೆಗಳು ಪ್ರತಿ ವರ್ಷ ಭರ್ತಿಯಾಗುತ್ತಿರುತ್ತವೆ. ಆ ಪ್ರಕಾರವಾಗಿ ಇಂದು ಈ ಲೇಖನದಲ್ಲಿ ಹೊಸದೊಂದು ಬ್ಯಾಂಕಿಂಗ್ ನೇಮಕಾತಿ ಬಗ್ಗೆ ತಿಳಿಸುತ್ತಿದ್ದೇನೆ. ಯಾವ ಬ್ಯಾಂಕ್ ನಲ್ಲಿ ಉದ್ಯೋಗವಕಾಶ? ಅರ್ಹತಾ ಮನದಂಡಗಳೇನು? ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ವಿವರ ಹೀಗಿದೆ ನೋಡಿ..
ಈ ಸುದ್ದಿ ಓದಿ:- ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಕಡ್ಡಾಯ.! ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಕಂದಾಯ ಸಚಿವರು.!
ನೇಮಕಾತಿ ಸಂಸ್ಥೆ:- ಇಂಡಿಯನ್ ಬ್ಯಾಂಕ್ (Indian Bank)
ಹುದ್ದೆ ಹೆಸರು:- ಸ್ಪೆಷಲಿಸ್ಟ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ:- 146 ಹುದ್ದೆಗಳು.
ಹುದ್ದೆಗಳ ವಿವರ:-
* ಮ್ಯಾನೇಜರ್
* ಸೀನಿಯರ್ ಮ್ಯಾನೇಜರ್
* ಚೀಫ್ ಮ್ಯಾನೇಜರ್
ಹುದ್ದೆ ಖಾಲಿ ಇರುವ ವಿಭಾಗಗಳು:-
* ಕ್ರೆಡಿಟ್
* ಅಕೌಂಟ್ಸ್
* ITವಿಭಾಗ
* ಡಿಜಿಟಲ್ ಬ್ಯಾಂಕಿಂಗ್
* ರಿಸ್ಕ್ ಮ್ಯಾನೇಜ್ಮೆಂಟ್
* ಪೋರ್ಟ್‌ಫೊಲಿಯೊ ಮ್ಯಾನೇಜ್ಮೆಂಟ್
* ಡಾಟಾ ಅನಾಲಿಸ್ಟ್
* ಸೆಕ್ಟಾರ್ ಸ್ಪೆಷಲಿಸ್ಟ್
* ಇನ್ಫ್ರಾಸ್ಟ್ರಕ್ಚರ್
* ಡಾಟಾ ಅನಾಲಿಸ್ಟ್
* ಸ್ಟ್ಯಾಟಿಸ್ಟಿಷಿಯನ್
* ಎಕನಾಮಿಸ್ಟ್
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ
ರೂ.36,000 ದಿಂದ ರೂ.89,000 ವರೆಗೆ ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಆಯಾ ಹುದ್ದೆಗಳಿಗೆ ಅನುಗುಣವಾಗಿ CA / ICWA / B.E / ಪದವಿ / ಸ್ನಾತಕೋತ್ತರ ಪದವಿ/ ಡಿಪ್ಲೊಮ ಪದವಿಗಳನ್ನು ಪಡೆದವರು ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು
ವಯೋಮಿತಿ ಸಡಿಲಿಕೆ:-
* OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು
* SC / ST ಪ್ರವರ್ಗ – 1ರ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಇಂಡಿಯನ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.
* ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ಕೇಳಲಾಗುವ ಸ್ವ-ವಿವಗಳನ್ನು ಸರಿಯಾಗಿ ಭರ್ತಿ ಮಾಡಬೇಕು
* ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
* ಅರ್ಜಿ ಶುಲ್ಕ ಪಾವತಿಸಿ ಇ-ರಸೀದಿ ಹಾಗೂ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.
* ವೆಬ್‌ಸೈಟ್ ವಿಳಾಸ:
https://ibpsonline.ibps.in/ibsofebr24/
* ಹೆಚ್ಚಿನ ಮಾಹಿತಿಗಾಗಿ ಇದೇ ವೆಬ್ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಓದಿ ತಿಳಿದುಕೊಳ್ಳಬಹುದು.
ಆಯ್ಕೆ ವಿಧಾನ:-
ಕಂಪ್ಯೂಟರ್ ಬೆಸ್ಟ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ನಂತರ ಆಯ್ಕೆ ಆದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ಆಯ್ದುಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!
ಅರ್ಜಿ ಶುಲ್ಕ:-
* ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI ಮೂಲಕ ಶುಲ್ಕ ಪಾವತಿ ಮಾಡಬಹುದು.
* ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ರೂ.1000.
* SC / ST / PWD ಅಭ್ಯರ್ಥಿಗಳಿಗೆ ರೂ.175.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 12 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 01, 2024.