SSBJ ನೇಮಕಾತಿ, ವಾರ್ಡನ್ & ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 49,100/-

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಸೈನಿಕ ವಸತಿ ಶಾಲೆ ಬಿಜಾಪುರದಲ್ಲಿ (SSBJ Recruitment) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಈ ಕುರಿತಾದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ.

ಕರ್ನಾಟಕದ ಎಲ್ಲಾ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬಹುದಾಗಿದೆ. ಬಹಳ ಅತ್ಯಮೂಲ್ಯವಾದ ಅವಕಾಶ ಇದಾಗಿದ್ದು ಇದು ಸಾಕಷ್ಟು ಯುವಜನತೆಯ ಕನಸು ಕೂಡ ಆಗಿದೆ ನೀವು ಕೂಡ ಈ ಬಗ್ಗೆ ನಿರೀಕ್ಷೆ ಮಾಡುತ್ತಿದ್ದವರಲ್ಲಿ ಒಬ್ಬರಾಗಿದ್ದರೆ.

ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಉಪಯುಕ್ತವಾಗಬಹುದು ಅರ್ಜಿ ಸಲ್ಲಿಸಲು ಇರುವ ಮಾನದಂಡಗಳ ಬಗ್ಗೆ ತಿಳಿದುಕೊಂಡು ಈ ಕೆಳಗೆ ತಿಳಿಸುವ ವಿಧಾನದ ಮೂಲಕ ಅರ್ಜಿ ಸಲ್ಲಿಸಿ ಮತ್ತು ಈ ಉದ್ಯೋಗ ಮಾಹಿತಿಯನ್ನು ತಪ್ಪದೆ ಇತರರೊಡನೆ ಕೂಡ ಹಂಚಿಕೊಳ್ಳಿ.

ಈ ಸುದ್ದಿ ಓದಿ:- ರೈತರಿಗೂ ಇನ್ಮುಂದೆ ಸಿಗಲಿದೆ 25,000 ಸಹಾಯಧನ.! ಸರ್ಕಾರದಿಂದ ಹೊಸ ಸ್ಕೀಮ್ ಜಾರಿ.!

ನೇಮಕಾತಿ ಸಂಸ್ಥೆ:- ಸೈನಿಕ ಸ್ಕೂಲ್ ಬಿಜಾಪುರ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 10 ಹುದ್ದೆಗಳು

ಹುದ್ದೆಗಳ ವಿವರ:-
* ವಾರ್ಡ್ ಬಾಯ್
* ಡ್ರೈವರ್
* LDC (ಲೋಯರ್ ಡಿವಿ಼ನ್ ಕ್ಲರ್ಕ್)
* ನರ್ಸಿಂಗ್ ಸಿಸ್ಟರ್
* ಸಂಗೀತ ಶಿಕ್ಷಕ
* PEM / PTI / ಮ್ಯಾಟ್ರನ್
* ಸಲಹೆಗಾರ

ಉದ್ಯೋಗ ಸ್ಥಳ:- ಬಿಜಾಪುರ (ಕರ್ನಾಟಕ)

ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.19,900 ರಿಃದ ರೂ.49,100 ವೇತನ ಸಿಗುತ್ತದೆ
* ಇದರೊಂದಿಗೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.

ಈ ಸುದ್ದಿ ಓದಿ:- ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ಶೈಕ್ಷಣಿಕ ವಿದ್ಯಾರ್ಹತೆ ಕೇಳಲಾಗಿದೆ.
* ವಾರ್ಡ್ ಬಾಯ್ – 10ನೇ ತರಗತಿ
* ಡ್ರೈವರ್ – 10ನೇ ತರಗತಿ + ಚಾಲನಾ ಪರವಾನಗಿ
* LDC (ಲೋಯರ್ ಡಿವಿ಼ನ್ ಕ್ಲರ್ಕ್) – 12ನೇ ತರಗತಿ
* ನರ್ಸಿಂಗ್ ಸಿಸ್ಟರ್ – ಡಿಪ್ಲಮೋ ಇನ್ ನರ್ಸಿಂಗ್
* ಸಂಗೀತ ಶಿಕ್ಷಕ – ಪದವಿ + ಸಂಗೀತದಲ್ಲಿ ಡಿಪ್ಲೋಮಾ
* PEM / PTI / ಮ್ಯಾಟ್ರನ್ – 10ನೇ ತರಗತಿ
* ಸಲಹೆಗಾರ – ಸ್ನಾತಕೋತ್ತರ ಪದವಿ

ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು

ವಯೋಮಿತಿ ಸಡಿಲಿಕೆ:-
* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು

ಈ ಸುದ್ದಿ ಓದಿ:- ಕೇಸರಿ ಬೆಳೆಗೆ ಹೈ ಡಿಮ್ಯಾಂಡ್, ಮನೆಯಲ್ಲಿಯೇ ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದಿಸಬಹುದು, ಹೇಗೆ ಅಂತ ನೋಡಿ.!

ಅರ್ಜಿ ಶುಲ್ಕ:-
* ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ರೂ.500
* ಅರ್ಜಿ ಶುಲ್ಕವನ್ನು ಪ್ರಾಂಶುಪಾಲರು ಸೈನಿಕ ಶಾಲೆ, ಬಿಜಾಪುರ ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಇರುವ ಕಡೆ ದಿನಾಂಕದ ಅವಕಾಶದ ಒಳಗೆ ತಲುಪಿಸಬೇಕು

ಅರ್ಜಿ ಸಲ್ಲಿಸುವ ವಿಧಾನ:-

* ಸೈನಿಕ ಶಾಲೆ ಬಿಜಾಪುರ ವೆಬ್ಸೈಟ್ ನಿಂದ ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಬೇಕು
* ಫಾರಂ ಸರಿಯಾಗಿ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ಕಡೆ ದಿನಾಂಕದೊಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು
* ವಿಳಾಸ:-
ಪ್ರಾಂಶುಪಾಲರು,
ಸೈನಿಕ ಶಾಲೆ,
ಬಿಜಾಪುರ – 586108

ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* ಪ್ರಾಯೋಗಿಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ

ಈ ಸುದ್ದಿ ಓದಿ:- ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಈಗ ಸಿಲಿಂಡರ್ ಮೇಲೆ ಸಿಗಲಿದೆ ಬರೋಬ್ಬರಿ 3,600 ಸಬ್ಸಿಡಿ.!

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04 ಮೇ, 2024.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now