ಮನೆ ಕಟ್ಟಿಸುವುದು ಒಂದು ರೀತಿಯ ಸಂಭ್ರಮ ಹಾಗೂ ಅದು ನಮ್ಮ ಜೀವನದ ಸಾಧನೆ ಎನ್ನುವ ಹೆಮ್ಮೆ ಕೂಡ ಜೊತೆಗೆ ನಮಗೆ ನಮ್ಮ ಮನೆ ಹೀಗೇ ಬರಬೇಕು, ಹೀಗೆ ಆಗಬೇಕು ಎಂದು ಆಸೆ ಇರುತ್ತದೆ. ನಾವು ಹೋದ ಮನೆಗಳಲ್ಲೆಲ್ಲಾ ಯಾವುದಕ್ಕೆ ಯಾವ ಮೆಟೀರಿಯಲ್ ಬಳಸಿದ್ದಾರೆ ಎನ್ನುವುದರಲ್ಲಿ ಪ್ರತಿಯೊಂದು ವಿಷಯವನ್ನು ಕೂಡ ಅಬ್ಸರ್ವ್ ಮಾಡಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿದುಕೊಳ್ಳುತ್ತಲೇ ಇರುತ್ತೇವೆ.
ನಿಮಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ನಾವು ಈ ಅಂಕಣದಲ್ಲೂ ಕೂಡ ನಿಮಗೆ ಇದರ ಸಂಬಂಧಿತ ವಿಷಯ ತಿಳಿಸುತ್ತಿದ್ದೇವೆ. ಅದರಲ್ಲೂ ಮನೆಯಲ್ಲಿ ವಾಲ್, ವಿಂಡೋ ಫ್ರೇಮ್ ಗಳು ಯಾವುದು ಉತ್ತಮ ಎನ್ನುವುದರ ಬಗ್ಗೆ ಕೆಲ ಸಂಗತಿಗಳನ್ನು ತಿಳಿಸಿ ಕೊಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:-ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!
* MS ಫ್ರೇಮ್, WPC ಫ್ರೇಮ್ ಮತ್ತು ವುಡ್ ಫ್ರೇಮ್ ಎನ್ನುವ ಹಲವು ಚೌಕಟ್ಟುಗಳ ಬಗೆಗಳು ಇವೆ ಇದರಲ್ಲಿ ಬೆಲೆ ಬಾಳಿಕೆ ಮತ್ತು ಲುಕ್ ನಲ್ಲಿ ವ್ಯತ್ಯಾಸಗಳಿರುತ್ತವೆ. ನಿಮ್ಮ ಬಜೆಟ್ ಹಾಗೂ ನಿಮ್ಮ ಆಸಕ್ತಿಗೆ ಅನುಕೂಲವಾಗಿ ನೀವು ಆರಿಸಬಹುದು ಆದರೆ ಯಾವುದು ಯಾವ ವಿಷಯದಲ್ಲಿ ಬೆಸ್ಟ್ ಎನ್ನುವ ಫೀಚರ್ತಸ್ ಗಳನ್ನು ತಿಳಿದುಕೊಂಡು ಮುಂದುವರೆಯಬೇಕು.
* ವುಡೆನ್ ಫ್ರೇಮ್ ಗಳಾದರೆ ಟೀಕ್ ವುಡ್, ನೀಮ್ ವುಡ್, ಸಾಲ್ ವುಡ್ ಹೀಗೆ ಇದರಲ್ಲೂ ಕೂಡ ಬಾಳಿಕೆ ಮತ್ತು ಲುಕ್ ಆಧಾರಿತವಾಗಿ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ.
* MS ಫ್ರೇಮ್ ಗಳ ಬಗ್ಗೆ ಹೇಳುವುದಾದರೆ ಟಾಟಾ ಕಂಪನಿ ಅಂತಹ ದೊಡ್ಡ ದೊಡ್ಡ ಕಂಪನಿಗಳು ಕೂಡ ಈಗ MS ನ ಫ್ರೇಮ್ ತಯಾರಿಸುತ್ತಿದ್ದಾರೆ, ಇದು ಕೂಡ ಬ್ರಾಂಡೆಡ್ ಬರುತ್ತದೆ.
