ಸ್ನೇಹಿತರೆ ನಮ್ಮ ಭಾರತಾದ್ಯಂತ ಪೂರ ಪುರಾಣ ಕಥೆಗಳ ಇತಿಹಾಸವೇ ಇದೆ ಪ್ರತಿಯೊಂದು ಮಣ್ಣಿನಲ್ಲಿ ಹಾಗೂ ಕಲ್ಲಿನಲ್ಲು ಪುರಾಣಗಳ ಸತ್ವವೇ ತುಂಬಿದೆ ಅಲ್ಲದೆ ಅದಕ್ಕೆ ಪುರಾವೆಗಳು ಕೂಡ ನಾವು ಕಂಡಿದ್ದೇವೆ ಅದೇ ರೀತಿ ನಮ್ಮ ಕರ್ನಾಟಕವು ಕೂಡ ಇತಿಹಾಸಗಳನ್ನು ತುಂಬಿಕೊಂಡಿದೆ ಹೌದು ಎಷ್ಟು ಹಳೆಯ ದೇವಸ್ಥಾನಗಳು ನಮ್ಮ ಒಂದೊಂದು ಜಿಲ್ಲೆಯಲ್ಲೂ ಕೈಬಿಸಿ ಕರೆಯುತ್ತದೆ.
ಆ ಪೈಕಿ ಇಂದು ಒಂದು ವಿಶಿಷ್ಟವಾದ ಪೌರಾಣಿಕ ಕಥೆಯನ್ನು ಹೊಂದಿರುವಂತಹ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಹೌದು ನಮ್ಮ ಹಿಂದಿನ ಸಂಚಿಕೆಯಲ್ಲಿ ಮೈಸೂರು ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಇರುವಂತಹ ಭೂವರಹ ಸ್ವಾಮಿಯ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ನೀವು ಏನಾದರೂ ಹೊಸ ನಿವೇದ ನಿವೇಶನವನ್ನು ಕರೀರಿಸುತ್ತಿದ್ದರೆ ಅಥವಾ ಮನೆಯನ್ನು ಕಟ್ಟಿಸುವ ಇಚ್ಛೆ ಇದ್ದರೆ ಕೇರ್ ಪೇಟೆ ತಾಲೂಕಿನ ಭೂವರಹ ಸ್ವಾಮಿಯ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.
ಈ ದೇವಸ್ಥಾನಕ್ಕೆ ಪುರಾತನ ಕಥೆಯೇ ಇದೆ ಅಲ್ಲದೆ ಈ ದೇವಸ್ಥಾನದಲ್ಲಿ ಸ್ವಾಮಿ ಭೂವರಹ ಸ್ವಾಮಿಯು ತನ್ನ ತೊಡೆಯ ಮೇಲೆ ಭೂದೇವಿಯನ್ನು ಕೂರಿಸಿಕೊಂಡಿರುವುದು, ವಿಶೇಷವಾಗಿದೆ ಪೌರಾಣಿಕ ಪ್ರಕಾರ ಹಿರಣ್ಣ ಕ್ಷಣಕುಂದ ವಿಷ್ಣು ವರಹ ರೂಪದಲ್ಲಿ ಇರುತ್ತಾನೆ. ತನ್ನ ಕೋಪವನ್ನು ಕಡಿಮೆಗೊಳಿಸಲು ನದಿಯ ತೀರದಲ್ಲಿ ಬಂದು ನಿಲ್ಲುತ್ತಾನೆ ಆಗ ಅಲ್ಲಿ ಗೌತಮ ಋಷಿಯು ಸಾಲಿಗ್ರಾಮವನ್ನು ಪ್ರತಿಷ್ಠಾಪಿಸಿ ಸ್ವಾಮಿ ವಿಷ್ಣುವನ್ನು ಭೂ ವರಹ ರೂಪದಲ್ಲಿ ಪೂಜಿಸುತ್ತಾರೆ.
ಹೌದು ಈ ದೇವಸ್ಥಾನವು ನದಿಯ ದಡದಲ್ಲಿ ಇರುವುದು ವಿಶೇಷವಾಗಿದೆ ಸದ್ಯ ಅಲ್ಲಿ ಕೆ ಆರ್ ಎಸ್ ನ ಹಿಂಬದಿಯ ನೀರು ಹರಿಯುತ್ತಿದೆ. ಸಾಲಿಗ್ರಾಮ ರೂಪದಲ್ಲಿ ಇದ್ದ ಶ್ರೀ ವರಹ ಸ್ವಾಮಿಯು ಕಾರಣಾತಗಳಿಂದ ಭೂಮಿಯ ಒಳಗೆ ಸಿಲುಕಿಕೊಂಡಿರುತ್ತಾರೆ. ಕಾಲಂತರಗಳ ನಂತರ ಹೊಯ್ಸಳ ದೊರೆಯಾದ ಮೂರನೇ ವೀರಬಲ್ಲಾಳ ರಾಜನು ಭೇಟಿಯಾಗಲು ಕಾಡಿಗೆ ಬಂದಿರುತ್ತಾರೆ ಬೇಟೆ ಹಾಡುವ ಸಮಯದಲ್ಲಿ ರಾಜನು ಕಾಡಿನೊಳಗೆ ಕಳೆದು ಹೋಗಿರುತ್ತಾನೆ.
