ಕೇವಲ 21 ಸಾವಿರ ರೂಗಳಿಗೆ ನಿಮ್ಮ ಮನೆಗೆ ಬರುತ್ತದೆ ಹೀರೋ ಸ್ಪ್ಲೆಂಡರ್ ಪ್ಲಸ್ ಈ ಬೈಕ್ ಸಾಮಾನ್ಯ ವರ್ಗದಿಂದ ಹಿಡಿದು ಬಡ ವರ್ಗದ ಮನೆ ಮಕ್ಕಳ ತನಕ ಎಲ್ಲರೂ ಇಷ್ಟ ಪಡುವ ಒಂದು ವಾಹನ. ಸಿರಿವಂತರು ಫ್ಯಾಷನ್ ಗಾಗಿ ಹಲವಾರು ಬಗೆಯ ಮಾಡೆಲ್ ಬೈಕ್ ಗಳನ್ನು ಖರೀದಿಸುತ್ತಿದ್ದರೆ, ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ದಿನನಿತ್ಯದ ಅನುಕೂಲತೆಗಾಗಿ ಇಂಥಹ ಒಂದು ವಾಹನವನ್ನು ಹೊಂದಿರಲೇ ಬೇಕಾದದ್ದು ಈ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆ ಆಗಿದೆ.
ಹಾಗಾಗಿ ಇಂದು ಬೈಕ್ ಖರೀದಿಗೆ ಪೈಪೋಟಿ ಇದ್ದು ಖರೀದಿಸುವ ಶಕ್ತಿ ಇಲ್ಲದಿದ್ದರೂ ಕೂಡ ಸಾಲ ಸೌಲಭ್ಯ ಮತ್ತು ಈಝಿ ಇಎಂಐ ಮುಂತಾದ ಆಫರ್ ಗಳು ಇರುವ ಕಾರಣ ಸುಲಭವಾಗಿ ಎಲ್ಲರೂ ಬೈಕ್ ಖರೀದಿ ಮಾಡಬಹುದಾಗಿದೆ. ಜೊತೆಗೆ ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಒಳ್ಳೆ ಕಂಡೀಶನ್ ಇರುವ ಬೈಕ್ಗಳ ಮಾರಾಟವು ಜೋರಾಗಿ ನಡೆಯುತ್ತಿದ್ದು ಅವುಗಳ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ.
ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಅನೇಕ ಸ್ಟಾರ್ಟ್ ಅಪ್ ಕಂಪನಿಗಳು ಈ ರೀತಿ ಸೆಕೆಂಡ್ ಹ್ಯಾಂಡಲ್ ಬೈಕ್ ಖರೀದಿಸುವ ಮತ್ತು ಮಾರುವವರ ಮಧ್ಯೆ ನಿಂತು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೈಕ್ ವೆಲ್.ಕಂ ಮತ್ತು ಬೈಕ್ 24.com ಇಂತಹ ವೆಬ್ಸೈಟ್ ಗಳನ್ನು ಮೊದಲಿಗೆ ಹೆಸರಿಸಬಹುದು. ಇಂತಹ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಲ್ಲಿ ಉಪಯೋಗಿಸಿರುವ ಸೆಕೆಂಡ್ ಹ್ಯಾಂಡಲ್ ಬೈಕ್ ಗಳ ವಿಭಾಗಕ್ಕೆ ಭೇಟಿ ಕೊಟ್ಟು, ನಂತರ ಅದರ ಕಂಡೀಶನ್ ಗಳನ್ನು ಗಮನಿಸಿ ನಿಮ್ಮ ಅನುಕೂಲಕ್ಕೆ ತಕ್ಕ ಬಜೆಟ್ಗೆ ಗಾಡಿಯನ್ನು ಹೊಂದಿಸಿಕೊಂಡು ಒಪ್ಪಿಗೆಯಾದ ಮೇಲೆ ಅದರ 360 ಡಿಗ್ರಿ ವಿವ್ಯೂ ಅನ್ನು ಅಲ್ಲಿ ನೀವು ನೋಡಬಹುದು.
