ಈ ಲಕ್ಷಣಗಳೇನಾದರೂ ಕಂಡು ಬಂದರೆ ಒಂದು ತಿಂಗಳೊಳಗೆ ಸ್ಟ್ರೋಕ್ ಆಗಬಹುದು ಎಚ್ಚರ.!

 

WhatsApp Group Join Now
Telegram Group Join Now

ಬೇರೆ ಎಲ್ಲ ರೋಗಕ್ಕಿಂತ ಪಾರ್ಶ್ವವಾಯು ಬಗ್ಗೆ ನಮಗೆ ಬಹಳ ಆಶ್ಚರ್ಯ ಆಗುತ್ತದೆ. ಯಾಕೆಂದರೆ ಇದ್ದಕ್ಕಿದ್ದಂತೆ ಚೆನ್ನಾಗಿದ್ದ ವ್ಯಕ್ತಿ ಈ ರೀತಿ ಆಗಿಬಿಟ್ಟನಲ್ಲ ಎಂದು ಕೊಂಡಿರುತ್ತೇವೆ. ಆದರೆ ಇದು ತಕ್ಷಣ ಆಗುವುದಿಲ್ಲ, ಅವರಿಗೆ ಪಾರ್ಶ್ವವಾಯು ಆಗುವುದರ ಮೊದಲೇ ಕೆಲವು ಲಕ್ಷಣಗಳನ್ನು ಕೊಟ್ಟಿರುತ್ತದೆ.

ಈ ಸ್ಟ್ರೋಕ್ ಆಗುವುದು ಎಂದರೇನು? ಈ ಸ್ಟ್ರೋಕ್ ಆಗುವುದು ಯಾಕೆ ಎಂದರೆ ಏನು ಎಂದು ಹೇಳುವುದಾದರೆ ಮೆದುಳಿನ ರಕ್ತ ಸಂಚಾರಕ್ಕೆ ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾಗುವುದು ಅಥವಾ ರಕ್ತನಾಳಗಳ ಮೇಲೆ ಪ್ರೆಶರ್ ಜಾಸ್ತಿಯಾಗಿ ಅದು ಹೊಡೆದು ಹೋದಾಗ ಈ ರೀತಿ ಸ್ಟ್ರೋಕ್ ಆಗುತ್ತದೆ.

ಈ ಲಕ್ಷಣಗಳು ಕಾಣಿಸಿಕೊಂಡಾಗಲೂ ನಿರ್ಲಕ್ಷ ಮಾಡಿದಾಗಲೇ ಜೀವನ ಪೂರ್ತಿ ಪಶ್ಚಾತಾಪ ಪಡುವಂತಹ ಇಂತಹ ಪರಿಸ್ಥಿತಿ ತಲುಪುತ್ತಾರೆ. ಹಾಗಾಗಿ ಪಾಶ್ವ ವಾಯು ಎಂದರೇನು? ಮತ್ತು ಪಾರ್ಶ್ವವಾಯು ಬರುವ ಮುನ್ನ ಒಂದು ತಿಂಗಳಲ್ಲಿ ಯಾವ ರೀತಿಯಾದ ಲಕ್ಷಣಗಳು ಕಾಣಿಸಿಕೊಂಡರೆ ಏನು ಎಚ್ಚರಿಕೆ ವಹಿಸಬೇಕು ಎನ್ನುವ ವಿಚಾರದ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಒಂದು ಕ್ಯಾಪ್ಸೂಲ್ ಒಂದು ಮೂಟೆ ಗೊಬ್ಬರಕ್ಕೆ ಸಮ, ಕೇವಲ ರೂ.100 ರ ಈ ಕ್ಯಾಪ್ಸೂಲ್ ನಿಂದ ನಿಮ್ಮ ಬೆಳೆಯ ಇಳುವರಿ ದುಪ್ಪಟ್ಪಾಗುತ್ತದೆ.!