* WPC ಎನ್ನುವುದು ಒಂದು ಪ್ಲಾಸ್ಟಿಕ್ ಮೆಟೀರಿಯಲ್ ಆಗಿದೆ. ಆದರೆ ಪೂರ್ತಿ ಪ್ಲಾಸ್ಟಿಕ್ ಒಂದೇ ಅಲ್ಲ, ಇದರ ಜೊತೆಗೆ ವುಡ್ ಪೌಡರ್ ಇನ್ನಿತರ ಕೆಮಿಕಲ್ಸ್ ಗಳನ್ನು ಬಳಸಿ ರೆಡಿ ಮಾಡುವ ಮೆಟೀರಿಯಲ್ ಆಗಿದೆ. ಆದಷ್ಟು ವುಡ್ ಫ್ರೇಮ್ ಗಳನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಯಾಕೆಂದರೆ ದಿನ ಕಳೆದಂತೆ ಕುಟ್ಟೆ ಹಿಡಿದು ಹುಳ ಬೀಳುವುದು ಮತ್ತು ಇದು ವಾಟರ್ ಪ್ರೂಫ್ ಆಗಿರುವುದಿಲ್ಲ ಫೈರ್ ಪ್ರೂಫ್ ಆಗಿರುವುದರಲ್ಲ ಈ ಎಲ್ಲ ಡೇಂಜರ್ ಗಳಿಂದ ಜಾಗ್ರತೆಯಾಗಿ ಇರಲು ಮತ್ತು ಭವಿಷ್ಯದಲ್ಲಿ ಆಗಬಹುದಾದ ಖರ್ಚನ್ನು ತಗ್ಗಿಸಲು ಆದಷ್ಟು ಒಳ್ಳೆಯದು.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
ಆದರೆ ಇದು ಚೆನ್ನಾಗಿರುತ್ತೆ ಎನ್ನುವ ಕಾರಣದಿಂದ ಅನೇಕರು ಇದನ್ನು ಬಳಸುತ್ತಾರೆ ಬೇಕಾದರೆ ಮೈನ್ ಡೋರ್ ವುಡ್ ಫ್ರೇಮ್ ಬಳಸಿ ಮೇನ್ ಡೋರ್ ಪಕ್ಕದಲ್ಲಿರುವ ವಿಂಡೋ ಗೆ ವುಡ್ ಫ್ರೇಮ್ ಬಳಸಿ ಉಳಿದ ಕಿಟಕಿಗಳಿಗಾದರೂ ಬೇರೆ ಆಪ್ಷನ್ ಹೋಗುವುದು ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ.
ಮತ್ತೊಂದು ದೊಡ್ಡ ಸಮಾಧಾನ ಎಂದರೆ ನಾವು ವುಡ್ ಫ್ರೇಮ್ ಬಳಸುವುದಾದರೆ ನಮಗಾಗಿ ಒಂದು ಮರವನ್ನು ಕಳೆಯುತ್ತಿದ್ದೇವೆ ಎಂದು ಅರ್ಥ ಹಾಗಾಗಿ ನೇಚರ್ ಗೆ ಹಾನಿ ಮಾಡಬಾರದು ಎನ್ನುವ ಮನಸಿರುವವರು ವುಡ್ ಫ್ರೇಮ್ ಬಳಸುವುದನ್ನು ಅವಾಯ್ಡ್ ಮಾಡುತ್ತಿದ್ದಾರೆ.
* ವುಡ್ ಫ್ರೇಮ್ ಗಳನ್ನೇ ಆರಿಸಿಕೊಳ್ಳುವುದಾದರೆ ಮೊದಲಿಗೆ ಟೀಕ್ ನಂತರದ ಸಾಲಿನಲ್ಲಿ ಹೊನ್ನೆ, ಆಮೇಲೆ ನೀಮ್ ಹಾಗೂ ಸಾಲ್ ಇತ್ಯಾದಿಗಳು ಬರುತ್ತವೆ. ಬೆಲೆಗಳ ವಿಚಾರದಲ್ಲೂ ಇದೇ ಶ್ರೇಣಿ ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಇವುಗಳ ಬಗ್ಗೆ ಇನ್ನು ವಿಸ್ತಾರವಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.