ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ಕೆಲವೊಂದಷ್ಟು ಉತ್ತಮವಾದಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ಟ್ರೋಕ್ ಎಂದರೆ ಪ್ರತಿಯೊಬ್ಬರೂ ಕೂಡ ಹೆದರಿಕೊಳ್ಳುತ್ತಾರೆ ಅದರಲ್ಲೂ ಹೃದಯಾಘಾತದ ಸಮಸ್ಯೆಗಿಂತ ಹೆಚ್ಚಿನ ಸಮಸ್ಯೆಯನ್ನು ಇದು ತಂದೊಡ್ಡುತ್ತದೆ ಎಂದೇ ಹೇಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಸ್ಟ್ರೋಕ್ ಎಂಬ ಹೆಸರು ಕೇಳಿದರೆ ಸಾಕು ಹೆದರಿಕೊಳ್ಳುತ್ತಾರೆ.
ಅದರಲ್ಲೂ ಈ ಸಮಸ್ಯೆ ನಮ್ಮ ಶತ್ರುಗಳಿಗೂ ಕೂಡ ಬರಬಾರದು ಎಂದು ಹೆಚ್ಚಿನ ಜನ ಹೇಳುತ್ತಾರೆ ಏಕೆ ಎಂದರೆ ಅಷ್ಟರಮಟ್ಟಿಗೆ ಈ ಸಮಸ್ಯೆಯಿಂದ ಅವರು ಬಳಲುತ್ತಿರುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಕಾಯಿಲೆ ಎಂದರೆ ಅಷ್ಟೇ ಭಯಪಡುತ್ತಾರೆ ಹಾಗಾದರೆ ಈ ದಿನ ಸ್ಟ್ರೋಕ್ ಸಮಸ್ಯೆ ಹೇಗೆ ಕಾಣಿಸಿಕೊಳ್ಳುತ್ತದೆ ಹಾಗೂ ಈ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖವಾದಂತಹ ಕಾರಣಗಳೇನು.
ಹಾಗೂ ಲಕ್ಷಣಗಳೇನು? ಹಾಗಾದರೆ ಇದಕ್ಕೆ ಯಾವ ರೀತಿಯಾದಂತಹ ಪರಿಹಾರವನ್ನು ನಾವು ನಮ್ಮ ಮನೆಗಳಲ್ಲಿಯೇ ಮಾಡಿಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲು ಸ್ಟ್ರೋಕ್ ಸಮಸ್ಯೆ ಯಾವ ಕಾರಣದಿಂದ ಬರುತ್ತದೆ ಎಂದು ನೋಡುವುದಾದರೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.
ಬದಲಾಗಿ ದೇಹದಲ್ಲಿ ಯಾವುದಾದರೂ ಒಂದು ಸಮಸ್ಯೆ ಕಾಣಿಸಿಕೊಂಡಿತು ಎಂದರೆ ಅದರಿಂದ ಅವನ ದೇಹದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ನೀವೇನಾದರೂ ಸ್ವಲ್ಪ ನಿರ್ಲಕ್ಷ ವಹಿಸಿದರು ಕೂಡ ಹಲವಾರು ಸಮಸ್ಯೆ ಅನುಭವಿಸ ಬೇಕಾಗಿರುತ್ತದೆ.
ಹಾಗಾದರೆ ಸ್ಟ್ರೋಕ್ ಸಮಸ್ಯೆ ಹೇಗೆ ಕಾಣಿಸಿಕೊಳ್ಳುತ್ತದೆ ಎಂದರೆ ದೇಹದಲ್ಲಿರುವಂತಹ ಪ್ರತಿಯೊಂದು ನರಗಳಲ್ಲಿಯೂ ಕೂಡ ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ನಡೆಯಬೇಕು ಬದಲಿಗೆ ದೇಹದಲ್ಲಿರುವ ನರಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಂತಹ ಸಮಯದಲ್ಲಿ ಅದರಲ್ಲೂ ಮೆದುಳಿಗೆ ರಕ್ತ ಸಂಚಾರ ಏನಾದರೂ ಸ್ಥಗಿತಗೊಂಡು ಸಂಚಾರ ಮಾಡುತ್ತಿದ್ದರೆ ಪಾರ್ಶ್ವ ವಾಯು ಸಮಸ್ಯೆ ಸಂಭವಿಸುವುದು ಹೆಚ್ಚು ಎಂದು ಹೇಳುತ್ತಾರೆ.
ಈ ರೀತಿ ಮೆದುಳಿಗೆ ರಕ್ತ ಸಂಚಾರವು ಸರಿಯಾಗಿ ಆಗದೆ ಇದ್ದಾಗ ಮೆದುಳಿನಲ್ಲಿರುವಂತಹ ಅಂಗಾಂಶಗಳು ಹಾಗೂ ಜೀವಕೋಶಗಳು ಸಾಯುತ್ತದೆ ಇದರಿಂದ ಸ್ಟ್ರೋಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ದೇಹದಲ್ಲಿರುವಂತಹ ರಕ್ತ ಸದಾ ಕಾಲ ಆರೋಗ್ಯವಾಗಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು ಜೊತೆಗೆ ರಕ್ತ ಶುದ್ಧೀಕರಣಕ್ಕಾಗಿ ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಕೆಲವೊಂದು ಗಿಡಮೂಲಿಕೆಯನ್ನು ಬಳಸುವುದರ ಮುಖಾಂತರ ಹೇಗೆ ಪಾರ್ಶ್ವ ವಾಯು ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು ನಮ್ಮ ಭೂಮಿಯ ಮೇಲೆ ಇರುವಂತಹ ಹಲವಾರು ಸಸ್ಯ ಸಂಪತ್ತಿನಿಂದ ನಾವು ಹಲವಾರು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವ ಗಿಡಮೂಲಿಕೆಯ ಹೆಸರು ಕುಂದಲಿ ಕೊಂಬು ಇದು ನೋಡುವುದಕ್ಕೆ ಅಲೋವೆರಾ ಸಸ್ಯದ ರೀತಿಯೇ ಇರುತ್ತದೆ.
ಇದನ್ನು ಚೆನ್ನಾಗಿ ಜಜ್ಜಿ ಕಬ್ಬಿಣದ ಬಾಣಲೆಯಲ್ಲಿ ಇದನ್ನು ಹುರಿದರೆ ಇದರಲ್ಲಿ ಒಂದು ರೀತಿಯ ಅಂಟು ಸ್ವಭಾವ ಬರುತ್ತದೆ ಇದನ್ನು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ ಆ ಬಿಸಿಯನ್ನು ಪಾಶ್ವ ವಾಯು ಆಗಿರುವಂತಹ ಜಾಗಕ್ಕೆ ಬಿಸಿ ಕೊಡುವುದರಿಂದ ರಕ್ತ ಸರಾಗವಾಗಿ ಸಂಚಾರವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.