ಕೇವಲ 58 ರೂಪಾಯಿ ಕಟ್ಟಿ 8 ಲಕ್ಷ ರೂಪಾಯಿ ಪಡೆಯಿರಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವ ಬೊಂಬಟ್ ಸ್ಕೀಮ್ ಈ ಚಾನ್ಸ್ ಮಿಸ್ ಮಾಡ್ಕೋಬೇಡಿ.!

 

WhatsApp Group Join Now
Telegram Group Join Now

LIC ಭಾರತದಲ್ಲಿ ಕೋಟ್ಯಾಂತರ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. LIC ಯು ಸರ್ಕಾರದ ವಿಮೆ ಕಂಪನಿ ಆಗಿರುವ ಕಾರಣಕ್ಕಾಗಿ ಹೆಚ್ಚಿನ ಜನರು ಇದರಲ್ಲಿ ಹೂಡಿಕೆ ಮಾಡಲು ಬಯಸುತ್ತಾರ. ಈವರೆಗೂ ವಿವಿಧ ಯೋಜನೆಗಳ ಮೂಲಕ LIC ತನ್ನ ಗ್ರಾಹಕರಿಗೆ ನೆರವಾಗಿದೆ. ಜೊತೆಗೆ ಇಲ್ಲಿ ಇಟ್ಟ ಹಣಕ್ಕೆ ಸರ್ಕಾರವೇ ಹೊಣೆ ಆಗಿರುವುದರಿಂದ ಆರ್ಥಿಕ ಭದ್ರತೆ ಇದೆ ಎನ್ನುವ ಕಾರಣಕ್ಕಾಗಿ ನಾನಾ ಉದ್ದೇಶಗಳಾಗಿ ತಮಗೆ ಅನುಕೂಲವಾದ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ.

LIC ಯಲ್ಲೂ ಕೂಡ ಇದುವರೆಗೆ ಹತ್ತಾರು ಬಗೆಯ ಯೋಜನೆಗಳು ಜಾರಿಯಾಗಿದ್ದು ಎಲ್ಲಾ ವರ್ಗದ ಜನರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೇ ರೀತಿ ಸಣ್ಣ ಉಳಿತಾಯ ಮಾಡಿ ಹೆಚ್ಚಿನ ರಿಟರ್ನ್ಸ್ ಪಡೆಯಲು ಇಚ್ಛಿಸುವವರಿಗಾಗಿ LIC ಜೀವನ್ ಶೀಲ ಯೋಜನೆ ಎನ್ನುವ ಹೊಸ ಯೋಜನೆಯನ್ನು LIC ಕಂಪನಿಯು ಜಾರಿಗೆ ತಂದಿದೆ.

ಅತ್ಯಂತ ಸರಳವಾಗಿ ಯೋಜನೆಯ ಪ್ರೀಮಿಯಂ ಗಳನ್ನು ಪಾವತಿಸಿ ಅತಿ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದು. 8 ವರ್ಷದಿಂದ 55 ವರ್ಷದ ವಯಸ್ಸಿನ ಯಾರಾದರೂ ಕೂಡ ಈ ಯೋಜನೆಯನ್ನು ಖರೀದಿಸಬಹುದು. ಈ ಯೋಜನೆಯ ಪ್ರೀಮಿಯಂಗಳನ್ನು ಕಟ್ಟಲು ಕನಿಷ್ಠ 10 ವರ್ಷದಿಂದ ಗರಿಷ್ಠ 20 ವರ್ಷಗಳ ಗಡುವು ನೀಡಲಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ 75,000 ಮತ್ತು ಗರಿಷ್ಠ ಮೊತ್ತ ವಾರ್ಷಿಕವಾಗಿ 3 ಲಕ್ಷ ಆಗಿದೆ.

ಈ ಪ್ರೀಮಿಯಂ ಗಳನ್ನು ಪಾವತಿಸಲು ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿರುವ LIC ಕಂಪನಿಯು ಇವುಗಳನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪಾವತಿಸಲು ಆಯ್ಕೆಗಳನ್ನು ನೀಡಿದೆ. ಪ್ರತಿದಿನವೂ ಕೂಡ 58 ರೂಪಾಯಿ ಲೆಕ್ಕದಲ್ಲಿ ಈ ಯೋಜನೆಗೆ ಹೂಡಿಕೆ ಮಾಡಿದರೂ ಸಾಕೂ ಬಹಳ ದೊಡ್ಡ ಮೊತ್ತವನ್ನು ರಿಟರ್ನ್ಸ್ ಆಗಿ ಪಡೆಯಬಹುದು.

