ಬಹಳ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸಭೆ ಸಮಾರಂಭಗಳು ನಡೆದರು ಕೂಡ ಅಲ್ಲಿ ಊಟವನ್ನು ಮುತ್ತುಗದ ಎಲೆಯಿಂದ ತಯಾರಿಸಿದಂತಹ ಎಲೆಯನ್ನು ಹಾಕಿ ಅದರ ಮೇಲೆ ಊಟವನ್ನು ಬಡಿಸುತ್ತಿದ್ದರು ಆದರೆ ಈಗ ಕಾಲ ತುಂಬಾ ಬದಲಾಗಿದೆ ಅದರಲ್ಲೂ ಪ್ಲಾಸ್ಟಿಕ್ ಎಲೆಗಳನ್ನು ಉಪಯೋಗಿಸುವುದರ ಮುಖಾಂತರ ಆಹಾರವನ್ನು ಸೇವಿಸುವ ಪರಿಸ್ಥಿತಿಗೆ ನಾವು ಈ ದಿನ ಬಂದು ತಲುಪಿದ್ದೇವೆ.
ಆದರೆ ಪ್ಲಾಸ್ಟಿಕ್ ನಿಂದ ಆಹಾರವನ್ನು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎನ್ನುವುದು ಗೊತ್ತಿದ್ದರೂ ಕೂಡ ಎಲ್ಲರೂ ಇದೇ ರೀತಿಯ ತಪ್ಪನ್ನು ಮಾಡುತ್ತಿದ್ದಾರೆ ಆದರೆ ಬಹಳ ಹಿಂದಿನ ಕಾಲದಲ್ಲಿ ಈ ರೀತಿಯಾದಂತಹ ಯಾವುದೇ ವಿಧಾನ ಇರಲಿಲ್ಲ ಬದಲಿಗೆ ಯಾವುದೇ ಸಮಾರಂಭಗಳಲ್ಲಿಯೂ ಕೂಡ ಮುತ್ತುಗದ ಎಲೆಯಿಂದ ಮಾಡಿದ ಎಲೆಯನ್ನು.
ಉಪಯೋಗಿಸಿ ಊಟಕ್ಕೆ ಹಾಕುತ್ತಿದ್ದರು ಅದರಿಂದ ಆಹಾರವನ್ನು ತಿನ್ನುವುದೇ ಒಂದು ಚೆಂದ ಬದಲಿಗೆ ಅಷ್ಟೇ ಆಹಾರ ಮತ್ತಷ್ಟು ರುಚಿಕರವೂ ಕೂಡ ಇರುತ್ತಿತ್ತು ಎಂದು ಹೇಳುತ್ತಾರೆ. ನಮ್ಮ ಹಿರಿಯರು ಆ ಎಲೆಗಳನ್ನು ತಂದು ಹಂಚಿ ಕಡ್ಡಿಯಲ್ಲಿ ಎಲೆಗಳನ್ನು ಜೋಡಿಸಿ ಊಟಕ್ಕೆ ಬಡಿಸಲು ಉಪಯೋಗಿಸುತ್ತಿದ್ದರು ಹಾಗೂ ಇದೇ ಮುತ್ತುಗದ ಎಲೆಯನ್ನು ತಂದು ಅದರಿಂದ ಊಟದ ಎಲೆಗಳನ್ನು ತಯಾರಿಸಿ ಮಾರಾಟವನ್ನು ಕೂಡ ಮಾಡುತ್ತಿದ್ದರು.
