ಹರಿಪ್ರಿಯಾ ಅವರು ವಸಿಷ್ಠ ಸಿಂಹ ಅವರನ್ನು ಮದುವೆಯಾಗಲು ಇದೆ ನಿಜವಾದ ಕಾರಣ. ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ.

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸೀಸನ್ ಪ್ರಾರಂಭವಾಗಿದೆ ಎಂದೇ ಹೇಳಬಹುದು ಒಬ್ಬರಾದ ಮೇಲೆ ಒಬ್ಬರಂತೆ ಹಸೆಮಣೆ ಏರುವಂತಹ ಸಂದರ್ಭ ನಿರ್ಮಾಣವಾಗುತ್ತಿದೆ ಅದರಲ್ಲೂ ಈಗಾಗಲೇ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಪಾಟ್ಲಾ ಅವರು ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರೊಂದಿಗೆ ಹೊಸ ಹೊಸ ಮದುವೆಯ ವಿಚಾರಗಳು, ನಿಶ್ಚಿತಾರ್ಥದ ವಿಷಯಗಳು ಕೇಳಿ ಬರುತ್ತಿದೆ ಈ ಎಲ್ಲ ವಿಷಯಗಳು ಸಹ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿ ಆಗುತ್ತಿದೆ. ಈ ನಡುವೆ ಮತ್ತೊಂದು ಜೋಡಿಗಳು ಒಂದಾಗುತ್ತಿದೆ ಎಂದು ಮಾಹಿತಿ ಹೊರ ಬಂದಿದೆ ಇಬ್ಬರೂ ಪ್ರಖ್ಯಾತ ನಟ ಮತ್ತು ನಟಿಯರು. ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವಂತಹ ಹರಿಪ್ರಿಯಾ ಹಾಗೂ ಕನ್ನಡದ ಚಿಟ್ಟೆ ಖ್ಯಾತಿಯ ವಶಿಷ್ಟ ಸಿಂಹ ಇವರಿಬ್ಬರೂ ಕೂಡ ಈಗಾಗಲೇ ಪ್ರೀತಿಯಲ್ಲಿ ಬಿದ್ದಿದ್ದಾರೆ ಈ ಜೋಡಿ ಮುಂದಿನ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ನಂತರದಲ್ಲಿ ಮದುವೆಗೆ ತೀರ್ಮಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

