ಎಷ್ಟೇ ಶೆಕೆ ಇದ್ದರೂ ಕೂಲ್ ಮಾಡುತ್ತದೆ ಈ ಕೂಲಾರ್, ಕೇವಲ ರೂ.1250ಕ್ಕೆ ಸಿಗುತ್ತಿದೆ ಮಿನಿ ಏರ್ ಕೂಲರ್.!

ಬೇಸಿಗೆಕಾಲ (Summer) ಆರಂಭವಾಯಿತು. ಮಾರ್ಚ್ ತಿಂಗಳಿನ ಮುಂಚೆ ವಾತಾವರಣ ಬಹಳ ಬಿಸಿಯಾಗಿ ಹೋಗಿದೆ ಅದರಲ್ಲೂ ಕಳೆದ ವರ್ಷ ಮಳೆ ಇಲ್ಲದೆ ಇರುವುದು ಭೂಮಿಯ ಕಾವನ್ನೂ ಹೆಚ್ಚಿಸಿದೆ. ಮನೆಯಲ್ಲೂ ಕೂಡ ಇರಲು ಆಗುತ್ತಿಲ್ಲ, ಮನೆ ಹೊರಗಡೆಯೂ ಇದೆ ಅನುಭವ ಹೀಗೆ ಎಷ್ಟು ಫ್ಯಾನ್ ಹಾಕಿಕೊಂಡು ಓಡಿಸಿದರೂ ಸಾಕಾಗುವುದಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿರುವವರಿಗೆ ಒಂದು ಸಮಾಧಾನಕರ ಸುದ್ದಿ ಇದೆ.

WhatsApp Group Join Now
Telegram Group Join Now

ಫ್ಯಾನ್, AC, ಕೂಲರ್ ಇದ್ದರು ಒಂದು ವೇಳೆ ಕರೆಂಟ್ ಇಲ್ಲದೆ ಹೋದರಂತೂ ನರಕ ದರ್ಶನ ಎಂದೇ ಹೇಳಬಹುದು. ಎಲ್ಲಾ ಶೆಖೆಗೆ ಬೆಂದು ಬೆವರಾಗಿ ಹೋಗಿರುತ್ತೇವೆ, ರಾತ್ರಿ ಹೊತ್ತು ಇದೇ ಕಾರಣದಿಂದ ನಿದ್ದೆ ಕೂಡ ಬರುವುದಿಲ್ಲ.

ಚಿಕ್ಕ ಮಕ್ಕಳು ಕರೆಂಟ್ ಇಲ್ಲದ ದಿನ ಫ್ಯಾನ್ ಇಲ್ಲದೆ ನಿದ್ರೆಯು ಮಾಡುವುದಿಲ್ಲ ವಯಸ್ಸಾದವರು ಇದ್ದರೆ ಅವರಿಗೂ ಕಷ್ಟ ಆಗುತ್ತಿದೆ ಮನೆಯಲ್ಲಿ ಹುಷಾರಿಲ್ಲದೆ ಇದ್ದವರು ಈ ಬೇಸಿಗೆಯಿಂದ ಬಹಳ ಕಷ್ಟ ಪಡುತ್ತಿದ್ದಾರೆ ಎನಿಸಿದರೆ ನಿಮಗೂ ಕೂಡ ಈ ರೀತಿ ಆಗಿದ್ದರೆ ನಿಮಗಾಗಿ ಪ್ರಗತಿ ಹೋಂ ಅಪ್ಲೈಯನ್ಸಸ್ (Pragathi Home Appliances) ಒಂದು ಒಳ್ಳೆ ಪ್ರಾಡಕ್ಟ್ ರೆಡಿ ಪರಿಚಯಿಸಿದ್ದಾರೆ.

ಈ ಸುದ್ದಿ ಓದಿ:- ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಗಳಿಗೆ ನೇರ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.!

ಇದನ್ನು ಒಂದು ಮಿನಿ ಕೂಲರ್ (Mini Air Cooler) ಆಗಿ ನೀವು ಯಾವುದೇ ಕರೆಂಟ್ ಸಹಾಯವಿಲ್ಲದೆ ಬಳಸಬಹುದಾಗಿದೆ. ಬಹಳ ಚಿಲ್ ಆಗಿ ತಣ್ಣನೆಯ ಅನುಭವ ಕೊಡುವ ಇದು ನಿಮ್ಮ ಕೈಗೆಟುಕುವ ಬೆಲೆಗಳಲ್ಲಿ ಕೂಡ ಸಿಗುತ್ತಿದೆ, ಕರ್ನಾಟಕದಾದ್ಯಂತ ಮಾತ್ರವಲ್ಲದೇ ಬೇರೆ ಕಡೆಯೂ ಇವರು ಡಿಲವರಿ ಕೊಡುತ್ತಾರೆ ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ಕೂಡ ಇದೆ ಇಷ್ಟೆಲ್ಲಾ ಅನುಕೂಲತೆ ಇರುವ ಈ ಪ್ರಾಡಕ್ಟ್ ಸ್ಪೆಷಲ್ ಏನು ಎನ್ನುವುದನ್ನು ಕೂಡ ತಿಳಿಸುತ್ತಿದ್ದೇವೆ.