ಇದೇ ಒಂದು ಕೆಲಸವನ್ನು ಅಂದಿನ ಕಾಲದಲ್ಲಿ ಬಹಳಷ್ಟು ಮಹಿಳೆಯರು ಮಾಡುತ್ತಿದ್ದರು ಹಾಗೂ ಈ ಕೆಲಸ ಮಾಡುವವರನ್ನು ನಾವು ನೋಡಿಯೂ ಕೂಡ ಇರುತ್ತೇವೆ. ಮುತ್ತುಗದ ಎಲೆಯಿಂದ ತಯಾರಿಸಿದ ಎಲೆಯನ್ನು ಹಲವಾರು ದಿನಗಳ ವರೆಗೆ ಇಡಬಹುದಾಗಿತ್ತು ಇದು ಯಾವುದೇ ಪ್ರೀತಿಯಲ್ಲಿ ಹಾಳಾಗುತ್ತಿರ ಲಿಲ್ಲ ಆದ್ದರಿಂದ ಇದನ್ನು ಮಾಡಿಟ್ಟು ಮಾರಾಟವನ್ನು ಕೂಡ ಮಾಡುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಕಾಲ ಬೆಳೆಯುತ್ತಿದ್ದಂತೆ ಈ ವೃಕ್ಷ ನಮ್ಮ ಕಣ್ಣಿಗೆ ಕಾಣಿಸುವುದು ಕೂಡ ಕಡಿಮೆಯಾಗಿದೆ ಎಂದು ಹೇಳ ಬಹುದು ಅಲ್ಲೊಂದು ಇಲ್ಲೊಂದು ಕಾಣಿಸುವಂತಹ ಈ ಮರವನ್ನು ಯಾರೂ ಕೂಡ ಗುರಿತಿಸಲಾಗದ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಅದರಲ್ಲೂ ಈ ಮರವನ್ನು ಕಂಡುಹಿಡಿಯಲೂ ಸಹ ಯಾರಿಗೂ ಹೆಚ್ಚಾಗಿ ಬರುವುದಿಲ್ಲ ಇನ್ನೂ ಇದರ ಉಪಯೋಗ ಯಾರಿಗೆ ತಾನೇ ತಿಳಿಯುತ್ತದೆ.
ಆದರೆ ಈದಿನ ಎಲ್ಲರಿಗೂ ಕೂಡ ಪರಿಚಯ ವಾಗುವಂತೆ ಹಾಗೂ ಮುತ್ತುಗದ ಮರದ ಕೆಲವೊಂದಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಮುತ್ತುಗದ ಎಲೆಯಲ್ಲಿ ಇರುವಂತಹ ಎಲ್ಲಾ ಪೌಷ್ಟಿಕಾಂಶಗಳು ಕೂಡ ನಮ್ಮ ದೇಹಕ್ಕೆ ಬೇಕಾದಂತಹ ಒಳ್ಳೆಯ ಶಕ್ತಿಯನ್ನು ಒದಗಿಸಿ ಕೊಡುತ್ತದೆ ಎಂದೇ ಆಯುರ್ವೇದ ತಿಳಿಸುತ್ತದೆ.
ಹಾಗೂ ಯಾರಲ್ಲಿ ಧಾತು ನಷ್ಟವಾಗುತ್ತಿರುತ್ತದೆಯೋ ಅಂತವರು ಮುತ್ತುಗದ ಎಲೆಯ ಬೇರನ್ನು ತೆಗೆದುಕೊಂಡು ಬಂದು ಅದನ್ನು ತೇದು ಅದರಿಂದ ಬಂದಂತಹ ಗಂಧವನ್ನು ತಿಂದು ಮಜ್ಜಿಗೆ ಅಥವಾ ಜೇನುತುಪ್ಪ ವನ್ನು ತಿನ್ನುವುದರಿಂದ ನಿಮ್ಮಲ್ಲಿ ಧಾತು ಪುಷ್ಟಿ ಎನ್ನುವುದು ಹೆಚ್ಚಾಗುತ್ತದೆ ಅದರಲ್ಲೂ ಬೆಳಿಗ್ಗೆ ಮತ್ತು ರಾತ್ರಿ ಎರಡು ಸಮಯದಲ್ಲಿಯೂ ಕೂಡ ಸೇವನೆ ಮಾಡಬೇಕು.
ಯಾರಿಗೆ ನರಗಳಲ್ಲಿ ದೌರ್ಬಲ್ಯತೆ ಇರುತ್ತದೆಯೋ ನರಗಳು ಶಕ್ತಿಯನ್ನು ಕಳೆದುಕೊಂಡಿರುತ್ತದೆಯೋ ಅಂತವರು ತಮ್ಮ ನರ ದೌರ್ಬಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ಮುತ್ತುಗದ ಎಲೆಯ ಕಷಾಯವನ್ನು ಕುಡಿಯುವುದು ಉತ್ತಮ ಜೊತೆಗೆ ಮುತ್ತುಗದ ಮರದ ಗೋಂದನ್ನು ಸಕ್ಕರೆ ಜೊತೆ ಪುಡಿ ಮಾಡಿ ಹಾಲಿನ ಜೊತೆ ಕುಡಿಯುವುದ ರಿಂದ ವೀರ್ಯ ಸಮೃದ್ಧಿಯಾಗಿ ಹೆಚ್ಚುತ್ತಾ ಹೋಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.