ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮತ್ತೊಂದು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದು ರೈತರ ಬೆಳೆ ಹಾನಿಗೆ ಈಗಾಗಲೇ ಒಂದು ಬಾರಿ ಹಣ ವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಮತ್ತೊಮ್ಮೆ ಬೆಳೆ ನಷ್ಟ ಪರಿಹಾರವಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಹತ್ತು ಸಾವಿರ ಹಣವನ್ನು ಹಾಕುತ್ತಿದ್ದಾರೆ.
ಯಾರ ಜಮೀನಿನಲ್ಲಿ ಬೆಳೆ ನಷ್ಟ ಸಂಭವಿಸುತ್ತಿರು ತ್ತದೆಯೋ ಅಂತಹ ರೈತರ ಖಾತೆಗಳಿಗೆ ಮುಖ್ಯಮಂತ್ರಿಗಳು ಇದೇ ತಿಂಗಳು ಫೆಬ್ರವರಿ ಒಂದನೇ ತಾರೀಕು ರೈತರ ಖಾತೆಗಳಿಗೆ ಹತ್ತು ಸಾವಿರ ಹಣವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಈ ಹಣ ಬರುತ್ತದೆ. ಹಾಗಾದರೆ ರೈತರು ತಮ್ಮ ಜಮೀನಿನ ಸಮೀಕ್ಷೆ ಯಂತೆ ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಅಥವಾ ಸಮೀಕ್ಷೆ ಆಗಿಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಹಾಗೂ ಸಮೀಕ್ಷೆಯಾಗಿಲ್ಲ ಎಂದರೆ ಅದನ್ನು ಹೇಗೆ ಮಾಡುವುದು.
ಹೀಗೆ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದವರು ಬೆಳೆ ಪರಿಹಾರ ಪಡೆದುಕೊಳ್ಳಲು ಅರ್ಹತೆ ಪಡೆದಿದ್ದಾರೆ ಅಥವಾ ಹೊಂದಿಲ್ಲ ಎಂಬುದನ್ನು ಈ ಕೆಳಗೆ ನೋಡೋಣ. ಕೆಲವು ರೈತರು ಅರ್ಜಿಯನ್ನು ಸಲ್ಲಿಸಿ ಹಲವಾರು ತಪ್ಪುಗಳನ್ನು ಮಾಡಿರುವುದರಿಂದ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಅದೇ ರೀತಿ ನಿಮ್ಮ RGS ಸ್ಟೇಟಸ್ ನೋಡಲು ಎರಡು ಮಾರ್ಗಗಳಿವೆ.
ಮೊದಲನೆಯದಾಗಿ ಅದರ ವೆಬ್ಸೈಟ್ ನಲ್ಲಿ ನೋಡುವುದು ಎರಡನೆಯದಾಗಿ ನೀವು ಅಪ್ಲಿಕೇಶನ್ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪಡೆಯುವುದು. ಈ ರೀತಿಯಾಗಿ ನೀವು ಈ ಒಂದು ಅಪ್ಲಿಕೇಶನ್ ಮೂಲಕ ನೀವು ಬೆಳೆ ಹಾನಿ ಆಗಿರುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದರೆ ಅದನ್ನು ಯಾವ ರೀತಿ ನೋಡುವುದು ಹಾಗೂ ನಿಮ್ಮ ಅರ್ಜಿ ಒಪ್ಪಿಗೆಯಾಗಿದೆಯಾ ಅಥವಾ ತಿರಸ್ಕರಿಸಲ್ಪಟ್ಟಿದೆಯಾ ಎಂಬುದನ್ನು ಈ ವೆಬ್ಸೈಟ್ ಮೂಲಕ ನೀವು ತಿಳಿದುಕೊಳ್ಳಬಹುದು.
ಇದನ್ನು ತಿಳಿದ ನಂತರ ನಿಮಗೆ ತಿಳಿಯುತ್ತದೆ ಸರ್ಕಾರದಿಂದ ಬೆಳೆ ಹಾನಿ ನಷ್ಟಕ್ಕೆ ಹತ್ತು ಸಾವಿರ ರೂಪಾಯಿ ನಿಮಗೆ ಬರುತ್ತದೆ. ಹಾಗೂ ನಮ್ಮ ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ಅವರು ಯಾವುದೇ ರೀತಿಯಲ್ಲೂ ಕೂಡ ನಷ್ಟವನ್ನು ಅನುಭವಿಸ ಬಾರದು ಅವರು ಎಂದಿನಂತೆ ಕೃಷಿಯಲ್ಲಿ ಅಭಿವೃದ್ಧಿಯಾಗಬೇಕು ಎಂದು ಈ ರೀತಿಯ ಎಲ್ಲ ಸೌಕರ್ಯವನ್ನು ಕೂಡ ನಮ್ಮ ಸರ್ಕಾರ ಮಾಡಿಕೊಡುತ್ತಿದೆ.
ಆದರೆ ಕೆಲವೊಬ್ಬ ರೈತರು ಈ ವಿಷಯದಲ್ಲಿ ಸಾಲವನ್ನು ತಿಳಿಸಲಾಗುವುದಿಲ್ಲ ಎಂದು ಹೆದರಿಕೊಂಡು. ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಆದರೆ ಈ ರೀತಿಯಾದಂತಹ ತಪ್ಪು ನಿರ್ಧಾರವನ್ನು ಯಾರು ಕೂಡ ಮಾಡಬಾರದು, ಬದಲಿಗೆ ನಿಮಗೆ ಸರ್ಕಾರವು ಇಷ್ಟೆಲ್ಲ ಸೌಕರ್ಯವನ್ನು ಮಾಡಿ ಕೊಡುತ್ತಿರುವುದು ನಿಮ್ಮೆಲ್ಲರ ಏಳಿಗೆಗಾಗಿ ಹಾಗೂ ಅಭಿವೃದ್ಧಿಗಾಗಿ. ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಯಾವುದೇ ರೀತಿಯ ತಪ್ಪು ನಿರ್ಧಾರಗಳನ್ನು ತೆಗೆದು ಕೊಳ್ಳುವುದಕ್ಕೂ ಮುನ್ನ.
ಅದಕ್ಕೆ ಪರಿಹಾರವಾಗಿ ನಮಗೆ ಸರ್ಕಾರ ಏನು ಮಾಡಿ ಕೊಡುತ್ತದೆ ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ವನ್ನು ನೀವು ಪಡೆಯುವುದು ಉತ್ತಮ. ಆದ್ದರಿಂದ ಈ ದಿನ ಮೇಲೆ ಹೇಳಿದ ಎಲ್ಲಾ ವಿಷಯಗಳು ಕೂಡ ಪ್ರತಿಯೊಬ್ಬರಿಗೂ ಕೂಡ ಅವಶ್ಯಕ ವಾಗಿರುವುದರಿಂದ ನೀವು ತಿಳಿದು ನಿಮ್ಮ ಸುತ್ತಮುತ್ತ ಇರುವ ಜನರಿಗೂ ಕೂಡ ಈ ವಿಷಯವಾಗಿ ತಿಳಿಸುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.