https://youtu.be/60VN3rxoOqE

ಕನ್ನಡ ಚಿತ್ರರಂಗದಲ್ಲಿ ಜೊತೆಗೆ ಸಿನಿಮಾ ರಂಗದಲ್ಲಿ ಇರುವವರು ಪ್ರೀತಿಸಿ ಮದುವೆಯಾಗುವುದು ಹೊಸದೇನಲ್ಲ ಜೊತೆಗೆ ನಟ ನಟಿಯರು ಅಂದರೆ ಸ್ವತಃ ಒಟ್ಟಿಗೆ ನಟಿಸಿದವರು ಹೆಚ್ಚಾಗಿ ಪ್ರೀತಿ ಪ್ರೇಮ ಉಂಟಾಗಿ ಮದುವೆಯ ಬಂಧನಕ್ಕೆ ಒಳಗಾಗುತ್ತಾರೆ. ಇನ್ನು ಕೆಲವರು ಬಾಲ್ಯ ಸ್ನೇಹಿತರನ್ನು ಮದುವೆಯಾಗುವಂತಹ ಉದಾಹರಣೆ ಕೂಡ ಇದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಮದುವೆಯಾದಂತವರು ಸಾಕಷ್ಟು ಕಡಿಮೆ ಎಂದು ಹೇಳಬಹುದು. ಹರಿಪ್ರಿಯಾ ಅವರು ಉಗ್ರಂ ಸಿನಿಮಾದ ಮೂಲಕ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಗಳಿಸಿದಂತಹ ನಟಿ ಮೂಲತಹ ಇವರು ಚಿಕ್ಕಬಳ್ಳಾಪುರ ದವರಾದರು ಬೆಂಗಳೂರಿನಲ್ಲಿ ಓದಿ ಬೆಳೆದಿದ್ದರಿಂದ ಅವಕಾಶಗಳು ಇವರಿಗೆ ಒದಗಿ ಬಂತು ಇವರು ಮೊದಲಿಗೆ ತಮಿಳು ಮತ್ತು ತೆಲುಗಿನಲ್ಲಿ ಬಣ್ಣ ಹಚ್ಚಿದರು. ವಸಿಷ್ಠ ಸಿಂಹ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿಯನ್ನು ಗಳಿಸಿದಂತಹ ನಟ ಹೀಗೆ ಸಾಕಷ್ಟು ವಿಚಾರಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದಾರೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ ಎನ್ನುವಂತಹ ಸುದ್ದಿ ಕೇಳಿ ಬರುತ್ತಿದೆ ಇವರು ಮೊದಲಿನಿಂದಲೂ ಸಹ ತುಂಬಾ ಕ್ಲೋಸ್ ಇದ್ದರೆ ಆದರೆ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ, ಈ ಇಬ್ಬರ ನಡುವಿನ ಪ್ರೀತಿ ಸಂಬಂಧ ತಿಳಿದಿದ್ದು ಹೇಗೆ ಎಂದು ನೋಡುವುದಾದರೆ ಹರಿಪ್ರಿಯಾ ಅವರಿಗೆ ಮೂಗು ಚುಚ್ಚಿಸುವಂತ ಕಾರ್ಯಕ್ರಮ ನೆರವೇರುತ್ತದೆ ಹರಿಪ್ರಿಯಾ ಅವರು ಕೆಲವು ದಿನಗಳ ಹಿಂದೆ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಈ ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರ ಜೊತೆ ಇದ್ದಂತಹ ನಟ ಯಾರು ಎಂಬ ವಿಚಾರ ಚರ್ಚೆಯಾಗುತ್ತಿತ್ತು ಇದಾದ ನಂತರ ಒಂದು ಸೂಕ್ಷ್ಮವಾದ ವಿಚಾರ ಬೆಳಕೆಗೆ ಬಂತು.

ಹರಿಪ್ರಿಯಾ ಅವರ ಕತ್ತಲ್ಲಿ ಕಾಣಿಸುತ್ತಿರುವ ಅಂತಹ ಡಾಲರ್ ವಸಿಷ್ಟ ಸಿಂಹ ಅವರದು ಎಂಬ ವಿಚಾರ ಚರ್ಚೆಯಾಯಿತು ಅದು ವಸಿಷ್ಟ ಸಿಂಹ ಅವರ ಡಾಲರ್ ಎಂಬುದು ಬಹಿರಂಗವಾಯಿತು ಇದಾದ ಬೆನ್ನಲ್ಲೇ ಹರಿಪ್ರಿಯಾ ವಸಿಷ್ಠ ಸಿಂಹ ಜೊತೆಯಲ್ಲಿ ಲವ್ ನಲ್ಲಿ ಬಿದ್ದಿದ್ದಾರೆ, ಹರಿಪ್ರಿಯಾ ಗೆ ಮೂಗು ಚುಚ್ಚುವ ಕಾರ್ಯಕ್ರಮದಲ್ಲಿ ವಶಿಷ್ಟ ಸಿಂಹ ಅವರು ಭಾಗಿಯಾಗಿದ್ದರು. ಇಬ್ಬರೂ ನಟ ಮತ್ತು ನಟಿಯರು ಒಟ್ಟಿಗೆ ಸಿನಿಮಾದಲ್ಲಿ ನಟಿಸದೆ ಇದ್ದರೂ ಕೂಡ ಸಿನಿಮಾ ಹೊರತುಪಡಿಸಿ ತುಂಬಾ ಕ್ಲೋಸ್ ಆಗಿದ್ದರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಈ ಕಾರಣದಿಂದ ಹರಿಪ್ರಿಯಾ ಅರುವ ವಸಿಷ್ಠ ಸಿಂಹ ಅವರನ್ನು ಮದುವೆಯಾಗುತ್ತಿದ್ದಾರೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now