ತಿಂಗಳಿಗೆ 1000 ಕಟ್ಟಿ ಸಾಕು ಒಟ್ಟಿಗೆ 42 ಲಕ್ಷ ಸಿಗಲಿದೆ.!

 

WhatsApp Group Join Now
Telegram Group Join Now

ನಮ್ಮ ಭವಿಷ್ಯದ ದೃಷ್ಟಿಕೋನದಿಂದ ನಾವು ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಉಳಿತಾಯ ಮಾಡಲೇಬೇಕು. ನಮ್ಮ ದಿನನಿತ್ಯದ ಅಗತ್ಯತೆಗಳು, ತಿಂಗಳ ಖರ್ಚುಗಳನ್ನು ಕಳೆದು ದೂರದ ಕನಸುಗಳಾದ ಮನೆ ಕಟ್ಟುವುದು, ಮಕ್ಕಳ ಮದುವೆ ಮಾಡುವುದು, ಮಕ್ಕಳ ವಿದ್ಯಾಭ್ಯಾಸ, ಆಸ್ತಿ ಮಾಡುವುದು, ವಿದೇಶಿ ಪ್ರಯಾಣ ಅಥವಾ ಮುಂದೆ ಅನಿರೀಕ್ಷಿತವಾಗಿ ಎದುರು ಬರುವ ಆರೋಗ್ಯ ಸಮಸ್ಯೆಗಳಿಗೆ ಮುನ್ನೆಚ್ಚರಿಕೆಯಾಗಿ ಹೀಗೆ ಹತ್ತಾರು ಕಾರಣಗಳಿಗೆ ಹಣ ಉಳಿತಾಯ ಮಾಡಲೇಬೇಕು.

ಈ ರೀತಿ ದೀರ್ಘ ಕಾಲದ ಹೂಡಿಕೆ ಯೋಜನೆಗಳಿಗೆ ಹಣದ ಸುರಕ್ಷತೆ ಜೊತೆ ಭದ್ರತೆ ಕೂಡ ಬಯಸುವವರು ಸರ್ಕಾರದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ ಒಂದು ಸಾವಿರ ಇನ್ವೆಸ್ಟ್ ಮಾಡಿದರೆ ಸಾಕು ಒಟ್ಟಿಗೆ ರೂ.42 ನಿಮ್ಮ ಕೈ ಸೇರುತ್ತದೆ. ಯೋಜನೆ ಕುರಿತ ವಿವರ ಹೀಗಿದೆ ನೋಡಿ.

ಈ ಸುದ್ದಿ ಓದಿ:- ಒಂದು ತಿಂಗಳಿಗೆ 1 ಲಕ್ಷ ಲಾಭ ಸಿಗುತ್ತೆ, ಕೇವಲ 8 ಗುಂಟೆ ಜಾಗ ಇದ್ದರೆ ಸಾಕು, ಮೀನು ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ.!
ಯೋಜನೆ ಹೆಸರು:- ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund)
ಯೋಜನೆ ಕುರಿತ ಪ್ರಮುಖ ಅಂಶಗಳು:-

* ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿಯು ಅಂಚೆ ಕಚೇರಿಗಳಲ್ಲಿ ಅಥವಾ ದೇಶದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಈ ಯೋಜನೆ ಖಾತೆ ತೆರೆಯಬಹುದು.
* ಯಾವುದೇ ವಯಸ್ಸಿನ ಮಿತಿ ಇಲ್ಲದೆ ಯಾವುದೇ ಪುರುಷ ಅಥವಾ ಮಹಿಳೆ ಅಥವಾ ವೃದ್ಧ, ಗೃಹಿಣಿ ಮತ್ತು ಚಿಕ್ಕ ಮಕ್ಕಳು ಯಾರ ಹೆಸರಿನಲ್ಲಿ ಬೇಕಾದರೂ ಈ ಯೋಜನೆ ಖಾತೆ ತೆರೆಯಬಹುದು.

ಈ ಸುದ್ದಿ ಓದಿ:- Flipcart ನಲ್ಲಿ ಉದ್ಯೋಗವಕಾಶ, PUC ಆಗಿದ್ರೆ ಸಾಕು ಉಚಿತ ತರಬೇತಿಯೊಂದಿಗೆ 40 ಸಾವಿರ ವೇತನ ಪಡೆಯಬಹುದು.!

* ಪ್ರಸ್ತುತವಾಗಿ ಈ ಯೋಜನೆ ಮೇಲೆ 7.1% ಬಡ್ಡಿದರ ಅನ್ವಯವಾಗುತ್ತಿದೆ ಪ್ರತಿ ತ್ರೈಮಾಸಿಕಕೊಮ್ಮೆ ಪರೀಷ್ಕೃತವಾಗುತ್ತಿರುತ್ತದೆ.
* ಈ ಯೋಜನೆಯ ಮೆಚುರಿಟಿ ಅವಧಿ 15 ವರ್ಷಗಳು
* ಯೋಜನೆಗೆ 5 ವರ್ಷ ತುಂಬಿದ ಬಳಿಕ ಹೂಡಿಕೆಯ 15% ಹಿಂಪಡೆಯಬಹುದು.