* ತಲೆನೋವು (Headache):- ರೆಗ್ಯುಲರ್ ಆಗಿ ಬರುವ ತಲೆನೋವಿಗಿಂತ ಬಹಳ ವಿಚಿತ್ರ ತುಂಬಾ ನೋವು ಕೊಡುವ, ಯಾವುದೇ ಕಾರಣಗಳು ಇಲ್ಲದೆ ಇದ್ದಕ್ಕಿದ್ದಂಗೆ ಒಂದು ಗಂಟೆಯವರೆಗೆ ತಡೆಯಲಾಗದಂತಹ ತಲೆನೋವು ಇದ್ದಕ್ಕಿದ್ದಂತೆ ಬಂದು ಹೋಗುತ್ತಿದೆ ಮತ್ತು ಆಗಾಗ ಬರುತ್ತಿದೆ ಎಂದರೆ ಇದಕ್ಕೆ ಹೊಟ್ಟೆಯಲ್ಲಿ ಸಮಸ್ಯೆ ಆಗಿರುವುದು, ಮಲಬದ್ಧತೆ, ಅತಿಯಾದ ಟೆನ್ಶನ್ ಇದ್ಯಾವುದು ಕಾರಣವಲ್ಲ ಎನ್ನುವುದಾದರೆ ಎಚ್ಚರಿಕೆ ವಹಿಸಲೇಬೇಕು.

ತಡ ಮಾಡದೇ ನೂರಾಲಜಿಸ್ಟ್ ಬಳಿ ಹೋಗಿ ನಿಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡು ಟೆಸ್ಟ್ ಮಾಡಿಸಲೇ ಬೇಕಾಗುತ್ತದೆ. ಆಗ ಬ್ಲಡ್ ಸರ್ಕ್ಯುಲೇಶನ್ ಕಡಿಮೆಯಾಗಿ ಈ ರೀತಿ ಆಗುತ್ತಿದೆ ಎನ್ನುವುದಾದರೆ ಅಥವಾ ಯಾವ ಕಾರಣಕ್ಕಾಗಿ ಹೀಗಾಗಿದೆ ಎನ್ನುವುದು ತಿಳಿದು ಬಂದರೆ ತಕ್ಷಣವೇ ಪರಿಹರಿಸಿಕೊಳ್ಳಬೇಕು.

* ನೆನಪಿನ ಶಕ್ತಿ ಕಡಿಮೆಯಾಗುವುದು (Loss of Memory):- ಇತ್ತೀಚಿಗೆ ಎಲ್ಲಾ ಪ್ರಮುಖ ವಿಷಯಗಳು ಕೂಡ ಮರೆತು ಹೋಗುತ್ತಿವೆ ಎಂದರೂ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ಅತಿಯಾದ ಒತ್ತಡದಿಂದಲೂ ಹೀಗಾಗಬಹುದು ಆದರೆ ಇದರೊಂದಿಗೆ ಕಾಗ್ನೆಟಿಕ್ ಫಂಕ್ಷನ್ಸ್ ಎಂದು ಹೇಳಲಾಗುವ.

ಈ ಸುದ್ದಿ ಓದಿ:- ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ.! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ತಿಳಿಯಲು ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!

ಅಂದರೆ ಯಾವುದೇ ವಿಷಯ ಮೊದಲು ತುಂಬಾ ಚೆನ್ನಾಗಿ ಅರ್ಥ ಆಗುತ್ತಿತ್ತು ಆದರೆ ಈಗ ಆ ವಿಷಯ ಮಾತನಾಡಿದರೂ, ಓದಿದರೂ ಅದು ಸರಿಯಾಗಿ ತಲೆಯಲ್ಲಿ ರಿಜಿಸ್ಟರ್ ಆಗುತ್ತಿಲ್ಲ ಯಾರ ಜೊತೆ ಆದರೂ ಮಾತನಾಡುವಾಗ ಮೊದಲು ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿದ್ದ ನಾವು ಈಗ ಸಂಬಂಧ ಇಲ್ಲದ ವಿಚಾರವನ್ನು ಅದಕ್ಕೆ ತರುತ್ತಿದ್ದೇವೆ.