ಉದಾಹರಣೆಗೆ ಪ್ರತಿನಿತ್ಯ 58 ರೂಪಾಯಿಗಳನ್ನು ಹೂಡಿಕೆ ಮಾಡಿದರೂ ವಾರ್ಷಿಕವಾಗಿ ಈ ಮೊತ್ತವು 21,918 ಆಗುತ್ತದೆ. ನೀವು 20 ವರ್ಷಗಳವರೆಗೆ ಹೂಡಿಕೆ ಮಾಡುವ ಆಯ್ಕೆಯನ್ನು ಆರಿಸಿದರೆ ನೀವು ಇದರಲ್ಲಿ ಉಳಿತಾಯ ಮಾಡುವ ಮೊತ್ತವು ಪ್ರತಿದಿನ 58 ರೂಪಾಯಿಗಳ ಲೆಕ್ಕದಲ್ಲಿ ಆದರೂ 20 ವರ್ಷಗಳಿಗೆ 4,29,392 ರೂ ಆಗುತ್ತದೆ. ಈ ಯೋಜನೆ ಮೆಚುರಿಟಿ ಅವಧಿ 70 ವರ್ಷಗಳು.

70 ವರ್ಷಗಳು ಆದ ಬಳಿಕ ಹಣವನ್ನು ಹಿಂಪಡೆಯುವಾಗ ಅದು ಆದಾಯ ತೆರಿಗೆ ಮುಕ್ತವಾಗಿರುತ್ತದೆ. 20 ವರ್ಷಗಳ ಅವಧಿಗೆ ನೀವು ಪ್ರತಿದಿನ 58 ರೂಪಾಯಿ ಪಾವತಿಸಿದ್ದರೆ ಆ ಮೊತ್ತವು 7,94,000 ಆಗಿರುತ್ತದೆ. LIC ಜೀವನ್ ಶೀಲ ಯೋಜನೆಯ ಮತ್ತಷ್ಟು ನಿಯಮಗಳು ಇನ್ನಿತರ ಯೋಜನೆಗಳನ್ನೇ ಹೋಲುತ್ತವೆ. ಈ ಯೋಜನೆಗೂ ಕೂಡ ನಾಮಿನಿ ಫೆಸಿಲಿಟಿ ಇದೆ. ಒಂದು ವೇಳೆ ಪಾಲಿಸಿ ಖರೀದಿಸಿದ ವ್ಯಕ್ತಿಯು ಮೃತಪಟ್ಟ ಪಕ್ಷದಲ್ಲಿ ಕಾನೂನು ಬದ್ಧವಾಗಿ ಸಲ್ಲಬೇಕಾದ ಮೊತ್ತವು ಆತನ ನಾಮಿನಿಗೆ ಸಲ್ಲುತ್ತದೆ.

ಒಂದು ವೇಳೆ ಪಾಲಿಸಿ ಖರೀದಿಸಿ ಅದನ್ನು ರದ್ದು ಮಾಡಿಕೊಳ್ಳಬೇಕು ಎಂದು ಬಯಸಿದರೆ 15 ದಿನಗಳ ಒಳಗೆ ಅದನ್ನು ರದ್ದು ಮಾಡಬಹುದು ಮತ್ತು ಮೂರು ವರ್ಷಗಳ ತುಂಬಿದ ಬಳಿಕ ಈ ಪಾಲಿಸಿ ಮೇಲೆ ಸಾಲ ಪಡೆಯುವ ಅನುಕೂಲತೆ ಕೂಡ ಮಾಡಿಕೊಡಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಅನುಕೂಲತೆಗಳು ಈ ಯೋಜನೆಗಳಲ್ಲಿ ಇದ್ದು ಇವುಗಳನ್ನು ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು LIC ಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ ಅಥವಾ ನಿಮ್ಮ ಪರಿಚಯದ LIC ಏಜೆಂಟ್ ಗಳನ್ನು ವಿಚಾರಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now