ಹೀಗೆ ಕಳೆದು ಹೋಗಿರುವ ರಾಜನು ಒಂದು ಮರದ ಕೆಳಗೆ ವಿಶ್ರಾಂತಿಯನ್ನು ಪಡೆಯುತ್ತಿರುವಾಗ ಒಂದು ವಿಶೇಷವಾದ ಘಟನೆಯು ನಡೆಯುತ್ತದೆ ಏನೆಂದರೆ ಒಂದು ನಾಯಿಯು ಮೂಲವನ್ನು ಹತ್ತಿಸಿಕೊಂಡು ಓಡುತ್ತಿರುತ್ತದೆ ಒಂದು ಹಂತವನ್ನು ತಲುಪಿದ ನಂತರ ಮೂಲ ನಾಯಿಯನ್ನು ಹತ್ತಿಸಿಕೊಂಡು ಹೋಗುತ್ತದೆ ಈ ಘಟನೆಯು ರಾಜನಿಗೆ ಮಣ್ಣಿನ ವಿಶೇಷತೆ ಏನು ಇದೆ ಎಂದು ತಿಳಿಸುತ್ತದೆ ಆಗ ರಾಜನು ಆ ಮಣ್ಣಿನಲ್ಲಿ ವಿಗ್ರಹವನ್ನು ಹುಡುಕಿಸಿ ಸ್ಥಾಪಿಸುತ್ತಾನೆ.
ವಿಶೇಷವೆಂದರೆ ಮನೆಯನ್ನು ಕಟ್ಟುವ ಆಸೆಯುಳ್ಳವರು ಅಥವಾ ನಿವೇಶನವನ್ನು ಕರುಣಿಸುವ ಆಸೆ ಉಳ್ಳವರು ಜೊತೆಯಲ್ಲಿ ಎಲ್ಲಾ ತರಹದ ಬೇಡಿಕೆಯನ್ನು ಇಟ್ಟು ದೇವರಲ್ಲಿ ಪೂಜಿಸುವವರು ಇಲ್ಲಿಗೆ ಬರುತ್ತಾರೆ ದೇವಸ್ಥಾನದ ಸುತ್ತ ನದಿ ಇರುವ ಕಾರಣ ಕಾವೇರಿ ಹೇಮಾವತಿ ಮತ್ತು ಲಕ್ಷ್ಮಣತೀರ್ಥರ ಸಂಗಮದ ನೀರು ಅಲ್ಲಿ ಹರಿಯುತ್ತಿದೆ. ಅಲ್ಲದೆ ದೇವಸ್ಥಾನದ ಬಲಭಾಗದಿಂದ ಮಣ್ಣನ್ನು ತೆಗೆದುಕೊಂಡು ಒಂದು ಬಿಳಿಯ ಬಟ್ಟೆಯನ್ನು ಅರಿಶಿನದ ಬಟ್ಟೆಯಾಗಿ ಮಾಡಿಕೊಂಡು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಇಲ್ಲಿ ಪೂಜೆ ಮಾಡಿಸಿಕೊಂಡು ಹೋಗಿ ಮನೆಯಲ್ಲಿ ಕೆಲಸ ವಾಗುವ ತನಕ ಪೂಜೆ ಮಾಡಿದರೆ ಕೆಲಸವು ನೆರವೇರುವುದು ಎಂಬ ನಂಬಿಕೆ ಇದೆ.
ಕೆಲಸವಾದ ನಂತರ ಆ ಮಣ್ಣನ್ನು ಯಾವುದಾದರೂ ತುಳಸಿಯ ಗಿಡಕ್ಕೆ ಹಾಕಿ ಪೂಜಿಸಿದರೆ ಒಳಿತು. ಇನ್ನು ಈ ದೇವಸ್ಥಾನದಲ್ಲಿ ವಿಶೇಷವೆಂದರೆ ಪ್ರಸಾದವನ್ನು ನೀಡುತ್ತಾರೆ ಹೌದು ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ 11 ರಿಂದ 3ರವರೆಗೂ ಹಾಗೂ ಏಳರಿಂದ 9ರವರೆಗೂ ದಿನನಿತ್ಯ ಪ್ರಸಾದವು ಭಕ್ತರಿಗೆ ದೊರೆಯುವುದು. ಭೂವರಹ ಸ್ವಾಮಿಯು ಈಗಾಗಲೇ ಎಷ್ಟೋ ಜನ ಭಕ್ತರಿಗೆ ಆಶೀರ್ವದಿಸಿ ಅವರ ಆಸೆಗಳನ್ನು ಈಡೇರಿಸಿದ್ದಾನೆ.