ಡ್ರೈವಿಂಗ್ ಲೈಸೆನ್ಸ್ ಹೊಸ ರೂಲ್ಸ್ ಜಾರಿ. ವಾಹನ ಸವಾರರು ತಪ್ಪದೆ ಈ ಮಹಿತಿ ತಿಳಿದುಕೊಳ್ಳಿ

ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು. ಕೇಂದ್ರ ಸರ್ಕಾರವು ಇದೀಗ ದೊಡ್ಡ ಬದಲಾವಣೆಯನ್ನು ಮಾಡಿದ್ದು ಡ್ರೈವಿಂಗ್ ಲೈಸೆನ್ಸ್ ಇದ್ದವರು ಈ ದಿನ ನಾವು ಹೇಳುವಂತಹ ಈ ನಿಯಮವನ್ನು ಮಾಡುವುದು ಕಡ್ಡಾಯ. ಹಾಗೇನಾದರೂ ಈ ನಿಯಮವನ್ನು ನೀವು ಉಲ್ಲಂಘಿಸಿದರೆ ಇದಕ್ಕಾಗಿ ದಂಡವನ್ನು ಹಾಗೂ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಹಾಕಿದರೆ ಅದನ್ನು ಕ್ಯಾನ್ಸಲ್ ಕೂಡ ಮಾಡಲಾಗುತ್ತದೆ ಎನ್ನುವ ಆದೇಶ ವನ್ನು ಕೂಡ ಹೊರಡಿಸಿದ್ದಾರೆ.

WhatsApp Group Join Now
Telegram Group Join Now

ಇದೇ 2024 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದು ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ದ್ವಿಚಕ್ರ ವಾಹನ ಸವಾರರು, ತ್ರಿಚಕ್ರ ವಾಹನ ಸವಾರರು ಹಾಗೂ ನಾಲ್ಕು ಚಕ್ರ ವಾಹನ ಸವಾರರು ಸೇರಿದಂತೆ. ಭಾರಿ ವಾಹನ ಸವಾರರು ಸೇರಿದಂತೆ ಈ ಕೆಲಸವನ್ನು ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದು ಕೊಂಡು ಆದೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ.

ಹಾಗೇನಾದರೂ ನಿಮ್ಮ ಬಳಿ ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅಂಥವರು ಯಾವ ವಿಧಾನವನ್ನು ಅನುಸರಿಸಬೇಕು? ಹಾಗೂ ದಂಡ ಯಾವ ಕಾರಣಕ್ಕಾಗಿ ಬೀಳುತ್ತದೆ? ಮತ್ತು ಕೆಲವೊಮ್ಮೆ ನಮ್ಮ ಡ್ರೈವಿಂಗ್ ಲೈಸೆನ್ಸ್ ಯಾಕೆ ಕ್ಯಾನ್ಸಲ್ ಆಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ. 2025ನೇ ವರ್ಷ ಅಂದರೆ ಈ ಸಮಯದಲ್ಲಿ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಮಹತ್ತರವಾದ ಬದಲಾವಣೆಯನ್ನು ತರುವುದಕ್ಕೂ ಮುನ್ನ ಕಳೆದ 33 ವರ್ಷಗಳ ಹಿಂದೆ ಬದಲಾಯಿಸಿದೆ.

ಆದರೆ ಈಗ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದೆ ಎಲ್ಲಾ ನಿಯಮಗಳನ್ನು ಬದ ಲಾಯಿಸಲು ಸರ್ಕಾರ ಘೋಷಿಸಿದೆ. ಸರ್ಕಾರದ ಈ ದೊಡ್ಡ ನಿರ್ಧಾರ ಆರ್ ಟಿ ಓ ಮತ್ತು ಜನರನ್ನು ಬೆಚ್ಚಿ ಬೀಳಿಸಿದೆ ಇನ್ನು ಕೂಡ ಡ್ರೈವಿಂಗ್ ಲೈಸೆನ್ಸ್ ಪಡೆಯದೇ ಇರುವ ಜನರ ಪರವಾನಗಿಯನ್ನು ಪಡೆಯುವುದು ಅದೇ ರೀತಿಯಾಗಿ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವವರಿಗೆ ಸರ್ಕಾರ ಈಗ ಅವಕಾಶವನ್ನು ಮಾಡಿಕೊಡುತ್ತಿದೆ.

ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಈ ಅವಕಾಶವನ್ನು ಉಪಯೋಗಿಸಿಕೊಳ್ಳು ವುದು ಉತ್ತಮ. ಹಾಗೇನಾದರೂ ನೀವು ಅರ್ಜಿಯನ್ನು ಹಾಕುವುದರ ಮೂಲಕ ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆದರೆ ಯಾವುದೇ ಪ್ರದೇಶ ಗಳಲ್ಲಿ ಎಲ್ಲಿ ಬೇಕಾದರೂ ಯಾವುದೇ ಹಿಂಜರಿಕೆ ಇಲ್ಲದೆ ಕಾರು ಅಥವಾ ಬೈಕ್ ಗಳನ್ನು ಚಲಾಯಿಸಬಹುದು. ಡ್ರೈವಿಂಗ್ ಲೈಸೆನ್ಸ್ ಪಡೆಯೋದಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಅದೇ ರೀತಿಯಾಗಿ.

ಈಗ ಹೊಸ ನಿಯಮದ ಅನುಸಾರ ಎಲೆಕ್ಟ್ರಿಕ್ ಗಾಡಿಗಳು ಕೂಡ ಈ ಸಮಯದಲ್ಲಿ ಇರುವುದರಿಂದ ಅಂತವರು 16 ವರ್ಷಕ್ಕೆ ಹೊಸದಾಗಿ ಮಾಡುವಂತಹ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದು ಉತ್ತಮ. ಹಾಗೂ ಈಗಾಗಲೇ ಇರುವಂತಹ ಸವಾರರು ಅವುಗಳನ್ನು ಕೊಟ್ಟು ನವೀಕರಿಸಿ ಹೊಸದಾಗಿ ಪಡೆಯಬಹುದಾಗಿದೆ. ಇದರಿಂದ ಅನೈತಿಕವಾಗಿ ನಡೆಯುವಂತಹ ಕೆಲವೊಂದು ಕೆಲಸಗಳಿಗೆ ಕಡಿವಾಣ ಹಾಕಿದಂತೆ ಆಗುತ್ತದೆ.

ಆದ್ದರಿಂದ ಈ ಒಂದು ಉದ್ದೇಶದಿಂದ ಸರ್ಕಾರವು ಈ ನಿಯಮವನ್ನು ಜಾರಿಗೆ ತಂದಿದ್ದು ಇದರಿಂದ ವಾಹನ ಸವಾರರಿಗೂ ಕೂಡ ಉತ್ತಮವಾಗುತ್ತದೆ ಹಾಗೂ ಕಡಿವಾಳ ಹಾಕಿದಂತಾಗುತ್ತದೆ ಎಂದು ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಈ ರೀತಿಯ ಹೊಸ ಆದೇಶವನ್ನು ಅಳವಡಿಸಿ ಕೊಂಡು ಹೊಸದಾಗಿ ಅರ್ಜಿಯನ್ನು ಹಾಕುವುದರ ಮೂಲಕ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now