ನಂತರ ಇದರ ಬಗ್ಗೆ ನೀವು ಆಸಕ್ತಿ ಹೊಂದಿದ್ದರೆ ಮಾರಾಟಗಾರರ ಮಾಹಿತಿಯನ್ನು ಸಹ ಪಡೆಯಬಹುದು. ಇಂತಹ ವೆಬ್ಸೈಟ್ಗಳ ಮೂಲಕ ಖರೀದಿಸುವ ಬೈಕ್ಗಳು ಒಳ್ಳೆಯ ಕಂಡಿಶನಲ್ ಅಲ್ಲೇ ಇರುತ್ತದೆ ಎನ್ನುವುದು ಈಗಾಗಲೇ ಇದರ ಮೂಲಕ ಖರೀದಿ ಮಾಡಿರುವ ಹಳೆ ಖರೀದಿದಾರರ ಮಾತುಗಳು. ಒಂದು ವೇಳೆ ಇದರಲ್ಲಿ ಏನಾದರೂ ವ್ಯತ್ಯಾಸವಾದರೆ ಹಣ ಹಿಂತಿರುಗಿ ಪಡೆಯುವ ಜವಾಬ್ದಾರಿ ಸಂಪೂರ್ಣವಾಗಿ ನಿಮ್ಮದೇ ಆಗಿರುತ್ತದೆ.
ಒಂದು ವೇಳೆ ನೀವು ಬೈಕ್ ಅನ್ನು ಇಷ್ಟ ಪಟ್ಟರೆ ಅದನ್ನು ಮುಂಗಡ ಹಣ ನೀಡುವ ಮೂಲಕ ಅಲ್ಲೇ ಬುಕ್ ಮಾಡಿಕೊಳ್ಳುವ ಸೌಲಭ್ಯವು ಕೂಡ ಇದೆ. ಈ ರೀತಿ ಇಲ್ಲಿ ಬುಕ್ ಮಾಡಿಕೊಂಡ ಕೆಲ ಬೈಕ್ ಗಳನ್ನು ನಿಮ್ಮ ಮನೆಗೆ ಡೆಲಿವರಿ ಸಹ ಕೊಡುತ್ತಾರೆ. ಈಗಾಗಲೇ ಹಿರೋ ಸ್ಪ್ಲೆಂಡರ್ ಪ್ಲಸ್ ಎ ಒನ್ ಕಂಡಿಷನ್ನಲ್ಲಿ ಇರುವ ಬೈಕ್ ಒಂದು ಸೇಲಿಗೆ ಇದೆ 24950 ರೂಪಾಯಿ ಬೈಕ್ ಫಾರಿದಾಬಾದ್ ಇಂದ ನೋಂದಣಿ ಆಗಿದೆ.
90 ದಿನಗಳ ಹಿಂದೆ ಅಷ್ಟೇ ಖರೀದಿ ಮಾಡಲಾಗಿದ್ದ ಈ ಬೈಕ್ ಈಗ ಮಾರಾಟಕ್ಕೆ ಇದೆ. ಫೈನಲ್ ಆಗಿ ಈ ಬೈಕ್ ಗೆ 21,000ಗಳನ್ನು ನಿಗದಿ ಮಾಡಲಾಗಿದ್ದು ಬೈಕಿನ ಕಂಡೀಶನ್ ಉತ್ತಮವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಘಂಟೆಗೆ ಸುಮಾರು 81 ಕಿಲೋಮೀಟರ್ ಅಷ್ಟು ಮೈಲೇಜ್ ಕೊಡುವ ಈ ಬೈಕ್ ಅನ್ನು ನೀವು ಖರೀದಿ ಮಾಡ ಬಯಸಿದರೆ ಈ ಮೇಲೆ ಹೇಳಲಾದ ನಿಯಮಗಳನ್ನು ಅನುಸರಿಸಿ ಪಡೆಯಬಹುದಾಗಿದೆ.