* ಯೋಜನೆಯನ್ನು ಯಾವುದೇ ಸಮಯದಲ್ಲಿ ರದ್ದುಪಡಿಸಬಹುದು, ಆದರೆ ಯೋಜನೆಯನ್ನು ಕ್ಲೈಮ್ ಮಾಡಿದ ಸಮಯದಲ್ಲಿ ಕಡಿಮೆ ಬಡ್ಡಿದರ ಸಿಗುತ್ತದೆ. 7.1% – 1% ಬಡ್ಡಿದರದ ಅನ್ವಯ ನಿಮ್ಮ ಹೂಡಿಕೆ ಮೇಲಿನ ಹಣಕ್ಕೆ ಲಾಭ ಸಿಗುತ್ತದೆ
* ಉಳಿದ ಯೋಜನೆಗಳಂತೆ ಈ ಯೋಜನೆಗೂ ಕೂಡ ನಾಮಿನಿ ಫೆಸಿಲಿಟಿ ಲಭ್ಯವಿದೆ ಒಂದು ವೇಳೆ ಹೂಡಿಕೆದಾರ ಅಕಸ್ಮಾತ್ ಮ’ರ’ಣ ಹೊಂದಿದರೆ ಸೂಚಿಸಿದ ನಾಮಿನಿಗೆ ಕಾನೂನು ಬದ್ಧವಾಗಿ ಸೇರಬೇಕಾದ ಮೊತ್ತ ತಲುಪುತ್ತದೆ.

ಈ ಸುದ್ದಿ ಓದಿ:- ಇಲ್ಲಿ ಮಾಡಿದ್ರೆ ತಿಂಗಳಿಗೆ 25,000 ಲಾಭ ಬರುತ್ತೆ.! ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ವಿಧಾನ.!

* ಕನಿಷ್ಠ ವಾರ್ಷಿಕವಾಗಿ ರೂ.500 ಯಿಂದ ಗರಿಷ್ಠ ರೂ.1.5 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು, ಆದಾಯ ತೆರಿಗೆ ವಿನಾಯಿತಿ ಕೂಡ ಇರುತ್ತದೆ.
* ನಿಮ್ಮ ಹೂಡಿಕೆ ಹಣವನ್ನು ನೀವು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ ಅಥವಾ ವಾರ್ಷಿಕವಾಗಿ ಪಾವತಿಸುವ ಆಯ್ಕೆ ಆರಿಸಿಕೊಳ್ಳಬಹುದು.

* ಪ್ರತಿ ತಿಂಗಳ 5ನೇ ತಾರೀಖಿನ ಒಳಗಡೆ ಈ ಯೋಜನೆಗೆ ನಿಮ್ಮ ಪ್ರೀಮಿಯಂ ಪಾವತಿಸಬೇಕು. ಇಲ್ಲವಾದಲ್ಲಿ ಆರು ತಿಂಗಳ ಬಡ್ಡಿ ತಪ್ಪುತ್ತದೆ.
* ಒಂದು ತಿಂಗಳಿಗೆ ಕನಿಷ್ಠ ಇಂತಿಷ್ಟೇ ಹಣ ಪಾವತಿಸಬೇಕು ಎನ್ನುವ ಮಿತಿ ಇಲ್ಲ ನಿಮಗೆ ಎಷ್ಟು ಸಾಧ್ಯ ಅಷ್ಟು ಹಣವನ್ನು ಗರಿಷ್ಠ ಮಿತಿಯೊಳಗೆ ಪಾವತಿಸಬಹುದು.

ಈ ಸುದ್ದಿ ಓದಿ:- ಸಾಲದ ಸುಳಿಯಿಂದ ಪಾರಾಗಲು ಈ 5 ಸೂತ್ರ ಪಾಲಿಸಿ ಸಾಕು.!

* ನೀವು ತಿಂಗಳಿಗೆ ರೂ.500 ಹಣವನ್ನು 15 ವರ್ಷಗಳವರೆಗೆ ಹೂಡಿಕೆ ಮಾಡುತ್ತಾ ಬಂದರೆ ನಿಮ್ಮ ಇನ್ವೆಸ್ಟ್ಮೆಂಟ್ ರೂ.90,000 ಆಗಿರುತ್ತದೆ. ಇದಕ್ಕೆ ರೂ.67,784 ಇಂಟರೆಸ್ಟ್ ಸಿಗುತ್ತೆ ಒಟ್ಟಾರೆಯಾಗಿ ರೂ.1,57,784 ಹಣ ನಿಮ್ಮ ಕೈ ಸೇರುತ್ತದೆ.
ಅದೇ ರೀತಿ ಕನಿಷ್ಠವಾಗಿ 1.5 ಲಕ್ಷ ಹೂಡಿಕೆ ಮಾಡಿದರೆ ಮೆಚುರಿಟಿ ಸಮಯದಲ್ಲಿ ರೂ.42 ಲಕ್ಷ ನಿಮ್ಮ ಕೈ ಸೇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment

WhatsApp Group Join Now
Telegram Group Join Now