ಯಾವುದೋ ಒಂದು ಪದವು ಮಾತನಾಡುತ್ತಾ ಮರೆತು ಹೋಗಿ ಅದನ್ನು ನೆನಪಿಗೆ ತಂದುಕೊಳ್ಳುವುದಕ್ಕೆ ಬಹಳ ಕಷ್ಟ ಪಡುತ್ತಿದ್ದೇವೆ ಎಂದರೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೂ ಕೂಡ ಎಚ್ಚರಿಕೆ ವಹಿಸಬೇಕು. ಆಗಲೂ ವೈದ್ಯರಿಗೆ ತೋರಿಸಿ ಮೆದುಳಿಗೆ ರಕ್ತ ಸಂಚಾರ ಸರಿಯಾಗಿದೆಯೇ ಅಥವಾ ಅಡಚಣೆ ಆಗಿದೆಯೇ ಮತ್ತೇನಾದರೂ ಸಮಸ್ಯೆ ಆಗಿದೆಯೇ ಎನ್ನುವುದನ್ನು ತೋರಿಸಿಕೊಂಡು ಟ್ರೀಟ್ಮೆಂಟ್ ಮಾಡಿಸಿಕೊಳ್ಳಬೇಕು.

ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು

* ಅತಿಯಾದ ಸುಸ್ತು (Fatigue):- ವಿಟಮಿನ್ಸ್ ಹಾಗೂ ಕೆಲವು ಪೋಷಕಾಂಶಗಳ ಕೊರತೆ ಇದ್ದಾಗಲೂ ಈ ರೀತಿಯ ಸುಸ್ತು ಕಾಣಿಸಿಕೊಳ್ಳುತ್ತದೆ. ಅತಿಯಾಗಿ ಕೆಲಸ ಮಾಡಿ ಆಯಸವಾದರೂ ಕೂಡ ಸುಸ್ತು ಕಾಣಿಸಿಕೊಳ್ಳುತ್ತದೆ. ಆದರೆ ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಂಡ ಮೇಲೆ ತುಂಬಾ ಫ್ರೆಶ್ ಆಗುತ್ತೇವೆ.

ಆದರೆ ನಿದ್ರೆ ಮಾಡಿ ಕೂಡ ಆಯಾಸ ಕಡಿಮೆಯಾಗಿಲ್ಲ ತುಂಬಾ ಸ್ಟ್ರೆಸ್ ಆಗುತ್ತಿದೆ ರೆಗ್ಯುಲರ್ ವರ್ಕ್ ಕೂಡ ಮಾಡಲಾಗಿದಷ್ಟು ಕಷ್ಟ ಆಗುತ್ತಿದೆ ಹಗಲಿನಲ್ಲಿ ಸುಸ್ತಿಗೆ ನಿದ್ರೆ ಬರುತ್ತಿದೆ ಈ ಸಿಂಪ್ಟಮ್ ಬಗ್ಗೆ ಎಚ್ಚರವಾಗಿರಿ. ಇದಿಷ್ಟು ಮಾತ್ರವಲ್ಲದೆ ಇದೇ ರೀತಿಯಾಗಿ ಇನ್ನಷ್ಟು ಲಕ್ಷಣಗಳು ಒಂದು ತಿಂಗಳ ಮುಂಚೆಯೇ ಕಾಣಿಸಿಕೊಳ್ಳುತ್ತದೆ. ಅವುಗಳ ಬಗ್ಗೆ ಕೂಡ ನೀವು ತಿಳಿದುಕೊಂಡು ತಾಳೆ ಹಾಕಿ ನೋಡಬೇಕು ಎನ್ನುವುದಾದರೆ ಈ ಪೂರ್ತಿ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೂ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now