ಪ್ರಗತಿ ಹೋಂ ಅಪ್ಲೈಯನ್ಸ್ ರವರು ರೆಡಿ ಮಾಡಿರುವ ಈ ಪ್ರಾಡಕ್ಟ್ ಒಂದು ಚಿಕ್ಕ ಮೇಕಪ್ ಕಿಟ್ ಸೈಜ್ ನಲ್ಲಿ ಬರುತ್ತದೆ ಎಂದೇ ಹೇಳಬಹುದು. ಇದನ್ನು ಕರೆಂಟ್ ಇದ್ದಾಗ ಕರೆಂಟ್ ನಲ್ಲಿ ಬಳಸಬಹುದು, ಕರೆಂಟ್ ಇಲ್ಲದೆ ಇದ್ದಾಗ ನಿಮ್ಮ ಮೊಬೈಲ್ ಚಾರ್ಜ್ ಮಾಡುವ ಪವರ್ ಬ್ಯಾಂಕ್ ಸಹಾಯದಿಂದಲೇ ಇದನ್ನು ಓಡಿಸಬಹುದು.

ಇದರಲ್ಲಿ ನೀವು ನೀರು ಕೂಲಿಂಗ್ ವಾಟರ್, ಐಸ್ ಕ್ಯೂಬ್ ಇತ್ಯಾದಿಗಳನ್ನು ಹಾಕಬಹುದು. ಇದರಿಂದ ನಿಮಗೆ ಬಹಳ ತಣ್ಣನೆಯ ಗಾಳಿ ಸಿಗುತ್ತದೆ ಮತ್ತು ಬಹಳ ಸಿಂಪಲ್ ಸೈಜ್ ನಲ್ಲಿ ಸಿಗುವುದರಿಂದ ನೀವು ಇದನ್ನು ಡೈನಿಂಗ್ ಟೇಬಲ್ ಅಥವಾ ಕೆಳಗೆ ಕುಳಿತು ಊಟ ಮಾಡುವಾಗ ಅಥವಾ ಮಗುವನ್ನು ಮಲಗಿಸುವ ಜಾಗಕ್ಕೆ, ಸ್ಟಡಿ ಟೇಬಲ್ ಮುಂದೆ ಕಾರಿನಲ್ಲಿ ಹೀಗೆ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು.

ಈ ಸುದ್ದಿ ಓದಿ:-ಹಸುವಿಗಿಂತ ಹಸು ಸಗಣಿಯಿಂದಲೇ ಡಬಲ್ ಲಾಭ.! ಪಶುಸಂಗೋಪನೆ ಮಾಡುತ್ತಿರುವವರು ನೋಡಿ.! ಸಗಣಿಯಿಂದ ಎಷ್ಟೆಲ್ಲಾ ಲಾಭ ಇದೆ ಅಂತ.!

ಹೆಚ್ಚಿನ ಜಾಗದ ಅವಶ್ಯಕತೆ ಇಲ್ಲ ಒಂದು ವೇಳೆ ಇದನ್ನು ನೀವು ನೇತು ಹಾಕುವುದಾದರೆ ಬೆಲ್ಟ್ ಕೂಡ ನೀಡುತ್ತಾರೆ ಅದರ ಸಹಾಯದಿಂದ ಬೇಕಾದಲ್ಲಿ ಫಿಕ್ಸ್ ಮಾಡಬಹುದು. ಹೆಚ್ಚಿನ ಪವರ್ ಕೂಡ ಕೇಳುವುದಿಲ್ಲ ನೀವು ಒಂದು ದಿನಕ್ಕೆ ಮೊಬೈಲ್ ಎಷ್ಟು ಚಾರ್ಜ್ ಮಾಡುತ್ತೀರೋ ಅಷ್ಟೇ ಚಾರ್ಜರ್ನಲ್ಲಿ ಇದು ವರ್ಕ್ ಆಗುತ್ತದೆ.

ಗಾಳಿ ವೇಗ ಬದಲಾಯಿಸಿ ಕೊಳ್ಳುವುದಕ್ಕೆ ಸ್ವಿಚ್ ಗಳನ್ನು ನೀಡಿ ಕಂಟ್ರೋಲ್ ಮಾಡಲಾಗುತ್ತಿದ್ದು ಇಷ್ಟೆಲ್ಲ ಅನುಕೂಲತೆ ಇರುವುದರಿಂದ ಎಲ್ಲರೂ ಬಹಳ ಇಷ್ಟ ಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕೇವಲ ರೂ.1200ಗೆ ಈ ಪ್ರಾಡಕ್ಟ್ ಸಿಗುತ್ತದೆ ಈ ಪ್ರಾಡಕ್ಟ್ ನಿಮಗೂ ಕೊಂಡುಕೊಳ್ಳುವ ಮನಸಿದ್ದರೆ ಈ ವಿಡಿಯೋ ಪೂರ್ತಿಯಾಗಿ ನೋಡಿ ಈ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಿ ಆರ್ಡರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now